ಕಡೆಗೂ ಸ್ಯಾಂಡಲ್ವುಡ್ ಪದ್ಮಾವತಿಗೆ ಕೂಡಿಬಂತು ಕಂಕಣ ಭಾಗ್ಯ..ಹುಡುಗ ಯಾರು ಗೊತ್ತಾ?

ಸದಾ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅವರನ್ನು ಟೀಕಿಸುತ್ತಿದ್ದ, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯೂ ಆಗಿದ್ದ ಮಾಜಿ ಸಂಸದೆ ಹಾಗೂ ಮೋಹಕ ತಾರೆ ನಟಿ ರಮ್ಯಾ ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ, ಸ್ಯಾಂಡಲ್ವುಡ್ ಪದ್ಮಾವತಿ ರಮ್ಯಾ ಈಗ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹೌದು,

ನಿರೂಪಕಿ ಮುಂದೆಯೇ ತನ್ನ ಎರಡು ಕಾಲುಗಳನ್ನ ರಶ್ಮಿಕಾ ತೊಡೆಯ ಆಮೇಲೆ ಹಾಕಿದ ನಟ ವಿಜಯ್ ದೇವರಕೊಂಡ!ಅಸಲಿಗೆ ಸಂದರ್ಶನದಲ್ಲಿ ಆಗಿದ್ದೇನು?

ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಮಾತನಾಡಲು ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಮೊದಲಿನಿಂದಲೂ ಕನ್ನಡವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಬೇರೆಯ ಭಾಷೆಗಳನ್ನು ಅಭಿಮಾನದಿಂದ ಮಾತನಾಡುವವರು ಕನ್ನಡದ ಮೇಲೆ ಕನ್ನಡಿಗರ ಮೇಲೆ ಒಂದು ಚೂರು ಗೌರವ ಇಟ್ಟುಕೊಂಡಿಲ್ಲ. ಈ ಕುರಿತು ಇಲ್ಲಿ ಈ ದಿನದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಪ್ರೇಕ್ಷಕರು ರಶ್ಮಿಕಾಗೆ ಬಾಯಿಗೆ ಬಂದಂತೆ ಬೈದರು ಸಹ ಈ ಕುರಿತು

ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ದಾಂಪತ್ಯದಲ್ಲಿ ಬಿರುಕು?ಆ ಪೋಸ್ಟ್ ಕುರಿತು ಪತ್ನಿ ವಾಣಿ ಹರಿಕೃಷ್ಣ ಹೇಳಿದ್ದೇನು..?

ಇತ್ತೀಚಿನ ಕುರುಕ್ಷೇತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಂಗೀತ ನಿರ್ದೇಶನ ಮಾಡಿರುವ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಮತ್ತು ಅವರ ಪತ್ನಿ ಗಾಯಕಿಯೂ ಆಗಿರುವ ವಾಣಿ ಹರಿಕೃಷ್ಣರವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ಹರಿಕೃಷ್ಣ ಅವರ ಪತ್ನಿ ವಾಣಿ ಕೃಷ್ಣ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಮಾಸಿದ್ದು, ಅದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಪೋಸ್ಟ್ ಕುರಿತಾಗಿ ಹರಿಕೃಷ್ಣ ದಂಪತಿಗಳ ಮಧ್ಯೆ ಬಿರುಕು ಉಂಟಾಗಿದೆ ಎಂಬ ಸುದ್ದಿ

ತೆಲಗು ಸ್ಟಾರ್ ಅನುಷ್ಕಾ ಶೆಟ್ಟಿಯ ಈ ಪೋಸ್ಟ್ ನೋಡಿ, ರಶ್ಮಿಕಾ ಮೇಲೆ ಉರಿದು ಬಿದ್ದ ಅಭಿಮಾನಿಗಳು ಮಾಡಿದ ಕಾಮೆಂಟ್ಸ್ ಏನ್ ಗೊತ್ತಾ.?

ಮೂಲತಃ ಕರುನಾಡಿನ ಕರಾವಳಿಯವರಾದ, ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ತಾಯಿಗೆ ಬರ್ತ್ ಡೇ ವಿಶ್ ಮಾಡೋದಕ್ಕೂ, ಕನ್ನ್ನಡಿಗರ ಮನಸ್ಸು ಗೆಲ್ಲೋದಕ್ಕೂ ಏನು ಸಂಬಂಧ ಅಂತೀರಾ..ಅದಕ್ಕೆ ಇಲ್ಲಿದೆ ಉತ್ತರ. ಈಗಾಗಲೇ ತೆಲುಗಿನ ಸೂಪರ್ ಸ್ಟಾರ್ ನಟರ ಜೊತೆ ಅಭಿನಯಿಸಿ ಸ್ಟಾರ್ ನಟಿಯಾಗಿರುವ ಅನುಷ್ಕಾ ಅವರ ತಾಯಿಗೆ ಹುಟ್ಟು

ರಾಮನಗರದಲ್ಲಿ ದರ್ಶನ್ ಹಾಡು ಬ್ಯಾನ್ ಮಾಡಿದಕ್ಕೆ, ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದು ಏನ್ ಗೊತ್ತಾ.?

ಇತ್ತೀಚೆಗಷ್ಟೇ ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಮನಗರದಲ್ಲಿ ನಡೆದಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಹಾಡುಗಳನ್ನು ಆಡಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದ್ದು, ಇದರ ಬಗ್ಗೆ ದರ್ಶನ್ ಹಾಗೂ ಯಶ್ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಆದರೆ ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ, ಈ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಜೆಡಿಎಸ್ ಕಾರ್ಯಕರ್ತರು. ಆ ಕಾರಣದಿಂದಲೇ ಯಶ್ ದರ್ಶನ್ ರವರ

ಒಂದು ಕಡೆ ನನಗೆ ಕನ್ನಡ ಮಾತೋಡದು ಕಷ್ಟ ಎಂದಿದ್ದ ರಶ್ಮಿಕಾ..ಈಗ ಮತ್ತೊಬ್ಬ ಕನ್ನಡದ ಸ್ಟಾರ್ ನಟಿ ಮಾಡಿದ್ದೇನು ಗೊತ್ತಾ.?

ಕನ್ನಡದ ಖ್ಯಾತ ನಟ ದತ್ತಣ್ಣ, ನಟಿ ನಿತ್ಯಾಮೆನನ್ ಸೇರಿದಂತೆ ನಟ ಅಕ್ಷಯ್ ಕುಮಾರ ಅಭಿನಯದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ʼಮಿಷನ್ ಮಂಗಳ್‌ʼ ಇದೀಗ ಬಾರೀ ಸದ್ದು ಮಾಡುತ್ತಿದೆ. ಭಾರತದ ಮಂಗಳನ ಅಂಗಳಕ್ಕೆ ಹೋಗುವ ಕನಸಿನ ರೋಚಕ ಅನುಭವವನ್ನು ಆಧರಿಸಿರುವ ಚಿತ್ರವಾಗಿರುವ ಇದು ಆಗಸ್ಟ್ 15ರಂದು ತೆರೆಕಾಣಲಿರುವ ಈ ಚಿತ್ರದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಚಂದವಾಗಿ ತಮಿಳು

ಲಾರಿ ಕ್ಲೀನರ್ ಆಗಿದ್ದ, ಈ ವ್ಯಕ್ತಿ ಸೂಪರ್ ಸ್ಟಾರ್ ನಟನಾಗಿ ಬೆಳೆದಿದ್ದು ಹೇಗೆ ಗೊತ್ತಾ.?ಅತ್ಯಂತ ರೋಚಕವಾಗಿದೆ ಈ ನಟನ ಸಿನಿಜರ್ನಿ.!

ಕಲೆ ಯಾರಪ್ಪನ ಸ್ವತ್ತು ಅಲ್ಲ. ಕಷ್ಟಪಟ್ಟರೆ ಎಂತಹವರೂ ಸಹ ಅತ್ತ್ಯುನ್ನತ ಮಟ್ಟಕ್ಕೆ ಬೆಳೆಯಬಹುದು ಅನ್ನೋದಕ್ಕೆ ಈ ನಟನೆ ಸಾಕ್ಷಿ. ಕಾಂಚನಾ ಸೇರಿದಂತೆ ಹಲವಾರು ಚಿತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದಿರುವ ನಟ ರಾಘವ ಲಾರೆನ್ಸ್ ಇದ್ಕಕೆ ನಿದರ್ಶನ. ನೃತ್ಯ ನಿರ್ದೇಶಕನಾಗಿ ತನ್ನ ಸಿನಿ ಪಯಣವನ್ನು ಆರಂಭಿಸಿದ್ದ ನಟ ರಾಘವ ಲಾರೆನ್ಸ್ ಈಗ ನಟನೆ ಜೊತೆಗೆ ಉತ್ತಮ ನಿರ್ದೇಶಕರಾಗಿಯೂ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ

ಫೋಟೋಶೂಟ್ ಮಾಡುವ ವೇಳೆ ಗಾಳಿಗೆ ಹಾರಿದ ನಟಿಯ ಡ್ರೆಸ್.!ವೈರಲ್ ಆಗಿದೆ ಈ ವಿಡಿಯೋ…

ಇತ್ತೀಚಿಗೆ ನಟಿಯರು ಹಾಕುವ ಡ್ರೆಸ್ ಗಳು ಸಖತ್ ಸುದ್ದಿಯಾಗುತ್ತಿದ್ದು ಟ್ರೋಲಿಗರಿಗೆ ಆಹಾರವಾಗುವುದು ಸಾಮಾನ್ಯವಾಗಿದೆ. ಈಗ ಈ ಸಾಲಿಗೆ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಹೌದು, ಯೋಗಾಸನಗಳಿಂದಲೇ ಸಖತ್ ಫೇಮಸ್ ಆಗಿದ್ದ ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ಹೀರೋಹಿನ್ ಳಂತೆ ಫೋಟೋಗೆ ಪೋಸ್ ಕೊಡಲು ಹೋಗಿ ಈಗ ಟ್ರೊಲ್ ಗೆ ತುತ್ತಾಗಿದ್ದಾರೆ. ಶಿಲ್ಪಾ ಶೆಟ್ಟಿ ಫೋಟೋ ಶೂಟ್ ಮಾಡಿಸುವಾಗ ಅವರು ಹಾಕಿದ್ದ ಡ್ರೆಸ್ ಗಾಳಿಗೆ ಹಾರಿದ್ದು, ಆ ವಿಡಿಯೋವನ್ನು

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭೀಕರ ಅಪಘಾತ..!

ಇತ್ತೀಚೆಗಷ್ಟೇ ನಡೆದ ಕಾರ್ ಅಪಘಾತದಲ್ಲಿ ಮಗಳು ಜಾನಕಿ ಧಾರಾವಾಹಿಯ ನಟಿ ಮೃತಪಟ್ಟಿದ್ದರು. ಈ ಕಹಿ ನೆನಪು ಇನ್ನೂ ಮಾಸಿಲ್ಲ. ಆಗಲೇ ಕನ್ನಡ ಚಿತ್ರರಂಗದಲ್ಲಿ ಭೀಕರ ಅಪಘಾತವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಸ್ಯಾಂಡಲ್ ವುಡ್ ನ ಖ್ಯಾತ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್ ಇದ್ದ ಕಾರು ಅಪಘಾತಕ್ಕೆ ಈಡಾಗಿದ್ದು ಕೂದಲೆಳೆ ಅಂತರದಲ್ಲಿ ಅಪಘಾತಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀ ವೆಂಕಟೇಶ್ವರ ದರ್ಶನಕ್ಕಾಗಿ ತಿರುಪತಿಗೆ ತಮ್ಮ ಪತ್ನಿ ಸೇರಿದಂತೆ ಸ್ನೇಹಿತರೊಂದಿಗೆ ಇನ್ನೋವಾ ಕಾರಿನಲ್ಲಿ ಹೋಗಿದ್ದರು. ಆದರೆ ತಿರುಪತಿ

ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗನ ಬಗ್ಗೆ ಬಾಯಿಬಿಟ್ಟ ಕಿರಿಕ್ ನಟಿ ರಶ್ಮಿಕಾ ಮಂದಣ್ಣ.!

ಕಿರಿಕ್ ಪಾರ್ಟಿ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಈಗ ತೆಲಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ಟಾಲಿವುಡ್ ಸ್ಟಾರ್ ಗಾಲ ಜೊತೆಯಲ್ಲಿ ಒಂದಾದ ನಂತರ ಒಂದು ಚಿತ್ರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳು ಕಾರ್ಯಕ್ರಮ ಒಂದರಲ್ಲಿ ತಮಿಳಿನಲ್ಲೇ ಮಾತನಾಡುತ್ತಾ ನನಗೆ ಕನ್ನಡ ಸರಿಯಾಗಿ ಬರೋದಿಲ್ಲ, ಕನ್ನಡ ಮಾತನಾಡಲು ಕಷ್ಟ ಎಂದು ಹೇಳಿ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಂತರ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಈಗ ತೆಲಗು ಚಿತ್ರರಂಗದಲ್ಲಿ