ಪಾರ್ಶ್ವವಾಯು ಅಥ್ವಾ ಲಕ್ವ ಸಮಸ್ಯೆಗೆ ಅತಿ‌ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡುವ‌ ಡಾಕ್ಟರ್ ದಾಮೋದರ್ ರವರೆ ಸಂಜೀವಿನಿ…

ಈಗಿನ ಜೀವನ ಶೈಲಿಯನ್ನು ಆಧರಿಸಿರುವ ಹಾಗೂ ನರ ಮಂಡಲದ ಮೇಲಿನ ಒತ್ತಡವನ್ನು ಆಧರಿಸಿ ನಮ್ಮ ಅರ್ಧ ದೇಹವನ್ನು/ ಇಡೀ ದೇಹವನ್ನು ಕಾರ್ಯ ರಹಿತ ಗೊಳ್ಳುವಂತೆ ಮಾಡುವ ಕಾಯಿಲೆಯೇ “ಪಾರ್ಶ್ವ ವಾಯು”.

ಅತೀ ಭಾವುಕರಾಗುವುದು, ಮಾನಸಿಕ ಖಿನ್ನತೆಗೊಳಗಾಗುವುದು, ಅತಿಯಾದ ಒತ್ತಡವನ್ನು ಮಾನಸಿಕವಾಗಿ ಹೇರಿಕೊಳ್ಳುವುದು, ಪಾರ್ಕಿನ್ ಸನ್ ಡಿಸೀಸ್, ನರ ಮಂಡಲದ ಮೇಲೆ ಅತೀವ ಒತ್ತಡ, ಮುಖದಲ್ಲಿನ ಮಾಂಸ ಖಂಡಗಳು ಬಲಹೀನತೆ, ಹೀಗೆ ಹಲವಾರು ಕಾರಣಗಳ ಮೂಲಕ ಈ ಸಮಸ್ಯೆ ಉದ್ಭವವಾಗಬಹುದು.

ಈ ಖಾಯಿಲೆಯ ಲಕ್ಷಣಗಳೆಂದರೆ ಅತೀವ ಶಿರ ಶೂಲ (ತಲೆ ನೋವು), ದೃಷ್ಟಿ ದೋಷ, ನೆನಪಿನ ಶಕ್ತಿ ಕಳೆದುಕೊಳ್ಳುವುದು, ಅಂಗಾಂಗಗಳ ಮರುಗಟ್ಟುವಿಕೆ ( ಜಡತ್ವ), ಮಾತಿನಲ್ಲಿ ತೊಂದರೆ, ದೇಹದ ಕಾರ್ಯ ಕ್ಷಮತೆ ಏರುಪೇರಾಗುವುದು ಹೀಗೆ ಹಲವಾರು ಕಾರಣಗಳಿವೆ.

ಇಂತಹ ಖಾಯಿಲೆಗೆ ಅಭ್ಯಂಗ (oil massage), ಸ್ವೇದನ (steaming procedure), ದಿನ ನಿತ್ಯ ವ್ಯಾಯಾಮ, physical therapy ಹೀಗೆ ಹಲವು ಅಂಶಗಳನ್ನು ಜೀವನ ಕ್ರಮದಲ್ಲಿ ಅಳವಡಿಸಿಕೊಂಡಲ್ಲಿ ಈ ಕಾಯಿಲೆಯಿಂದ ದೂರ ಉಳಿಯಬಹುದು.

ಈ ಖಾಯಿಲೆ ಮಿತಿ ಮೀರಿ ಹೆಚ್ಚಿನ ಸಾಂದ್ರತೆಯಿಂದ ಬಂದಲ್ಲಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.ಆದ ಕಾರಣ ಈ ಲಕ್ಷಣಗಳು ಕಂಡು ಬಂದಲ್ಲಿ/ ಈ ಸಮಸ್ಯೆ ಇದ್ದಲ್ಲಿ ಆಯುರ್ವೇದ ವೈದ್ಯರ ಮೊರೆ ಹೋಗುವುದು ಉತ್ತಮ

ಆಯುರ್ವೇದ ದ ಖ್ಯಾತ ವೈದರಾದ‌‌ ಡಾಕ್ಟರ್ ದಾಮೋದರ್ ರವರಿಂದ ಖಚಿತ ಚಿಕಿತ್ಸೆಯ,ಹೌದು ತುಂಬ ಮಂದಿ ಈ ಪಾರ್ಶ್ವವಾಯುವಿನಂತ ಮಹ‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ಕಾಯಿಲೆಗಾಗಿ ಹತ್ತಾರು ವೈದ್ಯ ರನ್ನು ಕಂಡಿರುತ್ತಾರೆ ಮತ್ತು ಆಪರೇಷನ್ ಮಾಡಿಸಿದರು ಕೂಡ ಈ ಕಾಯಿಲೆ‌ ವಾಸಿಯಾಗದೆ ಕಾಯಿಲೆಯ ಅತೀವತೆಯ ಕಾರಣ ನೋವಿನಿಂದ ಬಳಲುತ್ತಿರುತ್ತಾರೆ

ಈ‌‌‌ ರೀತಿಯ ‌ನೂರಾರು ರೋಗಿಗಳಿಗೆ ಡಾಕ್ಟರ್ ದಾಮೋದರ್ ರವರೆ‌‌ ಸಂಜೀವಿನಿ ಮೂಲತಃ ಆಯುರ್ವೇದ ವೈದ್ಯರಾದ‌ ಡಾಕ್ಟರ್ ‌ದಾಮೋದರ್ ರವರು‌ ಅತಿ ಕಡಿಮೆ ಬೆಲೆಯಲ್ಲಿ ಈ ಕಾಯಿಲೆಗೆ ಚಿಕಿತ್ಸೆ ನೀಡಿದ್ದಾರೆ ನೂರಕ್ಕೆ ನೂರರಷ್ಟು ಚಿಕಿತ್ಸೆ ನೀಡಿದ್ದಾರೆ.

ಡಾಕ್ಟರ್ ದಾಮೋದರ್ ರವರ ವಿಳಾಸದೂರವಾಣಿ ಸಂಖ್ಯೆ-6366011681 ಸ್ಥಳ – ಬೆಂಗಳೂರು.ದಯವಿಟ್ಟು ಶೇರ್ ಮಾಡಿ ಉಪಯುಕ್ತ ರಿಗೆ ತಲುಪಲಿ