ನಿರೂಪಕಿ ಮುಂದೆಯೇ ತನ್ನ ಎರಡು ಕಾಲುಗಳನ್ನ ರಶ್ಮಿಕಾ ತೊಡೆಯ ಆಮೇಲೆ ಹಾಕಿದ ನಟ ವಿಜಯ್ ದೇವರಕೊಂಡ!ಅಸಲಿಗೆ ಸಂದರ್ಶನದಲ್ಲಿ ಆಗಿದ್ದೇನು?

ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಮಾತನಾಡಲು ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಮೊದಲಿನಿಂದಲೂ ಕನ್ನಡವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಬೇರೆಯ ಭಾಷೆಗಳನ್ನು ಅಭಿಮಾನದಿಂದ ಮಾತನಾಡುವವರು ಕನ್ನಡದ ಮೇಲೆ ಕನ್ನಡಿಗರ ಮೇಲೆ ಒಂದು ಚೂರು ಗೌರವ ಇಟ್ಟುಕೊಂಡಿಲ್ಲ. ಈ ಕುರಿತು ಇಲ್ಲಿ ಈ ದಿನದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಪ್ರೇಕ್ಷಕರು ರಶ್ಮಿಕಾಗೆ ಬಾಯಿಗೆ ಬಂದಂತೆ ಬೈದರು ಸಹ ಈ ಕುರಿತು ಅವರು ಒಂದಿಷ್ಟು ತಲೆಕೆಡಿಸಿಕೊಂಡಿಲ್ಲ.

ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ, ತೆಲುಗಿನ ಸ್ಟಾರ್ ನಟನಾಗಿರುವ ವಿಜಯ್ ದೇವರಕೊಂಡ ಜೊತೆ ಹೀಗಾಗಲೇ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಹಿಟ್ ಆಗಿರುವ ಡಿಯರ್ ಕಾರ್ಮೆಡ್ ಚಿತ್ರದ ಯಶಸ್ಸಿನ ನಡುವೆ ಮಾಧ್ಯಮವೊಂದ್ಕಕೆ ವಿಜಯ್ ದೇವರಕೊಂಡ ಮಂದಣ್ಣ ಕೊಟ್ಟಿದ್ದರು.

ಆದರೆ ಈ ಸಂದರ್ಶನದ ವೇಳೆ ನಟ ವಿಜಯ್ ದೇವರಿಕೊಂಡ ನಟಿ ರಶ್ಮಿಕಾ ಮಂದಣ್ಣನವರ ಜೊತೆ ಅನುಚಿತವಾಗಿ ವರ್ತಿಸಿದ್ದು, ದುರಹಂಕಾರದ ವರ್ತನೆ ತೋರಿರುವುದು ರಶ್ಮಿಕಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಜೊತೆಗೆ ಕನ್ನಡ ಬರೋದಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾಗೆ ಸರಿಯಾಗಿಯೇ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಸಲಿಗೆ ಸಂದರ್ಶನದ ವೇಳೆ ಆಗಿದ್ದೇನು.?

ಸಂದರ್ಶನದ ವೇಳೆ ನಿರೂಪಕಿ ಕೇಳಿದ ಪ್ರಶ್ನೆಯೊಂದಕ್ಕೆ ನಟಿ ರಶ್ಮಿಕಾ ನಟ ವಿಜಯ್ ಅವರನ್ನು ತಾತ ಎಂದು ಕರೆದಿದ್ದಾರೆ.ಇದೇ ವೇಳೆ ವಿಜಯ್ ದೇವರಕೊಂಡ ತನ್ನ ಕಾಲುಗಳನ್ನು ರಶ್ಮಿಕಾ ತೊಡೆಯ ಮೇಲಿಟ್ಟು ನನ್ನ ಕಾಲುಗಳನ್ನು ಒತ್ತು ಎಂದು ಹೇಳಿದ್ದಾನೆ. ನಾನು ತಾತ, ನೀನು ಮೊಮ್ಮಗಳು ನನ್ನ ಕಾಲನ್ನು ಒತ್ತು, ತಾತನ ಕಾಲನ್ನು ಮೊಮ್ಮಗಳು ಒತ್ತಬಹುದಲ್ಲ ಎಂದು ಎರಡು ಬಾರಿ ರಶ್ಮಿಕಾ ತೊಡೆಯ ಮೇಲೆ ತನ್ನ ಎರಡು ಕಾಲುಗಳನ್ನು ಹಾಕಿ ಒಟ್ಟು ಎಂದು ಹೇಳಿದ್ದಾನೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಮಂದಣ್ಣನಿಗೆ ತಕ್ಕ ಶಾಸ್ತಿ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.