ಶುಗರ್ ಕಾಯಿಲೆಗೆ ‌ಪಥ್ಯ ರಹಿತ ‌ಶಾಶ್ವತ ಚಿಕಿತ್ಸೆ ನೀಡುವ ಡಾಕ್ಟರ್ ‌ಲಕ್ಷ್ಮಿನಾರಯಣ್…

ಬದಲಾದ ಜೀವನಶೈಲಿ ಹಾಗೂ ಇತ್ತೀಚಿನ ಫಾಸ್ಟ್ ಫುಡ್ ಜಮಾನದ ಕಾರಣ ಹಲವಾರು ರೋಗಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾವುದೇ ರೋಗವನ್ನೇ ಆಗಲಿ ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡು ಅಥವಾ ಜೀವನ ಶೈಲಿಯನ್ನು ಬದಲಿಸಿಕೊಂಡು ಆರೋಗ್ಯಕರವಾಗಿರಬಹುದು. ಅದರಲ್ಲೂ ಸಕ್ಕರೆ ಕಾಯಿಲೆಯು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ಈ ಸಮಸ್ಯೆಗಳಿದ್ದರೆ ದಯವಿಟ್ಟು ನೀವು ಟೆಸ್ಟ್ ಮಾಡಿಸಿಕೊಳ್ಳಿ, ಇದು ನಿಮ್ಮ ಒಳಿತಿಗಾಗಿ.

ಆಯುರ್ವೇದ ದ ಖ್ಯಾತ ವೈದ್ಯರಾದ ‌ಡಾಕ್ಟರ್ ಲಕ್ಷ್ಮೀ ‌ನಾರಯಣ್ ರವರಿಂದ ಶುಗರ್ ಕಾಯಿಲೆಗೆ ಸೂಕ್ತ ‌ಹೌದು ಆಯುರ್ವೇದ ದ ಖ್ಯಾತ ವೈದ್ಯರಾದ ಡಾಕ್ಟರ್ ಲಕ್ಷ್ಮೀ ನಾರಾಯಣ್ ರವರು ಸಕ್ಕರೆ ಕಾಯಿಲೆಗೆ ತನ್ನ ವಿಬಿನ್ನ ಚಿಕಿತ್ಸೆಯಿಂದ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ

ಇವರು ಮೂಲತಃ ‌ಬೆಂಗಳೂರಿನಲ್ಲಿ‌ಇರುವ ಡಾಕ್ಟರ್ ಲಕ್ಷ್ಮೀ ನಾರಾಯಣ್ ರವರು ಒಂದು ಜ್ಞಾನಬಂಡಾರವಾಗಿದ್ದಾರೆ. ಬಿ ಎ‌‌ ಎಮ್ ಎಸ್ ಹಾಗು ‌ಎಂ‌ ಡಿ ಯನ್ನು‌ ಮಾಡಿ ಖ್ಯಾತ ‌ಆಯುರ್ವೇದ ವೈದ್ಯ ರಾಗಿರುವ ಲಕ್ಷ್ಮೀ ‌ನಾರಯಣ್ ರವರು ಸಾವಿರಾರು ‌ಗಿಡ ಮೂಲಿಕೆ ಗಳನ್ನು ಗರಗತ ‌ಮಾಡಿಕೊಂಡಿದ್ದಾರೆ

ಶುಗರ್ ಕಾಯಿಲೆಗೆ ವಿಭಿನ್ನ ರೀತಿಯಲ್ಲಿ ಚಿಕಿತ್ಸೆ ನೀಡುವ ಡಾಕ್ಟರ್…

ಹೌದು ಲಕ್ಷ್ಮೀ ನಾರಾಯಣ್ ರವರು ಶುಗರ್ ಕಾಯಿಲೆ ಕುರಿತು‌ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಾಯದ ಮಾಡಿದ್ದಾರೆ ಯಾವುದೆ ಅಂತದ ಶುಗರ್ ಕಾಯಿಲೆ ಇರಲಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಚಾಕ ಚಕೈತೆ ಲಕ್ಷ್ಮೀ ನಾರಯಣ್ ರವರಿಗಿದೆ ನೂರಾರು ಸಕ್ಕರೆ ಕಾಯಿಲೆ ರೋಗಿಗಳು ಇವರ ಬಳಿ ಚಿಕಿತ್ಸೆಯನ್ನು ಪಡೆದುಕೊಂಡು ಶುಗರ್ ಪ್ರೀ ಜೀವನವನ್ನು ಸಾಗಿಸುತ್ತಿದ್ದಾರೆ

ತಿಂಗಳಿಗೆ ಒಮ್ಮೆ‌‌ಮಾತ್ರ‌ ಬೆಂಗಳೂರಿನಲ್ಲಿ‌ ಮತ್ತು ಲಿಮಿಟೆಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ

ಹೌದು ತನ್ನ ವಿಭಿನ್ನ ಚಿಕಿತ್ಸೆ ಮತ್ತು ವಿಶಿಷ್ಟ ರೀತಿಯ ಔಷದಿ ತಯಾರಿ ಬರುವ ರೋಗಿಗಳನ್ನು ನೋಡಿ ಮಾಡುತ್ತಾರೆ.ಕೊಡುವ ಎಲ್ಲ ಔಷದಿಯು ಯಾವುದೆ ಕೆಮಿಕಲ್ ಮತ್ತು ಸೈಡ್ ಎಪೆಕ್ಟ್ ರಹಿತ ‌ವಾಗಿರುತ್ತದೆ
ಅದರಿಂದ ಇವರು ಲಿಮಿಟೆಡ್ ರೋಗಿಗಳನ್ನು ಮಾತ್ರವೇ ನೋಡುತ್ತಾರೆ

ಸಂಪರ್ಕಿಸಿ ದೂರವಾಣಿ ಸಂಖ್ಯೆ – 6366011681, ಸ್ಥಳ – ಬೆಂಗಳೂರು, ಈ‌ ಕೂಡಲೆ ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಕಾಯಿದಿರಿಸಿಕೊಳ್ಳಿ. ಈ ಲೇಖನಿ ಉಪಯುಕ್ತ ರಿಗೆ ತಲುಪಲು ‌ಶೇರ್ ಮಾಡಿ