ಕೂರುವಾಗ ನಡೆಯುವಾಗ ಕೆಲಸ ಮಾಡುವಾಗ ಕಾಣುವ ಸಂಧಿಶೂಲಕ್ಕೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ ಖ್ಯಾತ ವೈದ್ಯರಾದ ಡಾ.ದಾಮೋದರ ಮೋನೆ ರವರಿಂದ…

ನಮ್ಮ ದೇಹಕ್ಕೆ ಒಂದು ನಿರ್ದಿಷ್ಟ ಆಕಾರ ನೀಡುವಲ್ಲಿ ಮೂಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ 2 ಎರಡಕ್ಕಿಂತ ಹೆಚ್ಚು ಮೂಳೆಗಳು ಸೇರುವ ಸ್ಥಳವನ್ನು ವೈಜ್ಞಾನಿಕವಾಗಿ ಸಂಧಿ ( joint) ಎನ್ನುತ್ತಾರೆ.

ಇಂತಹ ಸಂಧಿಗಳಲ್ಲಿ ಆಗಾಗ್ಗೆ , ನಾವು ಕೂರುವಾಗ, ನಿಂತಾಗ, ಓಡಾಡುವಾಗ, ವ್ಯಾಯಾಮ ಮಾಡುವಾಗ, ಕೆಲಸ ಮಾಡುವಾಗ ಸಾಮಾನ್ಯವಾಗಿ ನೋವಾಗುವುದುಂಟು. ಇಂತಹ ನೋವುಗಳಿಗೆ ಕಾರಣ ನಮ್ಮ ಅಸಡ್ಡೆಯ ದಿನಚರಿಯಾಗಿರುತ್ತದೆ.

ಇಂತಹ ನೋವುಗಳಿಗೆ ಕಾರಣಗಳೆಂದರೆ, ಹಠಾತ್ತನೆ ಮಿತಿಗಿಂತ ಹೆಚ್ಚು ಭಾರ ಎತ್ತುವುದು, ಮಿತಿಗಿಂತ ಹೆಚ್ಚಿನ ಕೆಲಸ ಮಾಡುವುದು, ವ್ಯಾಯಾಮಗಳನ್ನು ಅವೈಜ್ಞಾನಿಕವಾಗಿ ( ನುರಿತವರ ಮಾರ್ಗದರ್ಶನವಿಲ್ಲದೆ) ಮಾಡುವುದು, ಏನೂ ಕೆಲಸ ಮಾಡದೇ – ಕೊನೆಗೆ ತನ್ನ ಕೆಲಸಗಳಿಗೂ ಬೇರೆಯವರ ಮೇಲೆ ಅವಲಂಬಿತವಾಗಿರುವುದು, ಪೋಷಕಾಂಶಯುಕ್ತ ಆಹಾರ ಸೇವಿಸದೇ ಇರುವುದು, ಬಹಳ ಹೊತ್ತು ಒಂದೇ ಭಂಗಿಯಲ್ಲಿ ಕೂರುವುದು – ನಿಲ್ಲುವುದು ಹೀಗೆ ಅನೇಕ ಕಾರಣಗಳನ್ನೊಳಗೊಂಡಿದೆ.

ಸಂಧಿಗಳು ನೋವಿನ ಜೊತೆಗೆ , ಪ್ರಾಣ ಹೋಗುವಂತ ಸಂಕಟದ ನೋವು ಕಂಡಲ್ಲಿ, ಆ ಸಂಧಿಯ ಜಾಗದಲ್ಲಿ ಊತ ಕಂಡಲ್ಲಿ, ಆ ಸಂಧಿಯನ್ನು ಚಲನೆ ಮಾಡಿದ ಸ್ಥಿತಿಗೆ ತಲುಪಿದಲ್ಲಿ, 102 °F (39°C) ನಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಜ್ವರ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಇಂತಹ ಸಮಸ್ಯೆಗಳಿಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ ಖ್ಯಾತ ವೈದ್ಯ ಡಾ.ದಾಮೋದರ ಮೋನೆ ರವರಿಂದ.ದೂರವಾಣಿ ಸಂಖ್ಯೆ;-7676240860 ಸ್ಥಳ- ಬೆಂಗಳೂರು

ಕುರ್ಯಸ್‌ ಅರ್ಥ್ ‌ಆಯುರ್ವೇದ ‌ಮಲ್ಟಿಸ್ಪೆಷಾಲಿಟಿ ಸೆಂಟರ್, ‌ನಂ 291‌, “ಮಹತೇ’‌ 2ಡ್‌ ‌ಮೇನ್ ರೋಡ್, ಮಿನಿ ಪೋರೆಸ್ಟ್,‌ 3 ಪೇಸ್ ಜೆಪಿ ನಗರ್ , ಅನ್ಸಲ್ ಅಪಾರ್ಟ್ಮೆಂಟ್, ಬೆಂಗಳೂರು-560078, ಮೊಬೈಲ್ ನಂಬರ್ – 7676240860