ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ನಮ್ಮ ಪಕ್ಕದಲ್ಲೇ ಇರುವ ಈ ಡ್ಯಾಂ ಒಡೆದರೆ ಈ ನಗರಗಳು ಗ್ಯಾರಂಟಿ ಜಲಸಮಾಧಿ.!

ನಮ್ಮಲ್ಲಿ ಕೃಷ್ಣ ರಾಜ ಸಾಗರ ಆಣೆಕಟ್ಟು ಇರುವಂತೆ, ಕೇರಳದಲ್ಲಿಯೂ ಕೂಡ ಒಂದು ಡ್ಯಾಮ್ ಇದೆ. ಆದರೆ ರೈತರ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ ಎಂದರೆ ನೀವು ನಂಬೋದಿಲ್ಲ. ಹೌದು, ಆದರೆ ಕೇರಳ ರಾಜ್ಯ ಡ್ಯಾಮ್ ಕಟ್ಟಿ ಜನರ ಪ್ರಾಣದ ಜೊತೆ ಆಟವಾಡುತ್ತಿದೆ ಎಂದರೆ ನೀವು ಶಾಕ್ ಆಗದೇ ಇರಲ್ಲ..

ಯಾವಾಗ ಬೇಕಾದ್ರೂ ಒಡೆಯಬಹುದಾದ, ಜನರ ಪ್ರಾಣದ ಆತಂಕಕ್ಕೆ ಕಾರಣವಾಗಿರುವ ಆ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ.?