ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು ಏಕೆ ಗೊತ್ತೆ? ಇಲ್ಲಿವೆ ತಿರುಪತಿ ದೇವಸ್ಥಾನದ ಅಚ್ಚರಿ ವಿಸ್ಮಯಗಳು…

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ಕಲಿಯುಗದ ಪ್ರತ್ಯಕ್ಷ ದೈವ. ತಿರುಮಲೆಯಲ್ಲಿ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ.ತಿರುಪತಿ ವೆಂಕಟೇಶ್ವರ ಸನ್ನಿಧಾನ ಭಾರತದಲ್ಲೇ ಒಂದು ಅತೀ ಪ್ರಾಚೀನವಾದ ದೇವಾಲಯ.ಇಲ್ಲಿ ದೇವಾಲಯದ ಬಾಗಿಲನ್ನು ತೆಗೆಯುವುದರಿಂದ ಹಿಡಿದು ಪೂಜೆ ಅಭಿಷೇಕ ಮುಗಿಸಿ ಬಾಗಿಲನ್ನು ಮುಚ್ಚುವವರೆಗೂ ಪಾರಪಂಪರಿಕ ವಿಧಿವಿಧಾನಗಳು ಆಗಮ ಶಾಸ್ತ್ರದ ಪ್ರಕಾರವೇ ನಡೆಯತ್ತವೆ. ಇಲ್ಲಿಯ ವಿಸ್ಮಯಗಳು ಒಂದೆರಡಲ್ಲ.. ಪವಾಡ ಇತಿಹಾಸಗಳು ರೋಮಾಂಚನ. ಹೇಳುತ್ತಾ ಹೋದರೆ ದಿನಗಳು ಸಾಗುವುದಿಲ್ಲ. ಇಂತಹದ್ದೇ ಒಂದು