ಬೇಸಿಗೆಯಲ್ಲಿ ಮಾತ್ರ ಸಿಗುವ ಅದ್ಭುತ ಔಷಧ ಗುಣಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೇಸಿಗೆ ಬಂತೆಂದರೆ ಸಾಕು ಜನ ತಾಪಮಾನವನ್ನು ತಾಳಲಾರದೆ ದೇಹಕ್ಕೆ ತಂಪು ನೀಡುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲಿ ಬೇಸಿಗೆ ಕಾಲದಲ್ಲಿ ಸಿಗುವ ತಾಟಿನಿಂಗು ಕೂಡ ಒಂದು.

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ ಪಿ, ಶುಗರ್, ಥೈರೇಡ್, ಉಸಿರಾಟ ತೊಂದರೆ , ಗುಪ್ತಾಂಗ ಸಮಸ್ಯೆ , ಕೂದಲು ಉದುರುವುಕೆ ಹಾಗು ಇನ್ನಿತರೆ ದೇಹದ ಸರ್ವ ರೋಗಗಳಿಗೆ ಭಾರತದ ಪ್ರಸಿದ್ಧ ವೈದ್ಯರಿಂದ ಅಚ್ಚ ಅತ್ಯಾಧುನಿಕ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ ನೀಡಲಾಗುವುದು.

ಕುರ್ಯಸ್‌ ಅರ್ಥ್ ‌ಆಯುರ್ವೇದ ‌ಮಲ್ಟಿಸ್ಪೆಷಲಿಟಿ ಸೆಂಟರ್ ‌ನಂ 291‌, “ಮಹತೇ’‌2ಡ್‌ ‌ಮೇನ್ ರೋಡ್,ಮಿನಿ ಪೋರೆಸ್ಟ್,‌3 ಪೇಸ್ ಜೆಪಿ ನಗರ್ ,ಅನ್ಸಲ್ ಅಪಾರ್ಟ್ಮೆಂಟ್, ಬೆಂಗಳೂರು-560078.ಮೊಬೈಲ್ ನಂಬರ್;- 9535286690

ಮಾಹಿತಿಗಳ ಪ್ರಕಾರ ಆರು ಬಾಳೆಹಣ್ಣಿನಲ್ಲಿರುವ ಪೋಟಾಷಿಯಂ ಈ ಒಂದೇ ತಾಟಿನಿಂಗು ಹಣ್ಣಿನಲ್ಲಿ ಇದೆಯಂತೆ. ಅದ್ಭುತ ಔಷಧ ಗುಣಗಳನ್ನು ಹೊಂದಿರುವ ಈ ಹಣನ್ನು ಐಸ್ ಆಪಲ್ ಅಂತಲೂ ಕರೆಯುತ್ತಾರೆ.

ಅದ್ಭುತ ಔಷಧ ಗುಣಗಳನ್ನು ಹೊಂದಿರುವ ಈ ಹಣ್ಣಿನ ಹಲವಾರು ಪ್ರಯೋಜನಗಳನ್ನು ತಿಳಿಯೋಣ ಬನ್ನಿ…

*ಬೇಸಿಗೆ ಕಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.

*ಈ ಹಣ್ಣಿನಲ್ಲಿರುವ a,b,c ವಿಟಮಿನ್‌ಗಳು, ಐರನ್, ಜಿಂಕ್, ಫಾಸ್ಪರಸ್, ಪೋಟಾಷಿಯಂ ನಂತಹ ಪೋಷಕಾಂಶಗಳನ್ನು ವೃದ್ಧಿಸುತ್ತದೆ.

*ಯಕೃತ್ತಿನ ಸಮಸ್ಯೆಯಿಂದ ನರಳುತ್ತಿರುವವರು ತಾಟಿನಿಂಗನ್ನು ಸೇವಿಸುವುದು ಬಹಳ ಒಳ್ಳೆಯದು.

*ಈ ಹಣ್ಣನ್ನು ಪ್ರತೀ ದಿನ ನಿತ್ಯ ಸೇವಿಸುವುದರಿಂದ ನಿಮ್ಮ ಮುಖದಲ್ಲಿನ ಮೊಡವೆಗಳು ಕಡಿಎಂಯಾಗುತ್ತವೆ.

*ಈ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳಿಗೆ ಬಲವನ್ನು ನೀಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

*ಬೇಸಿಗೆಯಲ್ಲಿ ಮಾತ್ರ ಸಿಗುವ ಈ ಹಣ್ಣು ದೇಹದಲ್ಲಿನ ಗ್ಲೂಕೋಸ್ ಅಂಶದ ಏರುಪೇರುಗಳನ್ನು ನಿಯಂತ್ರಿಸುತ್ತದೆ.

*ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಹಣ್ಣು ಬಾರಿ ಒಳ್ಳೆಯದು.

*ತಾಟಿನಿಂಗುವಿ ಹಣ್ಣಿನಲ್ಲಿರುವ ಪೋಟಾಷಿಯಂ ದೇಹದಲ್ಲಿರುವ ವಿಷ ಪದಾರ್ಥಗಳನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

*ತಾಟಿನಿಂಗು ಹಣ್ಣು ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ತಡೆಯಲು ಸಹಾಯಕವಾಗಿದೆ.

*ಬಿರು ಬೇಸಿಗೆಯಲ್ಲಿ ದೇಹದಲ್ಲಿ ಡಿಹೈಡ್ರೇಶನ್ ಉಂಟಾದರೆ, ತಾಟಿನಿಂಗು ಸೇವಿಸುವುದರಿಂದ ಅದು ಉಪಶಮನವಾಗುಇತ್ತದೆ..