ಕಾಫಿ ಕಿಂಗ್ ಸಿದ್ದಾರ್ಥ್ ಅವರ ಕಾರ್ ಡ್ರೈವರ್ ಆಗ ಹೇಳಿದ್ದು ಒಂದು..ಆದರೆ ಅಲ್ಲಿ ನಡೆದಿರೋ ಸತ್ಯಾಂಶನೇ ಬೇರೆ.!

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಹಳ್ಳಿಯ ಕಾಫಿ ಕಿಂಗ್ ಸಿದ್ದಾರ್ಥ್ ಅವರು ಪ್ರಕರಣ ಈಗ ಅನುಮಾನಗಳಿಗೆ ಕಾರಣವಾಗಿದೆ. ಈಗ ಸಿದ್ದಾರ್ಥ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಹಲವಾರು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ಸಿದ್ದಾರ್ಥ್ ಅವರ ಕಾರ್ ಡ್ರೈವರ್ ಬಸವರಾಜ್ ಕೊಟ್ಟಿರುವ ಹೇಳಿಕೆಗಳೆ ಅನುಮಾನಕ್ಕೆ ಕಾರಣವಾಗಿದೆ. ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರು ಪೊಲೀಸ್ ವಿಚಾರಣೆ ವೇಳೆ, ಸೋಮವಾರ ಸಂಜೆ 7 ಗಂಟೆ

ನಾನೊಬ್ಬ ಬಡವ, ನನ್ನಿಂದ ಏನು ಮಾಡಲು ಸಾಧ್ಯ,ನೋವಾಗಿದೆ..ಸಹಿಸಿಕೊಳ್ಳಬೇಕು ಎಂದ ಝೊಮ್ಯಾಟೊ ಡೆಲಿವರಿ ಬಾಯ್?

ಆನ್ಲೈನ್ ಫುಡ್ ಆ್ಯಪ್ ಝೊಮ್ಯಾಟೊದಲ್ಲಿ ಗ್ರಾಹಕನೊಬ್ಬ ಫುಡ್ ಆರ್ಡರ್ ಮಾಡಿದ್ದು, ಡೆಲಿವರಿ ಬಾಯ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕಾಗಿ ಆರ್ಡರ್ ಕ್ಯಾನ್ಸಲ್ ಮಾಡಿದ್ದಾನೆ. ಆ ಗ್ರಾಹಕ ಮುಸ್ಲಿಂ ಡೆಲಿವರಿ ಬಾಯ್ ಬದಲು ಯಾರಾದ್ರೂ ಹಿಂದೂ ಡೆಲಿವರಿ ಬಾಯ್ ಇದ್ದರೆ ಕಳುಹಿಸಿಕೊಡಿ ಅಂತ ಕಂಪನಿಗೆ ಕೇಳಿದ್ದು, ಇದಕ್ಕೆ ಝೊಮ್ಯಾಟೊ ಕಂಪನಿ ಕೊಟ್ಟ ಉತ್ತರ ಚರ್ಚೆಯಾಗುತ್ತಿದ್ದು, ಇಡೀ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಮಾತನಾಡಿರುವ ಆ ಮುಸ್ಲಿಂ ಡೆಲಿವರಿ ಫಯಾಜ್ ಎಂಬುವವರು ನಾನು ಫುಡ್

ಪತಿಯನ್ನು ಕಳೆದುಕೊಂಡಿದ್ದ ನೋವಿನಲ್ಲಿಯೂ ಸಿದ್ದಾರ್ಥ್ ರವರ ಪತ್ನಿ ಮಾಡಿದ್ದೇನು.?ನಿಜಕ್ಕೂ ಗಂಡನಿಗೆ ತಕ್ಕ ಹೆಂಡತಿಯೇ ಸರಿ…

ಮಾಜಿ ಸಿಎಂ ಎಸ್.ಎಮ್.ಕೃಷ್ಣರವರ ಅಳಿಯ, ಕರುನಾಡಿನ ಕಾಫಿಯನ್ನು ದೇಶ ವಿದೇಶಗಳಿಗೆ ತಲುಪಿಸಿದ ಕಾಫಿ ಕಿಂಗ್ ಸಿದ್ದಾರ್ಥ್ ರವರು ಅಕಾಲಿಕ ನಿಧನ ಹೊಂದಿದ್ದಾರೆ. ಇದರ ನಡುವೆಯೇ ಕೆಫೆ ಕಾಫಿ ಡೇ ಸಮೂಹ ಸಂಸ್ಥೆಗಳ ಸುಮಾರು ೫೦೦೦೦ಕ್ಕೂ ಹೆಚ್ಚು ಉದೋಗಿಗಳ ಭವಿಷ್ಯ ಏನಾಗಲಿದೆ ಎಂಬ ಆತಂಕ ಈಗ ದೂರವಾಗಿದೆ. ಉದ್ಯಮಿ ಸಿದ್ದಾರ್ಥ್ ರವರು ಸುಮಾರು ೬೫೦೦ ಕೋಟಿಯಷ್ಟು ಸಾಲ ಮಾಡಿಕೊಂಡಿದ್ದು, ಕಂಪನಿ ರಕ್ಷಣೆ ಮಾಡಲು ಹಲವಾರು ದಾರಿಗಳಿವೆ ಎಂದು ಹೇಳಲಾಗಿದೆ. ಹೌದು, ಕಂಪನಿಯ ಆಸ್ತಿಯ

ಸಿದ್ದಾರ್ಥ್ ರವರು ಕೊನೆಯ ಫೋನ್ ಕಾಲ್ ಮಾಡಿದ್ದು ಯಾರಿಗೆ.?ಹೇಳಿದ್ದೇನು ಗೊತ್ತಾ.?

ಕರುನಾಡಿನ ಕಾಫಿ ಕಿಂಗ್ ಸೋಮವಾರದಂದು ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿದ್ದು, ೩೬ ಗಂಟೆಗಳ ನಂತರ ಅವರ ಮೃತ ದೇಹ ಸಿಕ್ಕಿದೆ. ಇನ್ನೇನು ಅವರು ಬದುಕಿ ಬರುತ್ತಾರೆ ಬರಲಿ ಎಂದುಕೊಂಡಿದ್ದ ಒಂದು ಸಣ್ಣ ನಿರೀಕ್ಷೆ ಕೂಡ ಸುಳ್ಳಾಗಿ ಹೋಗಿದೆ. ಸಿದ್ದಾರ್ಥ್ ರವರು ನೇತ್ರಾವತಿ ನದಿಯ ಸೇತುವೆ ಮೇಲೆ, ಮೊಬೈಲ್ ನಲ್ಲಿ ಮಾತನಾಡುತ್ತಲೇ ಕಾರಿನಿಂದ ಇಳಿದು, ಚಾಲಕ ಬಸವರಾಜ್ ಅವರನ್ನು ಅಲ್ಲೇ ಇರಲು ಹೇಳಿ ಒಬ್ಬರೇ ಮುಂದೆ ಹೋಗಿದ್ದರು. ಆದರೆ ಹೀಗೆ ಹೋದ

ನಾಪತ್ತೆಗೂ ಮುಂಚೆ ಸಿದ್ದಾರ್ಥ್ ಬರೆದಿದ್ದ ಪತ್ರ ಬಹಿರಂಗ.!ಆ ಪತ್ರದಲ್ಲಿ ಏನಿದೆ ಗೊತ್ತಾ.?

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ. ಎಮ್. ಕೃಷ್ಣರವರ ಅಳಿಯನಾಗಿರುವ, ಕೆಫೆ ಡೇ ಮಾಲೀಕರೂ ಆಗಿರುವ ಸಿದ್ದಾರ್ಥ್ ರವರು ನಾಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಉಹಾ ಪೋಹಗಳು ಕೇಳಿಬರುತ್ತಿದ್ದು, ಅನುಮಾನ ವ್ಯಕ್ತವಾಗಿದೆ. ಸಿದ್ದಾರ್ಥ್ ರವರು ನಾಪತ್ತೆಯಾಗುವುದಕ್ಕೆ ಮುಂಚೆ ಪತ್ರವೊಂದನ್ನು ಬರೆದಿದ್ದು, ತಮ್ಮ ನೋವುಗಳನ್ನು ಆ ಪತ್ರದಲ್ಲಿ ಹಂಚಿಕೊಂಡಿರುವುದು ಬಹಿರಂಗವಾಗಿದೆ. ಹಾಗಾದ್ರೆ ಸಿದ್ದಾರ್ಥ್ ರವರ ಪಾತ್ರದಲ್ಲಿ ಏನಿದೆ ನೋಡೋಣ ಬನ್ನಿ... ಈ ಪಾತ್ರದಲ್ಲಿ ಸಾಲದ ಸುಲಿಗೆ ಸಿಕ್ಕಿ, ಸಿದ್ದಾರ್ಥ್ ರವರು

SM ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣದಲ್ಲಿ ಸ್ಪೋಟಕ ಟ್ವಿಸ್ಟ್.!ಅಲ್ಲಿ ನಡೆದಿರುವುದೇ ಬೇರೆ.?

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರು ಚಿಕ್ಕಮಂಗಳೂರಿನ ನೇತ್ರಾವತಿ ನದಿಯ ಸೇತುವೆ ಮೇಲೆ ಸೋಮವಾರ ರಾತ್ರಿ ನಾಪತ್ತೆಯಾಗಿದ್ದು, ಇದೀಗ ಆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸೋಮವಾರದಂದು ಎಸ್ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಿದ್ದು, ನಂತರ ಜಪ್ಪಿನಮೊಗರು ಎಂಬ ಜಾಗದಲ್ಲಿ ನೇತ್ರಾವತಿ ನದಿ ಸೇತುವೆ ಬಳಿ ತನ್ನ ಡ್ರೈವರಿಗೆಕಾರು ನಿಲ್ಲಿಸಲು ಹೇಳಿದ್ದಾರೆ. ಕಾರು ನಿಲ್ಲಿಸಿದ ನಂತರ ಫೋನಿನಲ್ಲಿ ಮಾತನಾಡುತ್ತಲೇ ಕಾರಿನಿಂದ

ಆಗಸ್ಟ್ 12 ರಾತ್ರಿ 9 ಗಂಟೆಗೆ, ಜಗತ್ತಿನ 180 ರಾಷ್ಟ್ರಗಳಿಗೆ ಪ್ರಧಾನಿ ಮೋದಿಯವರ ಇನ್ನೊಂದು ಮುಖ ಗೊತ್ತಾಗಲಿದೆ.!

ಡಿಸ್ಕವರಿ ಚಾನೆಲ್ ನಲ್ಲಿ ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ರವರ ಸಾಹಸ ವಿಡಿಯೋಗಳು ಬಿತ್ತರವಾಗುತ್ತವೆ. ದಟ್ಟ ಕಾಡುಗಳಲ್ಲಿ ಬೇರ್ ಗ್ರಿಲ್ಸ್ ಮಾಡುವ ರೋಮಾಂಚನಕಾರಿಯಾದ ಸಾಹಸಗಳನ್ನು ನೋಡಿದ್ರೆ ಮೈ ಜುಮ್ಮೆನ್ನುತ್ತದೆ. ಈಗ ದಟ್ಟ ಅರಣ್ಯದಲ್ಲಿ ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಂಡಿರುವುದು ಇಡೀ ದೇಶದಾದ್ಯಂತ ಕುತೂಹಲ ಉಂಟುಮಾಡಿದೆ. ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ಜೊತೆಗಿರುವ ವಿಡಿಯೋ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ನೀವು

ಬಿಗ್ ಬ್ರೇಕಿಂಗ್.!14 ಶಾಸಕರನ್ನು ಅನರ್ಹ ಗೊಳಿಸಿ ಅತೃಪ್ತ ಶಾಸಕರಿಗೆ ಬಿಗ್ ಶಾಕ್ ಕೊಟ್ಟ ಸ್ಪೀಕರ್.!ನಿಮ್ಮ ಕ್ಷೇತ್ರದ ಶಾಸಕರು ಯಾರು ನೋಡಿ…

ಬುಧವಾರವಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ರವರು, ಅಂದು ದೋಸ್ತಿ ಸರ್ಕಾರ ಬೀಳಲು ಕಾರಣವಾಗಿದ್ದ ಅತೃಪ್ತ ಶಾಸಕರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಹಳ್ಳಿ ಹಾಗೂ ಪಕ್ಷೇತರ ಶಾಸಕರಾದ ಆರ್. ಶಂಕರ್ ಸೇರಿದಂತೆ ಮೂವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇಂದು ಮತ್ತೆ ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್ ರವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಮುಂಬೈನಲ್ಲಿರುವ ಅತೃಪ್ತ 14 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ದಿಢೀರ್ ಬೆಳವಣಿಗೆಯೊಂದರಲ್ಲಿ ಇಂದು ಯಡಿಯೂರಪ್ಪನವರ ಸಿಎಂ ಆಗಿ ಪ್ರಮಾಣವಚನ..ಇವರ ಜೊತೆಗೆ 8 ಜನ ಸಚಿವರಾಗಿ ಪ್ರಮಾಣ ವಚನ!

ರಾಜ್ಯದಲ್ಲಿ ಹದಿನೆಂಟು ದಿನಗಳ ರಾಜಕೀಯ ಹೈ ಡ್ರಾಮಾ ಅಂತ್ಯಗೊಂಡಿದ್ದು, ಸಿಎಂ ಆಗಿದ್ದ ಹೆಚ್. ಡಿ. ಕುಮಾರಸ್ವಾಮಿಯವರು ವಿಶ್ವಾಸಮತ ಸಾಬೀತು ಪಡಿಸಲಾಗದೇ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಈಗ ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಂತ್ಯಗೊಂಡಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಹೈ ಕಮಾಂಡ್ ಆದೇಶಕ್ಕಾಗಿ ಕಾಯುತ್ತಿದ್ದರು. ಈಗ ನಡೆದ ರಾಜಕೀಯ ಧಿಡೀರ್ ಬೆಳವಣಿಗೆಯೊಂದರಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ರಾಜ್ಯಪಾಲರ ಬಳಿ ಸರ್ಕಾರ ರಚನೆ ಮಾಡುವ ಸಲುವಾಗಿ

ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ ಮಾಡಿ ಕೆಲಸ ಕಳೆದುಕೊಂಡ ಮಹಿಳಾ ಪೊಲೀಸ್.!ವೈರಲ್ ವಿಡಿಯೋ…

ಈಗ ಎಲ್ಲಿ ನೋಡಿದ್ರೂ ಟಿಕ್ ಟಾಕ್ ವಿಡಿಯೊಗಳದ್ದೇ ಸುದ್ದಿ. ಟಿಕ್ ಟಾಕ್ ಪ್ರಿಯರಂತೂ ಸಿಕ್ಕ ಸಿಕ್ಕ ಕಡೆಯೆಲ್ಲಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಯುವಕ, ಯುವತಿಯರಿಂದ ಹಿಡಿದು ವಯಸ್ಸಿನ ಭೇದವಿಲ್ಲದೆ ಟಿಕ್ ಟಾಕ್ ವಿಡಿಯೋ ಮಾಡುವಳಲ್ಲಿ ಬ್ಯುಜಿಯಾಗಿಬಿಟ್ಟಿದ್ದಾರೆ. ಈ ಟಿಕ್ ಟಾಕ್ ನಿಂದಾಗಿ ಸಾವು ನೋವುಗಳು ಸಹ ಸಂಭವಿಸುತ್ತಿವೆ. ಈಗ ಟಿಕ್ ಟಾಕ್ ವಿಡಿಯೋ ಮಾಡಿದ ಮಹಿಳಾ ಪೊಲೀಸ್ ಒಬ್ಬರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಹೌದು, ಈ