ಮೈಗ್ರಿನ್ ಕಾಯಿಲೆಗೆ ಆಯುರ್ವೇದದ ಖ್ಯಾತ ವೈದ್ಯರಾದ ಡಾಕ್ಟರ್ ಅಲೋಕ್ ರವರಿಂದ ಶಸ್ತ್ರಚಿಕಿತ್ಸೆ ಇಲ್ಲದೆ ಶಾಶ್ವತ ಪರಿಹಾರ…

ಏನಿದು ಮೈಗ್ರೇನ್? ಸಾಮಾನ್ಯವಾಗಿ ತಲೆಯ ಮಧ್ಯದಲ್ಲಿ ನೋವಿನ ಅನುಭವವಾಗಿ ಯೋಚಿಸುವ ಕ್ಷಮತೆಯ ಮೇಲೆ ಪ್ರಭಾವ ಬೀರುವುದಾದರೆ ಅದು ಸಾಮಾನ್ಯ ತಲೆನೋವು.

ಆದರೆ ಒಂದು ವೇಳೆ ಈ ನೋವು ಆಗಾಗ ಮಿಂಚು ಹೊಡೆದಂತೆ ಅತ್ಯಂತ ಜೋರಾಗಿ, ಒಮ್ಮೆ ತಲೆಯ ಎಡಭಾಗದಲ್ಲೂ ಮತ್ತೊಮ್ಮೆ ಬಲಭಾಗದಲ್ಲೂ ತೀವ್ರವಾದ ನೋವು ಅನುಭವವಾದರೆ, ವಾಂತಿ ಬರುವಂತಾಗುತ್ತದೆ, ಆದರೆ ಆಗುವುದಿಲ್ಲ ಎಂದಾದರೆ, ಹಣೆಯ ಪಕ್ಕದ ನರಗಳು ಧಪಧಪ ಹೊಡೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣುವಂತಿದ್ದರೆ,

ಕಣ್ಣುಗಳ ಎದುರು ನೂರಾರು ಮಿಂಚುಹುಳಗಳು ಫಕ್ಕನೇ ಮಿಂಚಿ ಮರೆಯಾದಂತೆ ಅನ್ನಿಸಿದರೆ, ದೃಷ್ಟಿಯ ಕೇಂದ್ರಭಾಗದ ದ್ಯಶ್ಯ ಕಾಣೆಯಾಗಿಬಿಟ್ಟರೆ, ಕೈಕಾಲುಗಳಲ್ಲಿ ಶಕ್ತಿಯೇ ಇಲ್ಲದಂತಾಗಿ ತಲೆಸುತ್ತುವ ಅನುಭವವಾದರೆ, ನಿದ್ದೆ ಮರೀಚಿಕೆಯಾದರೆ, ಇವೆಲ್ಲಾ ತೀವ್ರತರದ ಮೈಗ್ರೇನ್ ತಲೆನೋವಿನ ಲಕ್ಷಣಗಳು.

ಇದು ಹೇಗೆ ಬರುತ್ತದೆ, ಕೇವಲ ಕೆಲವರನ್ನು ಮಾತ್ರ ಏಕೆ ಕಾಡುತ್ತದೆ, ಇದಕ್ಕೆ ಸಮರ್ಪಕವಾದ ಚಿಕಿತ್ಸೆ ಏನು ಎಂಬುದು ಇಂದಿಗೂ ರಹಸ್ಯವಾಗಿರುವ ಪ್ರಶ್ನೆಗಳು. ಮೈಗ್ರೇನ್ ನಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಮೊದಲನೆಯದು ತೇಜಸ್ಸಿನೊಂದಿಗಿನ ಮೈಗ್ರೇನ್ ಅಥವಾ ಕಲಾತ್ಮಕ ಮೈಗ್ರೇನ್.

ಇದರಲ್ಲಿ ತಲೆನೋವಿನೊಂದಿಗೆ ದೃಷ್ಟಿಯಲ್ಲಿ ಮಿಂಚು, ಕೇಂದ್ರಭಾಗದ ದ್ಯಶ್ಯ ಕಾಣೆಯಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಎರಡನೆಯದಾಗಿ ತೇಜಸ್ಸಿಲ್ಲದ ಮೈಗ್ರೇನ್ ಅಥವಾ ಸಾಮಾನ್ಯ ಮೈಗ್ರೇನ್.

ಇದರಲ್ಲಿ ವಾಂತಿಯಾಗುವ ಭಾವನೆ, ತಲೆಸುತ್ತು, ಹಣೆಗಳ ನರಗಳು ಹೊಡೆದುಕೊಳ್ಳುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಈ ಲೇಖನದಲ್ಲಿ ಈ ನೋವನ್ನು ಎದುರಿಸುವ ಹಾಗೂ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಯಾವುದೇ ಒಂದೂ ಲಕ್ಷಣಗಳು ಹೌದು ಎಂದಾದಲ್ಲಿ, ಆದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಉಚಿತವಾಗಿದೆ.

ಮೈಗ್ರೀನ್ ಗೆ ಆಯುರ್ವೇದ ಖ್ಯಾತ ವೈದ್ಯರಾದ ಡಾಕ್ಟರ್‌ ಅಲೋಕ್‌ ರವರಿಂದ ಶಾಶ್ವತ ಪರಿಹಾರ…

ಹೌದು ಈ ತಲೆನೋವು ನಿಮ್ಮ‌ ಮನ: ಸ್ಥಿತಿಯನ್ನೆ ಹಾಳು ಮಾಡುತ್ತದೆ. ಇದರಿಂದ ಕೆಲವು ಬಾರಿ ಏನು‌ ಮಾಡಲು‌ ಮನಸು‌ ಬರುವುದಿಲ್ಲ. ಅದಕ್ಕೆ ಸರಿಯಾಗಿ ಕನ್ನಡಕ ಬೇರೆ ನಿಮ್ಮ ಮುಖಕ್ಕೆ ಅಭೋಷಣ‌ ಆಗಬಹುದು

ಖ್ಯಾತ ಆಯುರ್ವೇದ ‌ವೈದ್ಯರಾದ ಡಾಕ್ಟರ್ ‌ಅಲೋಕ್‌ ರವರು‌ ಮೈ ಗ್ರಿನ್ ಗೆ ಶಾಶ್ವತ ಪರಿಹಾರವನ್ನು ನೀಡುತ್ತಾರೆ. ಯಾವುದೆ‌ ಸೈಡ್ ಎಪೇಕ್ಟ್ ಇಲ್ಲದೆ ಶಸ್ತ್ರ ಚಿಕಿತ್ಸೆ ‌ಇಲ್ಲದೆ‌ ಇವರು‌ ಚಿಕಿತ್ಸೆಯನ್ನು ನೀಡುವುದು ಇನ್ನು ಗಮನಾರ್ಹವಾದದ್ದು‌. ದೂರವಾಣಿ ಸಂಖ್ಯೆ:-6366011681 ಕರೆ ಮಾಡಿ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ
ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಬೇರೆಯವರಿಗು ತಲುಪಿಸಿ