ತಾನೇ ಹೆತ್ತ ಕಂದಮ್ಮನನ್ನು ಸಾಯಿಸಲು ಹೋದ ತಾಯಿ.!ಒಂದು ಕಾಲಿಲ್ಲದ ನಾಯಿ ಮಾಡಿದ್ದೇನು ಗೊತ್ತಾ.?

ಹೆತ್ತ ತಾಯಿ ತನ್ನ ಮಗುವನ್ನು ಮಣ್ಣಿನಲ್ಲಿ ಮುಚ್ಚಿ ಸಾಯಿಸಲು ಪ್ರಯತ್ನ ಪಟ್ಟಾಗ ನಾಯಿಯೊಂದು ಆ ಮಗುವನ್ನು ರಕ್ಷಿಸಿರುವ ಘಟನೆ ಉತ್ತರ ಥೈಲ್ಯಾಂಡ್ ನಲ್ಲಿ ನಡೆದಿದೆ. ಹೌದು ತಾಯಿಯೊಬ್ಬರು ತಾನು ಹೆತ್ತ ಕಂದಮ್ಮನನ್ನು ಮಣ್ಣಿನಲ್ಲಿ ಹೂತಿಟ್ಟು ಹೋಗಿದ್ದರು. ಆದರೆ ಒಂದು ಕಾಲಿಲ್ಲದ ಅಂಗವಿಕಲ ನಾಯಿಯೊಂದು ಆ ಮಗುವನ್ನು ರಕ್ಷಿಸಿ ಹೀರೋ ಆಗಿರುವ ಘಟನೆ ಉತ್ತರ ಥೈಲ್ಯಾಂಡ್‍ನ ನಾಖೋನ್ ರಾಟ್‍ಛಾಸಿಮಾ ಎಂಬ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತಾಯಿಯಾಗಿದ್ದು ಅದನ್ನು

ಮಾರಕ ಕಾಯಿಲೆ ಇದ್ದರೂ ಅದನ್ನೆಲ್ಲಾ ದಿಕ್ಕರಿಸಿ ಈ ಬಾಲಕಿ SSLCಯಲ್ಲಿ ಮಾಡಿದ ಸಾಧನೆ ಕೇಳಿದ್ರೆ ಹ್ಯಾಟ್ಸಾಪ್ ಹೇಳದೇ ಇರಲ್ಲ..!

ದೇಹದ ಎಲ್ಲಾ ಅಂಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಎಷ್ಟೋ ವಿದ್ಯಾರ್ಥಿಗಳಿಗೆ ಓದುವುದೇ ಕಷ್ಟ. ಅಂತಹದರಲ್ಲಿ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೊಬ್ಬಳು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ 80ರಷ್ಟು ಅಂಕಗಳನ್ನು ಪಡೆದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದಾಳೆ. ಹೌದು, ಡೌನ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ನಿವಾಸಿಯಾಗಿರುವ ಸುಶ್ರಾವ್ಯ ಎಂಬ ಬಾಲಕಿ SSLC ಪರೀಕ್ಷೆಯಲ್ಲಿ 80% ಅಂಕ ಪಡೆದು ಸಾಧನೆಗೆ ಯಾವುದೇ ರೀತಿಯ ತೊಂದರೆಯೂ ಅಡ್ಡಿಯಾಗುವುದಿಲ್ಲ ಎಂಬುದನ್ನ ತೋರಿಸಿದ್ದಾರೆ. ಡೌನ್ ಸಿಂಡ್ರೋಮ್

SSLC ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ಫಸ್ಟ್ ಬರಲು ಕಾರಣರಾದ ರೋಹಿಣಿಯವರು ಪಟ್ಟ ಪ್ರಯತ್ನಗಳನ್ನ ಕೇಳಿದ್ರೆ..?

ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಅಚ್ಚರಿಗೆ ಕಾರಣವಾಗಿದ್ದು 89.33 ಫಲಿತಾಂಶದೊಂದಿಗೆ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರಮೂಲಕ ಹೊಸ ದಾಖಲೆಗೆ ನಾಂದಿ ಹಾಡಿದೆ. ಈ ಅಚ್ಚರಿಯ ಫಲಿತಾಂಶ ಬರಲು ಮೂಲ ಕಾರಣ ಜಿಲ್ಲಾಡಳಿತದ ಸತತ ಪ್ರಯತ್ನ ಎಂದು ಹೇಳಲಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಹಾಸನ ಜಿಲ್ಲೆ SSLC ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇದಕ್ಕೆಲ್ಲಾ ಕಾರಣ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಎಂದು ಹೇಳಲಾಗಿದೆ. ಅವರು ರೂಪಿಸಿದ ಪ್ಲಾನ್ ಗೆ

(video)ಬ್ರಿಟನ್‌ ಖ್ಯಾತ ರಿಯಾಲಿಟಿ ಶೋನಲ್ಲಿ ಧೂಳೆಬ್ಬಿಸಿದ ಕೇವಲ 14ವರ್ಷದ ಧಡೂತಿ ದೇಹದ ಭಾರತೀಯ ಬಾಲಕ!

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ ಅನ್ನೋದು ನಿಜ. ಇದಕ್ಕೆ ನಿದರ್ಶನವೆಂಬಂತೆ ಭಾರತದ ಹದಿನಾಲ್ಕು ವರ್ಷದ ಬಾಲಕನೊಬ್ಬ ತನ್ನ ವಿಶಿಷ್ಟ ಶೈಲಿಯ ಡಾನ್ಸ್ ಮೂಲಕ ಬ್ರಿಟನ್ ದೇಶದ ಪ್ರಖ್ಯಾತ ರಿಯಾಲಿಟಿ ಶೋ ನಲ್ಲಿ ಸಖತ್ ಆಗಿಯೇ ಪ್ರದರ್ಶನ ನೀಡಿದ್ದಾನೆ. ಹೌದು, ಮುಂಬೈ ಮೂಲದ 14 ವರ್ಷದ ಈ ಬಾಲಕನ ಹೆಸರು ಅಕ್ಷತ್ ಸಿಂಗ್ ಎಂದು. ತನ್ನ ನೃತ್ಯದ ಮೂಲಕ ಬ್ರಿಟನ್‌‌ ನ ಪ್ರಖ್ಯಾತ ರಿಯಾಲಿಟಿ ಶೋ ಬ್ರಿಟನ್ ಗಾಟ್ ಟ್ಯಾಲೆಂಟ್‌ ನಲ್ಲಿ ಭಾರಿ

ಸುಭಾಷ್ ಚಂದ್ರ ಬೋಸ್ ಕುರಿತ ಅತಿ ದೊಡ್ಡ ರಹಸ್ಯ ಬಹಿರಂಗ!ಯಾರಿದು ಗುಮ್ನಾಮಿ ಬಾಬಾ?ಈ ಬಿಗ್ ನ್ಯೂಸ್ ನೋಡಿ…

ಸುಭಾಷ್ ಚಂದ್ರ ಬೋಸ್ ಅನ್ನೋ ಆ ಒಂದು ಹೆಸರು ಭಾರತೀಯರಿಗೆ ಮೈ ಮನ ರೋಮಾಂಚನಗೊಳ್ಳುವಂತೆ ಮಾಡುತ್ತೆ. ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಅಪ್ರತಿಮ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳೇ ಭಾರತೀಯರಿಗೆ ಸ್ಪರ್ತಿದಾಯಕವಾಗಿದೆ. ಆದರೆ ಈ ಮಹಾನ್ ದೇಶ ಭಕ್ತನ ಸಾವಿನ ಸುತ್ತ ಹಲವಾರು ಸುದ್ದಿಗಳು ಓಡಾಡುತ್ತಿವೆ. ಧೀಮಂತ ರಾಷ್ಟ್ರ ನಾಯಕರಾದ ನೇತಾಜಿಯವರು 1945 ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂ

ಬರೋಬ್ಬರಿ 11 ಲಕ್ಷ ವರದಕ್ಷಿಣೆ ಬದಲಾಗಿ ಈತ ಪಡೆದುಕೊಂಡಿದ್ದು ಏನ್ ಗೊತ್ತಾ?ಈ ಕುತೂಹಲಕಾರಿ ಸುದ್ದಿ ನೋಡಿ…

ವರದಕ್ಷಿಣೆ ಎಂಬುವುದು ಎಷ್ಟು ದೊಡ್ಡ ರಾಕ್ಷಸನಂತೆ ಬೆಳೆದಿದೆಯೆಂದರೆ ಇದಕ್ಕೆ ಎಷ್ಟೋ ಜನ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಅಂತ ಗೊತ್ತಿದ್ದರೂ ಇದಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ. ಆದರೆ ಇದಕ್ಕೆ ತದ್ವಿರುದ್ದ ಎಂಬಂತೆ ಇಲ್ಲೊಬ್ಬ ವರ ತನ್ನ ಹೆಂಡತಿಯ ಕುಟುಂಬಸ್ಥರು ಕೊಟ್ಟ ಬರೋಬ್ಬರಿ 11 ಲಕ್ಷ ರೂ. ಹಣದ ವರದಕ್ಷಿಣೆಯನ್ನು ಹಿಂದಿರುಗಿಸಿ ಶಾಸ್ತ್ರಕ್ಕೋಸ್ಕರ ಕೇವಲ ಒಂದು ರುಪಾಯಿ ಜೊತೆಗೆ ಒಂದು ತೆಂಗಿನಕಾಯಿ ತೆಗೆದುಕೊಳ್ಳುವ ಮೂಲಕ ಎಷ್ಟೋ ಜನಕ್ಕೆ

15 ದಿನಗಳ ಕಂದಮ್ಮನ ಪ್ರಾಣ ಉಳಿಸಲು ಬರೋಬ್ಬರಿ 400ಕಿ.ಮೀ ದೂರವನ್ನು ಕೇವಲ 5ವರೆ ಗಂಟೆಗಳಲ್ಲಿ ತಲುಪಿದ ಆಂಬುಲೆನ್ಸ್ ಚಾಲಕ!

ಸಾರಿಗೆ ನಮ್ಮ ದಿನ ನಿತ್ಯದ ಜೀವನದಲ್ಲಿ ಒಂದು ಭಾಗವಾಗಿ ಹೋಗಿದೆ. ಸಾರಿಗೆ ನಿಂತಲ್ಲಿ ನಮ್ಮ ಜೀವನವು ನಿಂತು ಹೋಗುತ್ತದೆ ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಸಾರಿಗೆ ಮೇಲೆ ಅವಲಂಬಿತವಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಬಂದಾಗ ಒಂದು ಪ್ರಾಣವನ್ನು ಉಳಿಸುವ ಸಲುವಾಗಿ ಎಷ್ಟು ದೂರ ಬೇಕಾದ್ರೂ ಹೋಗಿ ಪ್ರಾಣ ಉಳಿಸಬಲ್ಲದು ಎಂಬುದಕ್ಕೆ ಈ ರೋಚಕ ಘಟನೆಯೇ ಸಾಕ್ಷಿಯಾಗಿದೆ. ತೀರಿಕೊಂಡ ವ್ಯಕ್ತಿಯ ಹೃದಯವನ್ನು ಇನ್ನೊಬ್ಬ ವ್ಯಕ್ತಿಗೆ ಜೋಡಿಸಿ ಅವರನ್ನು ಉಳಿಸುವ ಸಲುವಾಗಿ ಹಾಗೂ ರೋಗಿ ದಾಖಲಾದ

ತಮ್ಮ ಚುನಾವಣೆಯ ಹೀರೋಗಳ ಫೋಟೋವನ್ನು ಹಂಚಿಕೊಂಡ ಡಿಸಿಪಿ ಅಣ್ಣಾಮಲೈ!ಆ ಹೀರೋಗಳು ಯಾರ್ ಗೊತ್ತಾ?ಇವರ ಸರಳತೆಗೆ ಇವರೇ ಸಾಟಿ…

ಕೇವಲ ಸಿನಿಮಾ, ಕ್ರೀಡೆ ಇನ್ನಿತರ ಸೆಲೆಬ್ರಿಟಿಗಳೇ ಮಾತ್ರವಲ್ಲದೆ ಒಬ್ಬ ನಿಷ್ಟಾವಂತ ಪೋಲಿಸ್ ಅಧಿಕಾರಿ ಕೂಡ ತಮ್ಮ ಕೆಲಸಗಳಿಂದ ಅಪಾರ ಅಭಿಮಾನಿ ಬಳಗವನ್ನು ಪಡೆಯಬಹುದು ಎಂಬುದಕ್ಕೆ ಕರುನಾಡ ಸಿಂಗಂ ಎಂದೇ ಕರೆಯುವ ಡಿಸಿಪಿ ಅಣ್ಣಾಮಲೈರವರೇ ಒಂದು ದೊಡ್ಡ ನಿದರ್ಶನ. ಹೌದು, ತಮ್ಮ ಕೆಲಸಗಳಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಖಡಕ್ ಅಧಿಕಾರಿ ಡಿಸಿಪಿ ಅಣ್ಣಾಮಲೈರವರು ತಮ್ಮ ಕೆಲಸ ಮತ್ತು ಸರಳತೆಯಿಂದಲೇ ಜನಪ್ರಿಯ ಅಧಿಕಾರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಬೆಂಗಳೂರು ನಗರದ ದಕ್ಷಿಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ

ಪರೀಕ್ಷೆಗೆ ಹೋಗಲು ಲೇಟ್ ಆಗಿದ್ದಕ್ಕೆ ಕುದುರೆ ಏರಿ ಹೊರಟ ಪೋರಿಯ ವಿಡಿಯೋ ವೈರಲ್!ಆಕೆ ನನ್ನ ಹೀರೋ ಎಂದ ಮಹಿಂದ್ರಾ ಕಂಪನಿಯ ಖ್ಯಾತ ಉದ್ಯಮಿ

ಪರೀಕ್ಷೆ ಬರೆಯಲು ಹೋಗುವ ವಿಧ್ಯಾರ್ಥಿಗಳು ಸರಿಯಾದ ಸಮಯಕ್ಕೆ ವಾಹನ ಸಿಗದಿದ್ದಾಗ, ಬೇಗೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಯಾವ ರೀತಿಯ ಕಷ್ಟಗಳನ್ನು ಪಡುತ್ತಾರೆ ಎಂಬುದನ್ನ ನಾವು ನೋಡಿರುತ್ತೇವೆ. ಅದರಲ್ಲೂ ಎಸ್​ಎಸ್​ಎಲ್​ಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆ ದಿನ ಬಸ್ ಸರಿಯಾದ ಸಮಯಕ್ಕೆ ಬರದೇ ಇದ್ದಾಗ ಇನ್ನೇನು ನಮ್ಮ ಜೀವನವೇ ಹೋಯ್ತು ಅನ್ನುವಷ್ಟರ ಮಟ್ಟಿಗೆ ಕಣ್ಣಿನಲ್ಲಿ ನೀರು ಹಾಕುತ್ತಾರೆ. ಆದ್ರೆ, ಕೇರಳದ ತ್ರಿಸ್ಸೂರಿನ ಹತ್ತನೇ ತರಗತಿಯ ವಿಧ್ಯಾರ್ಥಿಯೊಬ್ಬಳು ಕಾರಣಾಂತರಗಳಿಂದ ಪರೀಕ್ಷೆಗೆ ಹೋಗಲು ತಡವಾದಾಗ ಆಕೆ

ನುಡಿದಂತೆ ನಡೆದ ಬಿಗ್ ಬಾಸ್ ವಿನ್ನರ್!ಮಾಡಿದ ಆ ಒಂದು ಕೆಲಸ ವಿನ್ನರ್ ಆಗಿದಕ್ಕೆ ಸಾರ್ಥಕ ಎನಿಸಿದೆ?ಏನದು ಈ ಸುದ್ದಿ ನೋಡಿ

ಜನಮೆಚ್ಚಿದ ಮನರಂಜನಾ ಕಾರ್ಯಕ್ರಮ ಬಿಗ್ ಬಾಸ್ ಆರರ ವಿನ್ನರ್ ಆಧುನಿಕ ರೈತ ಶಶಿಕುಮಾರ್ ತಾವು ಮಾಡಿರುವ ಕೆಲಸದಿಂದ ಜನಮೆಚ್ಚುಗೆ ಅಷ್ಟೇ ಅಲ್ಲದೇ ಎಲ್ಲರಿಗೂ ಸ್ಪೂರ್ತಿ ಆಗುವಂತ ಒಂದೊಳ್ಳೆ ಕೆಲಸ ಮಾಡಿ ರಿಯಲ್ ಹೀರೋ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಆಧುನಿಕ ರೈತನೆಂದು ಹೇಳಿಕೊಂಡು ಬಿಗ್ ಬಾಸ್ ಸಂಚಿಕೆ 6ರ ಪ್ರವೇಶ ಮಾಡಿದ್ದ ಶಶಿ ವಿನ್ನರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದರಿಂದ ಬಂದ ಹಣದಿಂದ ಸಮಾಜ ಮೆಚ್ಚುವಂತ ಕೆಲಸ ಮಾಡುವುದಾಗಿ ಮೊದಲೇ ಹೇಳಿದ್ದರು. ಅದರಂತೆ ಶಶಿ