ಆಷಾಢ ಏಕಾದಶಿ ದಿವಸ ಉಪವಾಸ ಏಕೆ ಮಾಡುತ್ತಾರೆ ಗೊತ್ತಾ?ಅದರ ಮಹತ್ವವೇನು ಗೊತ್ತಾ?

ನಾಳೆ ಜುಲೈ ೧೨ ಆಷಾಢ ಮಾಸದ ಮೊದಲ ಏಕಾದಶಿ. ಈ ದಿನದಂದು ಮಾಡುವ ಉಪವಾಸಕ್ಕೆ ಅದರದ್ದೇ ಆದ ಮಹತ್ವವಿದೆ ಎಂದು ಹೇಳಲಾಗಿದೆ. ಆಷಾಢ ಏಕಾದಶಿಯೆಂದು ಉಪವಾಸ ಮಾಡಿದ್ರೆ ಅಂತಹ ವ್ಯಕ್ತಿ ಮಾಡಿದ ಪಾಪಗಳೆಲ್ಲಾ ನಾಶವಾಗುತ್ತವೆ ಎಂಬ ನಂಬಿಕೆ ಸನಾತನ ಹಿಂದೂ ಧರ್ಮದಲ್ಲಿದೆ.

ಇದನ್ನೂ ಓದಿ : ನಾಳೆ ಆಷಾಢದ ಮೊದಲ ಏಕಾದಶಿಯೆಂದು ತಪ್ಪದೇ ಈ ಒಂದು ಸಣ್ಣ ಕೆಲಸ ಮಾಡಿದ್ರೆ ನೀವು ಕೋಟ್ಯಾಧೀಶ್ವರರಾಗುವುದನ್ನು ಯಾರೂ ತಡೆಯುವುದಿಲ್ಲ.!

ಬೇರೆ ಎಲ್ಲಾ ಏಕಾದಶಿಗಳಿಗಿಂತ ಆಷಾಢ ಮಾಸದಲ್ಲಿ ಬರುವ ಏಕಾದಶಿಯೆಂದು ಉಪವಾಸ ಮಾಡಿದ್ರೆ ಅದಕ್ಕೆ ದೇವರು ಒಲಿಯುತ್ತಾನೆ ಎಂದು ನಂಬಲಾಗಿದೆ. ಹಾಗಾದ್ರೆ ಈ ಏಕಾದಶಿಯಲ್ಲಿ ಉಪವಾಸ ಏಕೆ ಮಾಡುತ್ತಾರೆ?ಇದಕ್ಕಿರುವ ಮಹತ್ವವೇನು ಎಂಬುದರ ಬಗ್ಗೆ ತಿಳಿಯೋಣ ಬನ್ನಿ…