ಬೇಯುತ್ತಿದ್ದ ಆಹಾರಕ್ಕೆ ಹಾವು ಬಿತ್ತು..ಆದ್ರೆ ಶ್ರೀಗಳು ಮಾಡಿದ್ದೇನು ಗೊತ್ತಾ!ಮೈ ಜುಮ್ಮೆನಿಸುವ ಈ ಸುದ್ದಿ ನೋಡಿ

ಸಿದ್ದಗಂಗಾ ಶ್ರೀಗಳೇನು ಇಲ್ಲದ ತಂತ್ರಗಾರಿಕೆ ಮಾಡಿಕೊಂಡು ಎಂದಿಗೂ ಭೂಟಾಟಿಕೆ ನಡೆಸಿದವರಲ್ಲ. ಮಂತ್ರದಿಂದ ಪಾವಾಡಗಳನ್ನು ನಡೆಸಿದವರಲ್ಲ. ಆದರೆ ಅವರು ಮಹಾ ಶಿವ ಭಕ್ತರು, ಶಿವನ ಕೃಪೆಗೆ ಪರಮ ಪಾತ್ರರಾಗಿದ್ದವರೂ ಎಂಬುದು ಸುಳ್ಳಲ್ಲ. ಅವರದು ಕಾಯಕ ಯೋಗ, ಕೇವಲ ಭಕ್ತಿ , ಜ್ಞಾನ, ಕಾಯಕ ಮಾರ್ಗದ ಮೂಲಕ ಪರಮ ಸಿದ್ದಿಯನ್ನು ಗಳಿಸಿದವರು. ತನ್ನ ಸರ್ವಸ್ವ ಜೀವನವನ್ನೂ ಕೇವಲ ಮಠಕ್ಕಾಗಿ, ಮಠದ ಮಕ್ಕಳ ಉದ್ಧಾರಕ್ಕಾಗಿ, ಸಮಾಜದ ಒಳಿತಿಗಾಗಿ ಏನನ್ನೂ ನಿರೀಕ್ಷಿಸದೆ ಮುಡುಪಾಗಿಟ್ಟ ಮಹಾ ತ್ಯಾಗಿಗಳು. ಇಡೀ

ಶಿವನಂತೆ ಕಂಡರೂ ಶಿವನಲ್ಲ!ಹಾಗಾದ್ರೆ ಯಾರಿದು???ಇಲ್ಲಿದೆ ರೋಚಕ ಕತೆ ಮುಂದೆ ನೋಡಿ ತಿಳಿಯಿರಿ…

ಒಮ್ಮೆ ದೇವಲೋಕದ ಅಧಿಪತಿಯಾದ ದೇವೇಂದ್ರನಿಗೆ ಪ್ರಥಮ ಪೂಜ್ಯನಾದ ಗಣೇಶನಿಂದ ತಕ್ಷಣ ಕೈಲಾಸಕ್ಕೆ ಬರುವಂತೆ ಸಂದೇಶ ಬರುತ್ತದೆ.ಇದರಿಂದ ಕೊಪೋದ್ರಿಕ್ತನಾದ ದೇವೇಂದ್ರ ತಾನು ಹೋಗದೆ ತನ್ನ ಸಾರಥಿಯಾದ ಮಾಥಲಿಯನ್ನು ಕೈಲಾಸಕ್ಕೆ ಕಳುಹಿಸುತ್ತಾನೆ.ದೇವೇಂದ್ರನ ಸಾರಥಿ ಮಾತಲಿ ಕೈಲಾದದಲ್ಲಿ ಗಣೇಶನ ಮುಂದೆ ದೇವೇಂದ್ರನ ಪರವಾಗಿ ದೇವೆಂದ್ರನು ನನ್ನನ್ನು ಕಳುಹಿಸಿದ್ದಾನೆ ಎಂದು ಗಣೇಶನಲ್ಲಿ ನಿವೇದನೆ ಮಾಡಿಕೊಳ್ಳುತ್ತಾನೆ. ಇದರಿಂದ ಸ್ವಲ್ಪವೂ ಕೋಪಗೊಳ್ಳದ ಗಣೇಶನು, ಮಾತಲಿಗೆ ಹೇಳುತ್ತಾನೆ. ನಾನು ಈ ವಿಷಯವನ್ನು ದೇವೆಂದ್ರನಲ್ಲಿಯೇ ಹೇಳಬೇಕಾಗಿದೆ.ಹಾಗಾಗಿ ನೀವು ಹೋಗಿ ಸ್ವತಹ ದೇವೆಂದ್ರನೆ ಇಲ್ಲಿಗೆ