ಈ ಕಾಲ ಭೈರವನಿಗೆ ಅಮಾವಾಸ್ಯೆ ಪೂಜೆ ಮಾಡಿಸಿದರೆ ನಿಮ್ಮ ಆಸೆ ನೆರವೇರುವುದು ಶತ ಸಿದ್ಧ…ಮುಖ್ಯಮಂತ್ರಿ ಕುಮಾರಣ್ಣನಿಗೆ ಆದದ್ದು ಇದೇ…

ಈ ಸ್ಥಳ ಖ್ಯಾತ ಶಿವ ಸನ್ನಿಧಾನ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿ ನಲ್ಲಿ ಬರುವ ಆಧಿ ಚುಂಚನಗಿರಿ ಶ್ರೀ ಕ್ಷೇತ್ರ...ಇಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಬೆಟ್ಟದಲ್ಲಿ ಗಂಗಾಧರ ಸ್ವಾಮಿ ನೆಲೆ ಗೊಂಡಿದ್ದಾರೆ. ಲಕ್ಷಾಂತರ ಜನ ಭಕ್ತರನ್ನು ಹೊಂದಿರುವ ಈ ದೇವರಿಗೆ..ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವೂ ಬಹು ದೊಡ್ಡ ಭಕ್ತ ಕುಟುಂಬ... ಇಲ್ಲಿಯ ದೈವ ಕಾಲಭೈರವನಂತೂ ತುಂಬಾ ಶಕ್ತಿ ದೈವ...ಅದರಲ್ಲೂ ಅಮಾವಾಸ್ಯೆಯ ಸಮಯದಲ್ಲಿ ಕಾಳ ರೂಪಿ..ಅಮವಾಸ್ಯೆ ಅಂದು ಇಲ್ಲಿ ಪೂಜೆ