ಮಜಾ ಟಾಕೀಸ್ ತಂಡದ ಜೊತೆ ನಟಿ ಶ್ವೇತಾ ಚಂಗಪ್ಪ ಸೀಮಂತ ಕಾರ್ಯಕ್ರಮ..ಯಾರೆಲ್ಲಾ ಬಂದಿದ್ರು?ಈ ಫೋಟೋಸ್ ನೋಡಿ…

ಕನ್ನಡದ ಖಾಸಗಿ ವಾಹಿನಿಯಲ್ಲಿ ನಟ ಸೃಜನ್ ಲೋಕೇಶ್ ನೇತೃತ್ವದಲ್ಲಿ ಪ್ರಸಾರವಾಗುತ್ತಿರುವ ಮಜಾಟಾಕೀಸ್ ಕಾರ್ಯಕ್ರಮ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಮಜಾಟಾಕೀಸ್ ಕಾರ್ಯಕ್ರಮದಲ್ಲಿ ರಾಣಿ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಶ್ವೇತಾ ಚಂಗಪ್ಪ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದ ಈ ನಟಿ, ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ವಿಚಾರವನ್ನು, ತಮ್ಮ ಪತಿಯೊಂದಿಗಿರುವ ಬೇಬಿ ಬಂಪ್ ಫೋಟೋ ಹಾಕಿ ಅಭಿಮಾನಿಗಳೊಂದಿಗೆ ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

View this post on Instagram

Hiii My dear friends. Don’t know how to express through words. I’m so so happy and grateful for the love u guys have shown me as soon as I announced our sweet news😍. I’m overwhelmed by the way u all have showed your Love and Blessings through Calls,messages,what’s app,Facebook,messanger, Instagram..etc. I Have tried my best replying each n everyone to their respective comments and wishes🤗. All I can say is This is wat the bonding, I have with u all since more than a decade 💓 N I truly Love u all till the end of my Life❤ will definitely be in touch with u all and tell u wats happening in my life😘 Let’s stay in touch. 🤗. Photography:-@aashish__photography Make-up:-@karishmauthappa_makeup Outfit:-@paramparika_vastra Tiyara:-@sscreations719 #maternity #babybump #pregnancy #motherhood #momtobe #trulyblessed #waitingforthelittleone #ilovemyhubby #mystrength #god’sgift #lovemylife #loveuzingadi😍

A post shared by Swetha Changappa (@swethachangappa) on

ಈಗ ಇತ್ತೀಚೆಗಷ್ಟೇ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪನವರ ಸೀಮಂತ ಕಾರ್ಯಕ್ರಮವನ್ನು ಸರಳವಾರವಾಗಿ ನೆರವೇರಿಸಲಾಗಿದೆ. ಈಗ ಸೀಮಂತ ಕಾರ್ಯಕ್ರಮದ ಸಂಭ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

View this post on Instagram

Having somewhere to go is home. Having someone to love is family. And having both is a blessing.”♥️ “Being a family means you are a part of something very wonderful. It means you will love and be loved for the rest of your life.” ♥️ There is a ritual that every coorgie family does to a kodavathi GIRL who is pregnant… that’s called “KOOPADI KOOLU”. Starts from her Mother and father. And continues with close family members…..Cooking special Dishes in odd numbers and serving the Mom to be🤗 we don’t Have a SEEMANTHA function..But our ritual happens almost every weekend by our close family members.. ♥️ For me it stated almost 2months ago and it is still continuing … Have captured few pics and would like to share it with u alll♥️ these are the pics with our Family who made the rituals special for me by cooking variety of dishes made it for me and the little one in my tummy😍 with the special ingredient called LOVE.😘 can’t thank them enough. All I can say is I am truly blessed 🙏 LOVE YOU ALL 😍 #pregnancy #momtobe #motherhood #godsgift #enjoying #family #blessed #lovemyhubby #strength #lovemyhubby #lovemylife #lovemyfamily #loveuzindagi😍

A post shared by Swetha Changappa (@swethachangappa) on

ಶ್ವೇತಾ ಚೆಂಗಪ್ಪನವರಿಗೆ ಅವ್ರ ಕುಟುಂಬದಂತೆ ಮತ್ತೊಂದು ಕುಟುಂಬ ಎಂದರೆ ಅದು ಮಜಾ ಟಾಕೀಸ್ ತಂಡ. ಮಜಾಟಾಕೀಸ್ ನ ರಾಣಿಯ ಪಾತ್ರದಿಂದಲೇ ಸಖತ್ ಫೇಮಸ್ ಆಗಿದ್ದರು ಶ್ವೇತಾ. ತಾವು ಗರ್ಭಿಣಿ ಆದ ಮೇಲೆ ಮಜಾ ಟಾಕೀಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಇತ್ತೀಚೆಗಷ್ಟೇ ಸೃಜನ್ ಲೋಕೇಶ್ ಮತ್ತು ಅವರ ಪತ್ನಿ, ಗಿರಿಜಾ ಲೋಕೇಶ್, ನಿರೂಪಕಿ ಅಪರ್ಣ, ರೆಮೋ ಹಾಗೂ ಸೃಜನ್ ಲೋಕೇಶ್ ರವರ ಸಹೋದರಿ ಸೇರಿದಂತೆ ಇಡೀ ಮಜಾ ಟಾಕೀಸ್ ತಂಡ ಶ್ವೇತಾ ಅವರ ಮನೆಗೆ ಬಂದಿದ್ದರು.ಗರ್ಭಿಣಿ ಶ್ವೇತಾ ಅವರ ಜೊತೆ ಫೋಟೋಗಳನ್ನು ತೆಗೆದುಕೊಂಡಿದ್ದು ಅದನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.


Leave a Reply

Your email address will not be published. Required fields are marked *