ನೀವು ದಿನ ನಿತ್ಯ ಉಪಯೋಗಿಸುವ ಟೂತ್ ಪೇಸ್ಟ್ ಮೇಲಿರುವ ಕಲರ್ ಕೋಡ್ ಗಳ ಅರ್ಥವೇನು ಗೊತ್ತಾ.?

ಹಲವು ವರ್ಷಗಳ ಹಿಂದೆ ಹಲ್ಲು ಉಜ್ಜಲು ಬೇವಿನಕಡ್ಡಿ ಹಾಗೂ ಇದ್ದಿಲನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ ವಿವಿಧ ಕಂಪನಿಗಳ ಟೂತ್ ಪೇಸ್ಟ್, ಟೂತ್ ಪೌಡರ್ ಗಳು ಬಂದಿವೆ. ಹಾಗಾಗಿ ದಿನನಿತ್ಯ ಪ್ರತಿಯೊಬ್ಬರೂ ಒಂದಲ್ಲ ಒಂದು ಕಂಪನಿಯ ಟೂತ್ ಪೇಸ್ಟ್ ನ್ನು ಹಲ್ಲು ಉಜ್ಜಲು ಬಳಸುತ್ತಾರೆ.

ಆದರೆ ಪ್ರತಿ ನಿತ್ಯ ಉಪಯೋಗಿಸುವ ಕೆಲವು ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನಮಗೆ ತಿಳಿದಿರುವುದಿಲ್ಲ. ತಿಳಿಯುವ ಗೋಜಿಗೂ ಕೂಡ ಹೋಗುವುದಿಲ್ಲ. ಅದರಲ್ಲಿ ಟೂತ್ ಪೇಸ್ಟ್ ಗಳ ಮೇಲೆ ಬರುವ ಕಲರ್ ಕೋಡ್ ಗಳು ಒಂದು. ಏತಕ್ಕಾಗಿ ಈ ಕಲರ್ ಕೋಡ್ಗಳನ್ನು ಕೊಡಲಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಾದ್ರೆ ಈ ಕಲರ್ ಕೋಡ್ ಗಳ ಅರ್ಥವೇನೆಂದು ತಿಳಿಯೋಣ ಬನ್ನಿ…