ಪಿಸ್ಟುಲ ಪೈಲ್ಸ್‌ ಕಾಯಿಲೆಯ ರೋಗಿಗಳಿಗೆ ನೂರಕ್ಕೆ ನೂರರಷ್ಟು ಚಿಕಿತ್ಸೆ ನೀಡುವ‌ ಡಾಕ್ಟರ್ ಅಲೋಕ್‌ ರವರೆ ದೇವರು…

ನಮ್ಮ ದೇಹದ ಕೆಲವೊಂದು ಭಾಗದಲ್ಲಿ ಆಗುವ ತೊಂದರೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಇರಿಸು ಮುರಿಸು ತೋರಿಸುತ್ತೇವೆ ಹಾಗೂ ಅಂತಹ ಸಮಸ್ಯೆಗಳನ್ನು ಕಡೆಗಣಿಸುತ್ತೇವೆ, ಆದರೆ ಹೀಗೆ ಮಾಡುವುದರಿಂದ ದೇಹಕ್ಕೆ ಕುತ್ತು ಬಂದರೂ ಬರಬಹುದು. ಇಂತಹ ಖಾಯಿಲೆಗಳ ಸಾಲಿನಲ್ಲಿ ಬರುವ ಒಂದು ಕಾಯಿಲೆಯೇ “ಫಿಸ್ಟುಲಾ”.

ಗುದ ದ್ವಾರದ ಬಳಿ ಗಾಯಗಳಾಗಿ ಕೀವು ತುಂಬಿಕೊಳ್ಳುವುದು, ಮಲದೊಂದಿಗೆ ರಕ್ತ ಬರುವುದು, ಗುದ ದ್ವಾರದ ಸುತ್ತಲ ಚರ್ಮದಲ್ಲಿ ಅನಾನುಕೂಲದ ಅನುಭವವಾಗುವುದು, ಮಲ ವಿಸರ್ಜನೆ ವೇಳೆ ಅತೀವ ನೋವು, ಹೀಗೆ ಹಲವಾರು ಲಕ್ಷಣಗಳು ಫಿಸ್ಟುಲಾ ಕಾಯಿಲೆಯನ್ನು ಸೂಚಿಸುತ್ತದೆ.

ಈ ಕಾಯಿಲೆಯಲ್ಲಿ ಗುದದ್ವಾರದ ನಾಳಗಳಲ್ಲಿ ಕೀವು ತುಂಬಿ ಅತೀವ ನೋವನ್ನುಂಟು ಮಾಡುತ್ತದೆ. ಕೀವಿನೊಂದಿಗೆ ಕ್ರಿಮಿಗಳು, ಮಲ, ಹಾಗೂ ಹೊರಗಿನ ಸೂಕ್ಷ್ಮ ವಸ್ತುಗಳು ಅಲ್ಲಿ ಶೇಖರಣೆಯಾಗುವ ಸಂಭವವಿರುತ್ತದೆ.

ಈ ಖಾಯಿಲೆಗೆ ಕಾರಣಗಳಾಗಿ 3 ರೂಪಗಳಿವೆ…

1) ಜೀರ್ಣಾಂಗ ವ್ಯೂಹ ಊದಿಕೊಳ್ಳುವುದು,

2)ದೊಡ್ಡ ಕರುಳಿನ ಒಳ ಪದರದಲ್ಲಿ ಸಣ್ಣ – ಸಣ್ಣ ಗಂಟುಗಳಾಗುವುದು,

3) ಚರ್ಮದಲ್ಲಿ ಕೀವು ತುಂಬಿಕೊಂಡು, ನೋವುಂಟು ಮಾಡುವುದು,

ಈ ಖಾಯಿಲೆ ದೊಡ್ಡದಾಗಿ ಬೆಳೆದಲ್ಲಿ, ಶಸ್ತ್ರ ಚಿಕಿತ್ಸೆ ಅತ್ಯಗತ್ಯ, ಆದ ಕಾರಣ ಈ ಲಕ್ಷಣಗಳನ್ನು ಕಂಡಲ್ಲಿ ಅಥವಾ ಈ ಖಾಯಿಲೆ ಇದ್ದಲ್ಲಿ, ಆಯುರ್ವೇದ ವೈದ್ಯಕೀಯ ಶಾಸ್ತ್ರದ ಮೊರೆ ಹೋಗುವುದು ಉತ್ತಮ. ಆಯುರ್ವೇದ ದ ಖ್ಯಾತ ವೈದ್ಯ ರಾದ ಡಾಕ್ಟರ್ ಅಲೋಕ್ ರವರಿಂದ ಶಾಶ್ವತ ಪರಿಹಾರ

ಹೌದು ಡಾಕ್ಟರ್ ‌ಅಲೋಕ್‌‌ ರವರು ನೂರಾರು ಪಿಸ್ಟುಲ ಕಾಯಿಲೆ‌ ರೋಗಿಗಳಿಗೆ ನೂರಕ್ಕೆ ನೂರರಷ್ಟು‌ ಶಾಶ್ವತ ‌ಚಿಕಿತ್ಸೆ ನೀಡಿದ್ದಾರೆ.ದೂರವಾಣಿ ಸಂಖ್ಯೆ ;-7676240860 ಸ್ಥಳ ;- ಬೆಂಗಳೂರ್

ಕುರ್ಯಸ್‌ ಅರ್ಥ್ ‌ಆಯುರ್ವೇದ ‌ಮಲ್ಟಿಸ್ಪೆಷಾಲಿಟಿ ಸೆಂಟರ್, ‌ನಂ 291‌, “ಮಹತೇ’‌ 2ಡ್‌ ‌ಮೇನ್ ರೋಡ್, ಮಿನಿ ಪೋರೆಸ್ಟ್,‌ 3 ಪೇಸ್ ಜೆಪಿ ನಗರ್ , ಅನ್ಸಲ್ ಅಪಾರ್ಟ್ಮೆಂಟ್, ಬೆಂಗಳೂರು-560078, ಮೊಬೈಲ್ ನಂಬರ್ – 7676240860