ಶಿವನಂತೆ ಕಂಡರೂ ಶಿವನಲ್ಲ!ಹಾಗಾದ್ರೆ ಯಾರಿದು???ಇಲ್ಲಿದೆ ರೋಚಕ ಕತೆ ಮುಂದೆ ನೋಡಿ ತಿಳಿಯಿರಿ…

ಒಮ್ಮೆ ದೇವಲೋಕದ ಅಧಿಪತಿಯಾದ ದೇವೇಂದ್ರನಿಗೆ ಪ್ರಥಮ ಪೂಜ್ಯನಾದ ಗಣೇಶನಿಂದ ತಕ್ಷಣ ಕೈಲಾಸಕ್ಕೆ ಬರುವಂತೆ ಸಂದೇಶ ಬರುತ್ತದೆ.ಇದರಿಂದ ಕೊಪೋದ್ರಿಕ್ತನಾದ ದೇವೇಂದ್ರ ತಾನು ಹೋಗದೆ ತನ್ನ ಸಾರಥಿಯಾದ ಮಾಥಲಿಯನ್ನು ಕೈಲಾಸಕ್ಕೆ ಕಳುಹಿಸುತ್ತಾನೆ.ದೇವೇಂದ್ರನ ಸಾರಥಿ ಮಾತಲಿ ಕೈಲಾದದಲ್ಲಿ ಗಣೇಶನ ಮುಂದೆ ದೇವೇಂದ್ರನ ಪರವಾಗಿ ದೇವೆಂದ್ರನು ನನ್ನನ್ನು ಕಳುಹಿಸಿದ್ದಾನೆ ಎಂದು ಗಣೇಶನಲ್ಲಿ ನಿವೇದನೆ ಮಾಡಿಕೊಳ್ಳುತ್ತಾನೆ. ಇದರಿಂದ ಸ್ವಲ್ಪವೂ ಕೋಪಗೊಳ್ಳದ ಗಣೇಶನು, ಮಾತಲಿಗೆ ಹೇಳುತ್ತಾನೆ. ನಾನು ಈ ವಿಷಯವನ್ನು ದೇವೆಂದ್ರನಲ್ಲಿಯೇ ಹೇಳಬೇಕಾಗಿದೆ.ಹಾಗಾಗಿ ನೀವು ಹೋಗಿ ಸ್ವತಹ ದೇವೆಂದ್ರನೆ ಇಲ್ಲಿಗೆ