ಸೋರಿಯಾಸಿಸ್ ನಂತಹ ಮಾರಕ ಚರ್ಮ ರೋಗಕ್ಕೆ ಡಾಕ್ಟರ್ ಅಲೋಕ್ ರವರಿಂದ ಶಾಶ್ವತ ಪರಿಹಾರ…

ಸೋರಿಯಾಸಿಸ್ ಎಂದರೇನು? ಚರ್ಮದ ಮೇಲಿನ ಪದರವು ಅತಿಯಾಗಿ ಉತ್ಪತ್ತಿಯಾಗಲು ಆರಂಭವಾಗುವುದನ್ನು ಸೋರಿಯಾಸಿಸ್ ಎಂದು ಕರೆಯಲಾಗುವುದು. ಇದರಿಂದ ಮೊಣಕೈ, ಮೊಣಕಾಲು, ಬೆನ್ನಿನ ಕೆಳಭಾಗ ಮತ್ತು ತಲೆಬುರುಡೆ ಮೇಲೆ ಪರಿಣಾಮವಾಗುವುದು. ಅಂಗೈ, ಪಾದ, ಉಗುರು, ತೊಡೆಸಂಧಿನ ಮೇಲೆ ಪರಿಣಾಮವಾಗುವುದು. ಇನ್ನು ಕೆಲವೊಮ್ಮೆ ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು

ಸೋರಿಯಾಸಿಸ್ ಗೆ ಹಲವಾರು ಕಾರಣಗಳು ಇವೆ. ಮೊದಲನೇಯದಾಗಿ ಸೋರಿಯಾಸಿಸ್ ರೋಗಿಗಳಿಗೆ ರೋಗದ ಅನುವಂಶೀಯ ಪ್ರವೃತ್ತಿಯು ಹಚ್ಚಿಕೊಳ್ಳಬಹುದು. ವಂಶವಾಹಿನಿಯು ಇದರ ಮೇಲೆ ಪರಿಣಾಮ ಬೀರುವುದು ಎಂದು ಈಗಾಗಲೇ ಪತ್ತೆಯಾಗಿದೆ.

ಕುಟುಂಬದಲ್ಲಿ ಯಾರಿಗಾದರೂ ಸೋರಿಯಾಸಿಸ್ ಸಮಸ್ಯೆಯಿದ್ದರೆ ಅದು ಬರುವ ಸಾಧ್ಯತೆಯು ಹೆಚ್ಚಿದೆ. ಎರಡನೇಯದಾಗಿ ಕೆಲವೊಂದು ಅಲ ಇದು ಹೊರಗಿನ ಪರಿಸರ ಅಂಶಗಳಿಂದಲೂ ಬರಬಹುದು. ಅತಿಯಾದ ಚಳಿಯ ವಾತಾವರಣ, ದೈಹಿಕ ಗಾಯ, ಸೋಂಕು (ಸ್ಟ್ರೆಪ್ಟೊಕೊಕಲ್, ಸ್ಟ್ಯಾಫಿಲೋಕೊಕಲ್, ಮತ್ತು ಎಚ್ಐವಿ ಸೋಂಕುಗಳು), ಆಲ್ಕೋಹಾಲ್ ಸೇವನೆ, ಧೂಮಪಾನ ಮತ್ತು ಔಷಧಿ(ರಕ್ತದೊತ್ತಡದ ಮಾತ್ರೆ, ಹೃದಯಾಘಾತದ ಮಾತ್ರೆ, ವಿರೋಧಿ ಮನೋಕೃತಿಯ ಮಾತ್ರೆ ಮತ್ತು ಮಲೇರಿಯಾದ ಮಾತ್ರೆ) ಸಿರಾಯ್ಡ್ ಮಾತ್ರೆಗಳ ಬಿಟ್ಟುಬಿಡುವುದು ಇತ್ಯಾದಿ..

ಭಾರತದಲ್ಲಿ ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಚಿಕಿತ್ಸೆಯ ಆಯ್ಕೆಯು ದೇಹದಲ್ಲಿ ರೋಗದ ಶೇಕಡವಾರು ಪ್ರಮಾಣ, ರೋಗ ನಿರೋಧಕ ಪ್ರಕೃತಿ ಮತ್ತು ರೋಗದ ಸ್ಥಿತಿಯನ್ನು ಅವಲಂಬಿಸಿರುವುದು. ಇತರ ರೀತಿಯ ರೋಗಿಗಳಿಗೆ ಈ ಕೆಳಗಿನ ಚಿಕಿತ್ಸೆಗಳು ಲಭ್ಯವಿದೆ.

ಸೋರಿಯಾಸಿಸ್ ‌ನಂತಹ ಮಾರಕ ‌ಚರ್ಮ ರೋಗಕ್ಕೆ ಆಯುರ್ವೇದದ‌ ಖ್ಯಾತ ವೈದ್ಯ ರಾದ ಡಾಕ್ಟರ್ ಅಲೋಕ್ ರವರಿಂದ ಖಚಿತ‌ ಚಿಕಿತ್ಸೆ.!ಹೌದು ಸೋರಿಯಾಸಿಸ್ ನಂತಹ ಚರ್ಮ ಕಾಯಿಲೆಯು ಅಷ್ಟು ಬೇಗ ಗುಣ ಪಡುವಂತಹದಲ್ಲ ಇಂತಹ ಚರ್ಮ ‌ಕಾಯಿಲೆಗೆ ಪುರಾತನ ಆಯುರ್ವೇದದಲ್ಲಿ ನುರಿತ ಆಯುರ್ವೇದ ವೈದ್ಯರಿಂದ ಪರಿಹಾರವಿದೆ.

ಬಹು ವರ್ಷಗಳಿಂದ ಆಯುರ್ವೇದ ‌ಡಾಕ್ಟರ್ ಆಗಿ ಜನರಿಗೆ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಅಲೋಕ್ ರವರು ಇಂತಹ ಚರ್ಮ ಸಂಬಂಧಿ ಸೋರಿಯಾಸಿಸ್ ಕಾಯಿಲೆಗೆ ಖಚಿತ ಚಿಕಿತ್ಸೆಯನ್ನು ನೀಡಿದ್ದಾರೆ

ಡಾಕ್ಟರ್ ಅಲೋಕ್ ರವರ ವಿಳಾಸ;- ಸ್ಥಳ ;- ಬೆಂಗಳೊರು, ಮೊಬೈಲ್ ನಂಬರ್ ;- 6366011681
ಮೈಸೂರ್ ;-7795124260. ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಚರ್ಮ ರೋಗ ದಿಂದ ಮುಕ್ತಿಗೊಳ್ಳಿ