ನಿಮ್ಮ ಜೀವನದ ಗುರಿ ಮರೆತು ಬೇರೆ ವಿಶ್ವದಲ್ಲಿ ಮುಳುಗಿರುವವರು ಇದನ್ನು ಒಮ್ಮೆ ನೋಡಿ…

ನಾವು ಏನೋ ಮಾಡಲು ಹೋಗಿ ಇನ್ನೇನನ್ನು ಮಾಡುವುದು ಸಹಜ. ಆದರೆ ನಮ್ಮ ಮೂಲ ಉದ್ದೇಶವನ್ನೇ ಮರೆತು ಬೇರೆ ಯಾವುದೂ ಕಾರ್ಯದಲ್ಲಿ ತೊಡಗಿದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಕಥೆ ನಿದರ್ಶನವಾಗಿದೆ. ಒಮ್ಮೆ ವ್ಯಕ್ತಿಯೊಬ್ಬ ವಿಮಾನನಿಲ್ದಾಣಕ್ಕೆ ಹೋದ. ಅಲ್ಲಿ ಒಂದು ತೂಕ ಅಳತೆ ಮಾಡುವ ಮಿಷಿನ್ ಇತ್ತು. ವಿಶೇಷವೇನೆಂದರೆ ಅದು ತೂಕವನ್ನು ಮಾತ್ರ ಹೇಳುವುದಿಲ್ಲ, ಬದಲಿಗೆ ವ್ಯಕ್ತಿಯ ಎತ್ತರ, ದೇಶ ಹೋಗುವ ಜಾಗ ಎಲ್ಲವನ್ನೂ ಹೇಳುತ್ತದೆ ಎಂದು ಅದರ ಮೇಲೆ ಬರೆದಿತ್ತು. ಈ ವ್ಯಕ್ತಿಗೆ

ದೇವರಿಲ್ಲ ಎನ್ನುತ್ತಿದ್ದ ಖ್ಯಾತ ವೈದ್ಯನೊಬ್ಬ ಆ ಒಂದು ಘಟನೆಯ ನಂತರ ಆಪರೇಷನ್ ಥಿಯೇಟರ್ನಲ್ಲೇ ದೇವರ ಫೋಟೋ ಹಾಕಿಕೊಂಡ!ದೇವರು ಇಲ್ಲ ಎನ್ನುವವರು ಇದನ್ನು ನೋಡಿ…

ಮುಂಬೈನಲ್ಲಿ ಒಬ್ಬ ಖ್ಯಾತ ವೈದ್ಯರಿದ್ದರು. ಅವರಿಗೆ 75 ವರ್ಷಗಳು. ತಮ್ಮ ವೃತ್ತಿಜೀವನದಲ್ಲಿ ಅನೇಕ ಥರದ ರೋಗಿಗಳನ್ನು ನೋಡಿದವರು, ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದವರು. ಆದರೆ ಅವರು ನಾಸ್ತಿಕರು. ದೇವರಲ್ಲಿ ನಂಬಿಕೆ ಇರಲಿಲ್ಲ. ತಮ್ಮ ಕಾಯಕದಲ್ಲಿ ನಿಷ್ಠೆ ಶ್ರದ್ಧೆ ಹೊ೦ದಿ ಬದುಕುತ್ತಿದ್ದರು. ಅವರಿಗೆ ದೇವರಿಗಿಂತ ಪ್ರಯತ್ನದಲ್ಲಿ ನಂಬಿಕೆ ಹೆಚ್ಚು. ಆತ ದೊಡ್ಡ ಡಾಕ್ಟರ್. ಆತನ ಕೈ ಕೆಳಗೆ ನೂರಾರು ಜನ ವೈದ್ಯರು ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಹಳ್ಳಿಯಿಂದ ಬಡ ದಂಪತಿಗಳು ತಮ್ಮ ಮಗುವನ್ನು ಆ

ನಂದಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಗುವ ಅತ್ಯಂತ ಸುಂದರವಾದ ನಂದಿ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದ್ದೀರಾ? ಇಲ್ಲಿದೆ ನೋಡಿ ಈ ದೇವಾಲಯದ ಮಹತ್ವದ ಸಂಪೂರ್ಣ ವಿವರ…

ನಿಮಗೆ ನಂದಿ ಬೆಟ್ಟದ ಪರಿಚಯವಿರುತ್ತದೆ. ಇದು ಬೆಂಗಳೂರಿನಿಂದ ಕೆಲವು ಕೆಲವೇ ದೂರದಲ್ಲಿ ಇರುವ ಸುಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದರೆ ಈ ಬೆಟ್ಟದ ತಪ್ಪಲಿನಲ್ಲಿ ಬರುವ ಭೋಗ ನಂದಿ ದೇವಾಲಯವು ಹಲವರಿಗೆ ಪರಿಚಯವಿರುವುದಿಲ್ಲ. ಆದರೆ ನಂದಿ ಬೆಟ್ಟಕ್ಕೆ ನೀವು ಹೋದಾಗ ತಪ್ಪದೇ ಭೇಟಿ ಕೊಡಬೇಕಾದ ಒಂದು ಸ್ಥಳವೆಂದರೆ ಭೋಗ ನಂದಿ ದೇವಾಲಯ. ಇದು ಅತ್ಯಂತ ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಅತೀ ಪುರಾತನ ದೇವಾಲಯವಾಗಿದೆ. ಇಲ್ಲಿಗೆ ನೀವು ಒಮ್ಮೆ ಭೇಟಿ ಕೊಟ್ಟರೆ ಖಂಡಿತ

ಕರ್ನಾಟಕದ ಪುರಾಣ ಸುಪ್ರಸಿದ್ಧ ವಾತಾಪಿ ಗಣಪತಿಯನ್ನು ತಮಿಳುನಾಡಿಗೆ ಕೊಂಡೊಯ್ದದ್ದು ಯಾರು ಗೊತ್ತೆ? ಕರ್ನಾಟಕದ ಶಕ್ತಿಶಾಲಿ ದೈವ ತಮಿಳಿಗರು ಪಾಲಾದ ಕಥೆ..!

"ವಾತಾಪಿ ಗಣಪತಿ ಭಜೆಹಂ" ಈ ಶ್ಲೋಕವನ್ನು ಕೇಳದ ಹಿಂದೂಗಳಿಲ್ಲ. ಇದನ್ನು ರಚಿಸಿದವರು ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರು. ಇದು ವಾತಾಪಿಯ ಗಣಪನನ್ನು ಕುರಿತು ಅವರು ರಚಿಸಿರುವ ಶ್ಲೋಕ. ಅಂದಹಾಗೆ ಈ ಹಾಡಿನಲ್ಲಿ ಬರುವ ವಾತಾಪಿ ಗಣಪತಿ ಯಾರೆಂದು ತಿಳಿದಿದ್ದೀರಿ? ಅದು ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದ ಬಾದಾಮಿಯ ಗಣೇಶ. ಈಗಿನ ಬಾದಾಮಿಯನ್ನು ಆಗ ವಾತಾಪಿ ಎಂದು ಕರೆಯಲಾಗುತ್ತಿತ್ತು. ಆದರೆ ಬಾದಾಮಿಯಲ್ಲಿ ಇಂದು ಆ

ಅರ್ಧ ಜಗತ್ತನ್ನೇ ಗೆದ್ದಿದ್ದ ಅಲೆಕ್ಸಾಂಡರ್ ಗೆ ಪಾಠ ಕಲಿಸಿದ ಭಾರತದ ಒಬ್ಬ ಭಿಕ್ಷುಕ.!ಇಲ್ಲಿದೆ ಅದರ ಸಂಪೂರ್ಣ ಕಥೆ…

ಒಮ್ಮೆ ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದ. ಅವನು ಭಾರತದ ಹಲವಾರು ರಾಜ್ಯಗಳನ್ನು ಗೆದ್ದು ತನ್ನ ದೇಶಕ್ಕೆ ಹಿಂತಿರುಗುತ್ತಿದ್ದ ವೇಳೆ ದಾರಿಯಲ್ಲಿ ಒಬ್ಬ ಭಿಕ್ಷುಕನನ್ನು ಕಂಡ. ಅವನ ಸ್ಥಿತಿ ಹೀನಾಯವಾಗಿತ್ತು. ಆದರೆ ಅವನ ಅದೃಷ್ಟ ಖುಲಾಯಿಸಿ ಅವನ ಮೇಲೆ ಅಲೆಕ್ಸಾಂಡರ್ ಗೆ ಕರುಣೆ ಬಂದು, ಆ ಭಿಕ್ಷುಕನ ಬಳಿ ಹೋಗಿ ಅವನಿಗೆ ಏನು ಬೇಕು ಕೇಳು ನಾನು ಕೊಡುತ್ತೇನೆ ಎಂದು ತನ್ನ ಮಂತ್ರಿಗೆ ಹೇಳಿದ. ಅಲೆಕ್ಸಾಂಡರ್ ನ ಮಂತ್ರಿ ಆ ವೃದ್ಧ

ನಿಮಗೆ ಗೊತ್ತೇ ಸ್ವಾಮಿ ವಿವೇಕಾನಂದರು ಎಂತಹ ದಿವ್ಯಶಕ್ತಿ ಹೊಂದಿದ್ದರು ಎಂದು?ಇದಕ್ಕೆ ಜರ್ಮನ್ ನಲ್ಲಿ ನಡೆದ ಆ ಒಂದು ಘಟನೆಯೇ ಸಾಕ್ಷಿ!

ಸ್ವಾಮಿ ವಿವೇಕಾನಂದರು ಸನಾತನ ಭಾರತದ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಸಾರಿದ ಮಹಾಯೋಗಿ. ಭಾರತವೆಂದರೆ ಕೇವಲ ದಾರಿದ್ರ, ಅನಾಗರಿಕತೆಯಿಂದ ಕೂಡಿದ ರಾಷ್ಟ್ರ ಎಂದು ಭಾವಿಸಿದ್ದ ಜನರ ಕಣ್ತೆರಿಸಿ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರಿಗೆ ಗೌರವವನ್ನು ಕೊಡುವಂತೆ ಮಾಡಿದ ವೀರ ಸನ್ಯಾಸಿ. ವಿವೇಕಾನಂದರು ಕೇವಲ ಒಬ್ಬ ಸಾಮಾನ್ಯ ಸನ್ಯಾಸಿ ಆಗಿರಲಿಲ್ಲ. ಯೋಗ ಮತ್ತು ಅಧ್ಯಾತ್ಮದಲ್ಲಿ ಸಾಧನೆಯ ಶಿಖರವೇರಿದ ಅಪ್ರತಿಮ ಗ್ರಹಿಕಾ ಸಾಮರ್ಥ್ಯವುಳ್ಳ ಮಹಾ ಜ್ಞಾನಿಯಾಗಿದ್ದರು. ಅವರು ಇಡೀ ವಿಶ್ವಕ್ಕೆ ಪರಿಚಯವಾದದ್ದು ಚಿಕಾಗೋದಲ್ಲಿ ನಡೆದ

ಕಾಯಿಲೆಗೆ ತುತ್ತಾಗಿ ಸಾವಿನಂಚಿನಲ್ಲಿದ್ದ ಹೆಂಡತಿ ಗಂಡನಿಗೆ ಕೇಳುತ್ತಾಳೆ..ರೀ ನಾನು ಸತ್ತ ಮೇಲೆ ನೀವು ಇನ್ನೊಂದು ಮದುವೆಯಾಗುತ್ತೀರಾ?

ಮಾರಕ ರೋಗಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿದ್ದ ಹೆಂಡತಿ ಗಂಡನಲ್ಲಿ ಕೇಳುತ್ತಾಳೆ. ರೀ, ನಾನು ಸತ್ತ ಮೇಲೆ ನೀವು ಇನ್ನೊಂದು ಮದುವೆಯಾಗುತ್ತೀರಾ? ಗಂಡ ಯೋಚಿಸಿ ನನಗೇನು ತೋಚುತ್ತಿಲ್ಲ... ನಿನ್ನ ಇಚ್ಛೆಯಂತೆ ನಡೆಯುತ್ತೇನೆ... ಹೆಂಡತಿ ಯೋಚಿಸಿ ಸರಿ, ಹಾಗಾದ್ರೆ ನೀವು ನನ್ನ ಸಮಾದಿಯ ತೇವ ಒಣಗಿದ ನಂತರ ಇನ್ನೊಂದು ಮದುವೆಯಾಗಿ..ಎಂದಳು. ಆತ ತನ್ನ ಹೆಂಡತಿಯ ಹೃದಯ ವೈಶಾಲ್ಯತೆ ಕಂಡು ಭಾಷ್ಪಾನಂದ ಸುರಿಸಿದ. ಆಕೆ ಸತ್ತು ಹೋಗಿ ಅವಳನ್ನು ಸಮಾಧಿ ಮಾಡಿ ಒಂದು ವಾರ ಕಳೆದು ಹೋಗಿ ನೋಡಿದರೆ

ಈ ಆನೆಗೋಸ್ಕರ ಕೇರಳದಲ್ಲಿ ದೊಡ್ಡ ಯುದ್ಧವೇ ನಡೀತು?ಇದ್ರ 1 ದಿನದ ಬಾಡಿಗೆ ಎಷ್ಟು ಗೊತ್ತಾ!ಎಷ್ಟೋ ಜನರನ್ನ ಬಲಿ ಪಡೆದಿರುವ ಈ ಆನೆಯ ಮೇಲೆ ಕೇರಳಿಗರಿಗೆ ಯಾಕಿಷ್ಟು ಪ್ರೀತಿ ಗೊತ್ತಾ?

ದೇವರ ನಾಡು ಎಂದೇ ಕರೆಯುವ ಕೇರಳದಲ್ಲಿ ಅತೀ ಹೆಚ್ಚಾಗಿ ಧಾರ್ಮಿಕ ಉತ್ಸವಗಳನ್ನು ಮಾಡಲಾಗುತ್ತದೆ. ಅದರಲ್ಲೂ ಆನೆಗಳಿಲ್ಲದೆ ಕೇರಳದ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಕೇರಳದ ಪ್ರತಿಯೊಂದು ಧಾರ್ಮಿಕ ಉತ್ಸವಗಳಲ್ಲಿ ಆನೆಗಳೇ ಪ್ರಮುಖ ಆಕರ್ಷಣೆ. ಆದರೆ ಕಳೆದ ವಾರ ನಡೆಯಬೇಕಿದ್ದ ತ್ರಿಶೂರಿನ ಪ್ರಸಿದ್ಧ ಪೂರಂ ಉತ್ಸವದಲ್ಲಿ 'ಥೇಚಿಕೊಟ್ಟುಕಾವು ರಾಮಚಂದ್ರನ್‌’ ಎಂಬ ಆನೆಯ ಕಾರಣದಿಂದ ದೊಡ್ಡ ವಿವಾದವೇ ಎದ್ದಿತ್ತು. ಈ ಒಂದು ಆನೆಯ ಕಾರಣದಿಂದ ಕೇರಳದಲ್ಲಿ ದೊಡ್ಡ ಮುಷ್ಕರ ಪ್ರತಿಭಟನೆಗಳೇ ನಡೆದವು. ಇದಕ್ಕೆ ಕಾರಣ

ಗಾಂಧೀಜಿಯವರ ಮಗನ ಮನಕಲುಕುವ ದುರಂತ ಕಥೆಯ ಬಗ್ಗೆ ನಿಮಗೆ ಗೊತ್ತೇ?

ಮಹಾತ್ಮ ಗಾಂಧೀಜಿ ಅವರು ನಮ್ಮ ರಾಷ್ಟ್ರಪಿತ. ಆದರೆ ತಮ್ಮ ಸ್ವಂತ ಮಗನಿಗೆ ಅವರು ಎಂತಹ ತಂದೆಯಾಗಿದ್ದರು ಎಂದು ನಿಮಗೆ ತಿಳಿದರೆ ಆಶ್ಚರ್ಯ ಮಾತ್ರವಲ್ಲ ನಿಮ್ಮ ಮನ ಸಹ ಕಲಕುತ್ತದೆ. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆದವರು. ಎಂದಿಗೂ ಅವರಿಗೆ ರಾಷ್ಟ್ರ ಮತ್ತು ರಾಷ್ಟ್ರದ ಜನರೇ ಕುಟುಂಬಕ್ಕಿಂತ ಹೆಚ್ಚಾಗಿ ಹೋಗಿತ್ತು. ಭಾರತದಲ್ಲಿ ಅವರು ಸ್ವಾತಂತ್ರ ಹೋರಾಟಕ್ಕೆ ಧುಮುಕುವ ಮೊದಲೂ ದಕ್ಷಿಣ ಅಮೆರಿಕದಲ್ಲಿ ವಾಸಿಸಿದ್ದರು. ಅಲ್ಲೂ ಸಹ ಶೋಷಣೆಯ ವಿರುದ್ಧ ಹೋರಾಟ ನಡೆಸಿದ್ದರು.

ಯುವಕರ ಹುಚು ಹಿಡಿಸಿದ್ದ ಬುಲೆಟ್ ನಂತೆ ನುಗ್ಗುತ್ತಿದ್ದ ಯಮಹಾ RX100 ಬೈಕ್ ಬ್ಯಾನ್ ಆಗಿದ್ದೇಕೆ ಗೊತ್ತಾ..?

ಬೈಕ್ ಪ್ರೀಯರಿಗೆ ಯಮಹಾ RX100 ಹೆಸರು ಕೇಳಿದರೆ ಸಾಕು ಅದೇನೋ ಪ್ರೀತಿ. ಇನ್ನು ಬೈಕ್ ಸೌಂಡ್ ಕೇಳಿದರೆ ಒಮ್ಮೆ ತಿರುಗಿ ನೋಡಲೇಬೇಕು. ಅಷ್ಟರಮಟ್ಟಿಗೆ ಯಮಹ RX100 ಭಾರತದಲ್ಲಿ ಮೋಡಿ ಮಾಡಿತ್ತು. ಈ ಒಂದು ಬೈಕಿಗೆ ಒಂದು ಕಾಲದಲ್ಲಿ ಯುವಜನತೆ ಎಷ್ಟು ಹುಚ್ಚರಾಗಿದ್ದರು ಎಂದರೆ ಎಷ್ಟೋ ಜನ ಬೈಕನ್ನು ಕೊಡಿಸಲಿಲ್ಲ ಎಂದು ಮನೆಯನ್ನು ಬಿಟ್ಟು ಹೋಗಿದ್ದರು. ಇನ್ನೂ ಕೆಲವರು ಹಗಲು ರಾತ್ರಿ ಕೆಲಸ ಮಾಡಿ ಹುಚ್ಚು ಹಿಡಿಸಿದ್ದ RX100 ಬೈಕ್ ನ್ನು ಕೊಂಡುಕೊಂಡರು.