ಚಿಕನ್ ತಿನ್ನುವ ಪ್ರತಿಯೊಬ್ಬರೂ ನೋಡಲೇಬೇಕಾದ ಮಾಹಿತಿ..!

ಭಾನುವಾರ ಬಂತೆಂದರೆ ಸಾಕು ಮಾಂಸಹಾರಿಗಳಿಗೆ ಒಂದು ರೀತಿ ಹಬ್ಬ ಇದ್ದಂತೆ. ಏಕೆಂದರೆ ವಿಶೇಷವಾಗಿ ಭಾನುವಾರದ ದಿನದಂದು ಹೆಚ್ಚಾಗಿ ಚಿಕನ್, ಮಟನ್ ತಿನ್ನುತ್ತಾರೆ. ಕೆಲವರು ಮನೆಯಲ್ಲಿ ಮಾಡಿಕೊಂಡು ತಿಂದರೆ ಇನ್ನೂ ಕೆಲವರು ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋಗಿ ಚಿಕನ್ ತಿನ್ನುತ್ತಾರೆ.

ಅದರಲ್ಲೂ ಚಿಕನ್ ನಲ್ಲಿ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಸೇರಿದಂತೆ ವಿಭಿನ್ನವಾದ, ಬಾಯಲ್ಲಿ ನೀರೂರಿಸುವ ಅಡುಗೆಯನ್ನು ಮಾಡಬಹುದಾಗಿದೆ. ಅದರಲ್ಲಿಯೂ ಕಬಾಬ್ ಅಂತೂ ತುಂಬಾ ರುಚಿಯಾಗಿದ್ದು ಗಲ್ಲಿಗಳಲ್ಲಿಯೂ ಸಿಗುತ್ತದೆ. ಆದರೆ ನೀವು ಹೋಟೆಲ್ ಅಥ್ವಾ ರಸ್ತೆ ಬದಿಗಳಲ್ಲಿ ಚಿಕನ್ ತಿನ್ನುವ ಮೊದಲು ಇದರ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ.?ಏನೆಂದು ತಿಳಿಯಲು ಈ ವಿಡಿಯೋ ನೋಡಿ…