ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ 2000ರೂಗಳು ಬರಲಿದೆ!ಇದಕ್ಕಾಗಿ ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ಸಾಕು..

ನೀವು ಸಣ್ಣ ರೈತರಾಗಿದ್ದರೆ ಅಂದರೆ ನೀವು 5 ಎಕರೆ ( 2 ಹೆಕ್ಟೇರ್‌) ಗಿಂತ ಕಡಿಮೆ ಜಮೀನು ಹೊಂದಿದವರಾಗಿದ್ದರೆ ನಿಮ್ಮ ಖಾತೆಗೆ ಕೇಂದ್ರ ಸರ್ಕಾರದಿಂದ ಹಣವನ್ನು ನೇರವಾಗಿ ಜಮೆ ಮಾಡಲಾಗುತ್ತದೆ. ಇದಕ್ಕಾಗಿ ನೀವು ಏನು ಮಾಡಬೇಕು, ಇದು ಯಾವ ಯೋಜನೆ, ಇದಕ್ಕೆ ನಿಮ್ಮ ಬಳಿ ಇರಬೇಕಾದ ದಾಖಲೆಗಳು ಏನು ಎಂಬುದನ್ನು ತಿಳಿಯೋಣ… ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ತನ್ನ ಕೊನೆಯ ವರ್ಷದ ಬಜೆಟ್ ಮಂಡಿಸಿತು. ಪ್ರಧಾನ ಮಂತ್ರಿ ಮೋದಿಯವರು ತಮ್ಮ

ನಿರುದ್ಯೋಗಿಗಳಿಗೆ, ಬಡವರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಮೋದಿ ಸರ್ಕಾರದಿಂದ ಪ್ರತಿ ತಿಂಗಳು ಹಣ.!

ಸರ್ಕಾರಗಳು ಬಡವರಿಗೆ, ಸಣ್ಣ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಎಷ್ಟೋ ಜನರಿಗೆ ಇಂತಹ ಯೋಜನೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಕೇಂದ್ರಸರ್ಕಾರವು ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಕೇಂದ್ರ ಸರ್ಕಾರವು ನಿರುದ್ಯೋಗಿಗಳಿಗೆ ಬಡವರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ವಾಗುವಂತೆ ಹೊಸ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಈ ಯೋಜನೆಯಡಿ ಎಲ್ಲರ ಖಾತೆಗೂ ಪ್ರತೀ ತಿಂಗಳು ಹಣವನ್ನು ಕೇಂದ್ರ ಸರ್ಕಾರದಿಂದ

ಸರ್ಕಾರಿ ಶಾಲೆ ಇದ್ದರೆ ಆರ್ ಟಿಇ ಕಾಯ್ದೆ ಅಡಿಯಲ್ಲಿ, ಬಡ ಮಕ್ಕಳಿಗೆ ಇನ್ಮುಂದೆ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಸಿಗೋದಿಲ್ಲಾ…

ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ 'ಆರ್ ಟಿಇ' ಕಾನೂನನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಗೆ ತಿದ್ದು ಪಡಿ ಮಾಡಳು ಸರ್ಕಾರ ಮುಂದಾಗಿದ್ದು ಇದಕ್ಕೆ ಈಗಾಗಲೇ ಕ್ಯಾಬಿನೆಟ್ ನಲ್ಲಿ ಸಮ್ಮತಿ ಸಿಕ್ಕಿದೆ.ಈ ತಿದ್ದು ಪಡಿ ಕಾಯ್ದೆ ಜಾರಿಯಾದ್ರೆ ಖಾಸಗಿ ಶಾಲೆಯಲ್ಲಿ ಪ್ರವೇಶ ಬಯಸುವ ಬಡ ವಿಧ್ಯಾರ್ಥಿಗಳಿಗೆ, ಆವರ ಸುತ್ತ ಮುತ್ತ ಸರ್ಕಾರಿ ಶಾಲೆ ಇದ್ದರೆ ಉಚಿತ

ಐದು ಲಕ್ಷ ಉಚಿತವಾಗಿ ಸಿಗುವ ಈ ಆರೋಗ್ಯ ಯೋಜನೆಗೆ ಇವರು ಅರ್ಹರಲ್ಲ!ಹಾಗಾದ್ರೆ ಈ ಲಿಸ್ಟ್ ನಲ್ಲಿ ನೀವು ಇದ್ದೀರೋ ಇಲ್ಲವೋ?

ಪ್ರಧಾನಿ ನರೇಂದ್ರ ಮೋದಿಯವರು 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಆರೋಗ್ಯ ಕ್ಷೇತ್ರಕ್ಕಾಗಿ ಆಯುಷ್ಮಾನ್ ಭಾರತ್ ಎಂಬ ಒಂದು ದೊಡ್ಡ ಕೊಡುಗೆಯನ್ನು ಸಾಮಾನ್ಯ ಜನರಿಗೆ ಘೋಷಿಸಿದ್ದರು.ಪ್ರಧಾನಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇದು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಯೋಜನೆಯಾಗಿದ್ದು ದೇಶದ ಎಲ್ಲಾ ಸಾಮಾನ್ಯ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂದು ಈ ದೊಡ್ಡ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದ್ದಾರೆ. ಆದೆ ದೇಶದ ಬಡಜನರಿಗೆ ಅನುಕೂಲವಾಗಲೆಂದು ಈ ದೊಡ್ಡ ಯೋಜನೆಯನ್ನು ಮೋದಿಯವರು ಜಾರಿಗೆ ತಂದಿದ್ದರೂ, ಬಡವರಿಗೆ ಮೀಸಲಾಗಿರುವ