ಅಕಾಲಿಕ ಋತುಸ್ರಾವದ ತೊಂದರೆಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ, ಖ್ಯಾತ ವೈದ್ಯರಾದ ಬಾ.ಲಕ್ಷ್ಮೀ ನಾರಾಯಣ್ ರವರಿಂದ…

ಪ್ರಸ್ತುತ ಆಧುನಿಕ ಜೀವನ ಶೈಲಿಯಲ್ಲಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ನಿರ್ಲಕ್ಷಿಸುತ್ತಾರೆ.

ಮತ್ತೊಂದು ಜೀವಕ್ಕೆ ಜೀವ ಕೊಡುಲು ,ಹೆಣ್ಣಗಿರುವ ಅಪರೂಪದ ಶಕ್ತಿಯೇ ಋತುಸ್ರಾವ. ಈ ಒಂದು ಕ್ರಿಯೆ ಸರಿಯಾಗಿ ಕಾಲ-ಕಲಕ್ಕೆ ನಡೆದಲ್ಲಿ, ಆಕೆ ಒಂದು ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಶಕ್ತಿ ವಂತಳಾಗಿರುತ್ತಾಳೆ ಹಾಗೂ ತನ್ನ ಆರೋಗ್ಯವನ್ನು ಕೂಡ ಚೆನ್ನಾಗಿ ಕಾಪಾಡಿಕೊಳ್ಳಬಲ್ಲಳು.

ಆದರೆ ಈಗಿನ ಜೀವನ ಶೈಲಿಯನ್ನು ಆಧರಿಸಿ, ಫಾಸ್ಟ್ ಫುಡ್/ಜಂಕ್ ಫುಡ್, ದೇಹಕ್ಕೆ ಅತಿ ಬಿಗಿಯಾದ ಉಡುಪುಗಳು(ಜೀನ್ಸ್ ಪ್ಯಾಂಟ್), ಸಣ್ಣ -ಸಣ್ಣ ನೋವಿಗೂ ಮಾತ್ರೆಗಳನ್ನು ಸೇವಿಸುವುದು, ಅತಿಯಾದ ಮಾಲಿನ್ಯದ ಪರಿಸರಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳುವುದರಿಂದ ದೇಹದಲ್ಲಿನ ಹಾರ್ಮೋನ್ಗಳ ಬಿಡುಗಡೆ ಹಾಗೂ ಅದರ ಪ್ರಮಾಣದಲ್ಲಿ ಏರು-ಪೇರಾಗಿ ಕೆಲವು ಉಪದ್ರವ ಗೋಳನ್ನು(complications) ಸೃಷ್ಟಿಸುತ್ತದೆ.

ಚಿಕ್ಕ ವಯಸ್ಸಿನಲ್ಲೇ ಮುಟ್ಟು ಶುರುವಾಗುವುದು, ಋತುಸ್ರಾವದ ಸಮಯದಲ್ಲಿ ಅತೀವ ಉದರ ಶೂಲ(ಹೊಟ್ಟೆ ನೋವು), 2-3 ದಿನಗಳಾದರೂ ಮುಟ್ಟು ನಿಲ್ಲದಿರುವುದು, ಹೀಗೆ ಹಲವಾರು ತೊಂದರೆಗಳು ಉದ್ಭವವಾಗುತ್ತವೆ. ಬೆಂಗಳೂರಿನಂತ‌ ಮಹಾನಗರಗಳಲ್ಲಿ ಮುಟ್ಟಿನ ಸಮಸ್ಯೆಗಳು ಅತಿ‌ ಹೆಚ್ಚು‌ ಕಾಣಿಸಿಕೊಳ್ಳುತ್ತದೆ

ಇತ್ತೀಚೆಗೆ ಇಂತಹ ಸಮಸ್ಯೆಗಳನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚಾಗಿ ಕಾಣಬಹುದು. ಏಕೆಂದರೆ ಸ್ಟೆರೋಯ್ಡಗಳನ್ನು ಬಳಸಿ ಮಾಡಿದಂತಹ ಆಹಾರ ಪದಾರ್ಥಗಳು, ಅತೀ ರಾಸಾಯನಿಕ ಬಳಸಿ ಬೆಳೆಸಿದ ತರಕಾರಿಗಳು, ಪೂರ್ಣವಾಗಿ ಬೇಯದೇ ಇರುವಂತಹ ಆಹಾರ ಪದಾರ್ಥಗಳು, ತಯಾರಿಸಿ ತಣ್ಣಗಾಗಿರುವ ಆಹಾರವನ್ನು ಪದೇ – ಪದೇ ಬಿಸಿ ಮಾಡಿ ತಿನ್ನುವುದು, ರೆಡಿ ಫುಡ್ ಗಳು ಮೇಲೆ ಅತಿ ಅವಲಂಬಿತರಾಗಿರುವುದು ಹೀಗೆ ಹಲವಾರು ಕಾರಣಗಳು ಮುಟ್ಟಿನ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆ.

ಆಯುರ್ವೇದ ದ ಖ್ಯಾತ ವೈದ್ಯ ರಾದ‌ ಲಕ್ಷ್ಮೀ ನಾರಾಯಣ್ ರವರಿಂದ ಮುಟ್ಟಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೂರವಾಣಿ ಸಂಖ್ಯೆ 7676240860, ಕರೆ ಮಾಡಿ ಖಚಿತ‌ ಪಡಿಸಿಕೊಳ್ಳಿ, ಸ್ಥಳ- ಬೆಂಗಳೂರು