ರಾತ್ರಿ ಮದುವೆಯಾಗಿ ಬೆಳಿಗ್ಗೆ ಪರೀಕ್ಷೆ ಬರೆಯಲು ಬಂದಳು, ಅದಕ್ಕೆ ಆಕೆಯ ಗಂಡ ಮಾಡಿದ್ದೇನು ಗೊತ್ತ.?

ನಮ್ಮಲ್ಲಿ ಮದುವೆ ಅಂದ್ರೆ ಆ ಸಂಭ್ರಮವೇ ಬೇರೆ. ಅದರಲ್ಲೂ ಹೆಣ್ಣುಮಕ್ಕಳ ತಮ್ಮ ಮದುವೆ ದಿನ ಅವರ ಆನಂದಕ್ಕೆ ಮಿತಿಯೇ ಇರುವುದಿಲ್ಲ. ಇಂತಹ ತನ್ನ ಜೀವನದ ವಿಶೇಷ ಸಂಧರ್ಭದಲ್ಲಿ ಯಾವ ಹೆಣ್ಣು ಮಕ್ಕಳು ನಾನು ಪರೀಕ್ಷೆ ಬರೆಯಬೇಕು, ಮತ್ತೆ ಇನ್ನೇನೋ ಮಾಡಬೇಕು ಎಂಬ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ.

ತಾಳಿ ಕಟ್ಟಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಬರೆದ ನವ ವಧು!ಇದಕ್ಕಾಗಿ ನವ ವರ ಮಾಡಿದ್ದೇನು ಗೊತ್ತಾ?

ಆದರೆ ಮದುವೆಯಾದ ಮಾರನೇ ದಿನವೇ ಕೆಲವರು ತನ್ನ ಪತ್ನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟು ಬೇರೆಯವರಿಗೂ ಸ್ಫೂರ್ತಿಯಾದರೆ, ಇನ್ನೂ ಕೆಲವರು ಅವಕಾಶ ಕೊಡುವುದಿಲ್ಲ. ಆದರೆ ಇಲ್ಲಿ ರಾತ್ರಿ ಮದುವೆಯಾಗಿ ಮಾರನೇ ದಿನ ಬೆಳಿಗ್ಗೆ ಪರೀಕ್ಷೆ ಬರೆಯಲು ಹೋದ ಹೆಂಡತಿಗೆ ಆ ಗಂಡ ಮಾಡಿದ್ದೇನು ಗೊತ್ತಾ ಎಂದು ತಿಳಿಯಲು ಈ ವಿಡಿಯೋ ನೋಡೋಣ ಬನ್ನಿ…