ಕಿಡ್ನಿ‌ ಸ್ಟೋನ್ ಕಾಯಿಲೆಯನ್ನು ಅಪರೇಶನ್‌ ಇಲ್ಲದೆ‌ ನಿವಾರಣೆ ಮಾಡುವ‌ ಕೇರಳದ ಪಾರಂಪರಿಕ ಖ್ಯಾತ‌ ವೈದ್ಯರು ಡಾಕ್ಟರ್ ಅನೀಶ್..!

ಸಣ್ಣ -ಸಣ್ಣ ಕಲ್ಲು ರೂಪದ ರಚನೆಗಳು ಮೂತ್ರಪಿಂಡ (ಕಿಡ್ನಿ )ಗಳಲ್ಲಿ ಶೇಖರಣೆಗೊಂಡು ರಚನೆಯಾಗಿ, ಅತೀವ ನೋವನ್ನುಂಟು ಮಾಡುವ ಮೂತ್ರ ವಿಸರ್ಜನೆ ವೇಳೆ ಮೂತ್ರದ ಮೂಲಕ ಸಣ್ಣ-ಸಣ್ಣ ಘನ ರೂಪದ ರಚನೆಗಳು ವಿಸರ್ಜಿಸಲ್ಪಡುವ ಸಮಸ್ಯೆಗೆ ಕಿಡ್ನಿಸ್ಟೋನ್ ಎಂದು ಹೆಸರು.

ಅತೀ ಕಡಿಮೆ ನೀರು ಅಥ್ವಾ ದ್ರವ ರೂಪದ ಆಹಾರ ಸೇವಿಸುವುದರಿಂದ, ಹೆಚ್ಚು ಘನ(ಗಟ್ಟಿ) ಆಹಾರದ ಮೇಲಿನ ಅತಿಯಾದ ಅವಲಂಬನೆ ಹೀಗೆ ಅನೇಕ ಕಾರಣಗಳನ್ನು ಈ ಸಮಸ್ಯೆ ಅವಲಂಬಿಸಿದೆ.

ಈ ಖಾಯಿಲೆಯ ಲಕ್ಷಣಗಳೆಂದರೆ ಹೊಟ್ಟೆಯ ಬದಿಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಮೂತ್ರ ವಿಸರ್ಜನೆ ವೇಳೆಯಲ್ಲಿ ರಕ್ತ, ಮೂತ್ರ ವಿಸರ್ಜನೆ ವೇಳೆಯಲ್ಲಿ ನೋವು, ಹೊಟ್ಟೆಯ ಹಿಂದೆ ನೋವು, ಅತಿಯಾಗಿ ಬೆವರುವುದು, ವಾಂತಿ ಬರುವ ಅನುಭವ ಹೀಗೆ ಹಲವಾರು ಲಕ್ಷಣಗಳನ್ನೊಳಗೊಂಡಿದೆ.

ಈ ಮೂತ್ರಪಿಂಡದ ಕಲ್ಲುಗಳ ಗಾತ್ರ 1/4 ಇಂಚಿನಿಂದ 5 mm ತನಕ ಇರುವ ಕಲ್ಲುಗಳು ಮೂತ್ರ ವಿಸರ್ಜನೆ ವೇಳೆಯಲ್ಲಿ ಮೂತ್ರದ ಮೂಲಕ ವಿಸರ್ಜಿಸಲ್ಪಡುವುದು.

ಈ ಸಮಸ್ಯೆ ಉದ್ಭವಿಸಿಬಾರದೆಂದರೆ, ಯತೇಚ್ಛವಾಗಿ ನೀರು ಕುಡಿಯುವುದು, ಘನ ಪದಾರ್ಥಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು, ದ್ರವ ರೂಪದ ಆಹಾರ ಸೇವಿಸುವುದರಿಂದ, ಸರಿಯಾಗಿ ಸಮಯಾನುಸಾರ ಮೂತ್ರ ವಿಸರ್ಜಿಸುವುದು ಹೀಗೆ ಹಲವಾರು ಕ್ರಮಗಳನ್ನು ಪಾಲಿಸುವುದು.

ಆದರೂ ಸಮೇತ ಈ ಕಿಡ್ನಿ ಸ್ಟೋನ್ ಕಾಯಿಲೆ ಬಹು ಪಾಲು ಮಂದಿಗೆ ಯಾಹುದೇ ಚಿಕಿತ್ಸೆ ತೆಗೆದುಕೊಂಡರು ಸರಿ ಹೋಗುದಿಲ್ಲ. ಕೇರಳದ ನಾಲ್ಕು ತಲೆಮಾರಿನ ಪಾರಂಪರಿಕ ಖ್ಯಾತ ವೈದ್ಯ ರಾದ ಅನಿಶ್ ರವರು ಕಿಡ್ನಿ ಸ್ಟೋನ್ ಗೆ ನೂರಕ್ಕೆ ನೂರರಷ್ಟು ಶಾಶ್ವತ ‌ಚಿಕಿತ್ಸೆ ಕೊಡುತ್ತಾರೆ.ಹೌದು ಪದೇ ಪದೇ ಬಿಂಬಡದೆ ಬರುವ ಈ ಕಿಡ್ನಿ ಸ್ಟೋನ್ ಮೂರುನಾಲ್ಕು ಬಾರಿ ಓಪರೇಶನ್ ಮಾಡಿಸಿದರು ಬರುತ್ತಿರುತ್ತದೆ..ಆದರೆ ಡಾಕ್ಟರ್ ಅನಿಶ್ ರವರು ಆಪರೇಷನ್ ಇಲ್ಲದೆ ಕಿಡ್ನಿ ಸ್ಟೋನ್ ಅನ್ನು ಗುಣಪಡಿಸುತ್ತಾರೆ.

ಬೆಂಗಳೂರಿನಲ್ಲಿ ತಿಂಗಳಿಗೆ ಒಮ್ಮೆ ಮಾತ್ರ.. ಹೌದು ಡಾಕ್ಟರ್ ಅನಿಶ್ ಅವ್ರು ತಿಂಗಳಿಗೆ ಒಮ್ಮೆ ಮಾತ್ರ ಬೆಂಗಳೂರಿಗೆ ಬರುತ್ತಾರೆ ಆಗು ಆಪರೇಷನ್ ಇಲ್ಲದೆ ಕಿಡ್ನಿ ಸ್ಟೋನ್ ಗೆ ಚಿಕಿತ್ಸೆ ನೀಡುವ ಡಾಕ್ಟರ್ ಅಲೋಕ್ ಅವರಿಂದ ಬಹು ರೋಗಿಗಳು ಚಿಕಿತ್ಸೆಯನ್ನು ಪಡಿಕೊಂಡು ಗುಣಮುಖರಾಗಿದ್ದಾರೆ. ಮೂಲತಃ ಆಯುರ್ವೇದ ವೈದ್ಯರಾಗಿರುವ ಡಾಕ್ಟರ್ ಅನಿಶ್ ರವರು ಬಹು ಗಿಡಗಳನ್ನು ಕರಗತ ಮಾಡಿಕೊಂಡಿದ್ದಾರೆ ಅದರಿಂದ ಆಪರೇಷನ್ ಇಲ್ಲದೆ ಚಿಕಿತ್ಸೆ ಯನ್ನು ನೀಡಿ ಪ್ರಸಿದ್ಧರಾಗಿದ್ದಾರೆ.

ಸಂಪರ್ಕಿಸಿ-ದೂರವಾಣಿ ಸಂಖ್ಯೆ- 6366011681, ಸ್ಥಳ- ಜೆ‌ ಪಿ ನಗರ ಬೆಂಗಳೂರು, ದೂರವಾಣಿ ಸಂಖ್ಯೆ-7892336636, ಸ್ಥಳ-ಮೈಸೂರು. ಈ‌ ಕೂಡಲೆ ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಕಾಯಿದಿರಿಸಿಕೊಳ್ಳಿ. ಈ ಲೇಖನಿ ಉಪಯುಕ್ತ ರಿಗೆ ತಲುಪಲು ‌ಶೇರ್ ಮಾಡಿ.