ಬಿಗ್ ಬ್ರೆಕಿಂಗ್!ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ?ಏನದು?ಈ ಸುದ್ದಿ ನೋಡಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಮೊದಲು ಸಹ , ನಿಖಿಲ್ ಕುಮಾರಸ್ವಾಮಿ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಲೋಪದೋಷಗಳಿದ್ದರೂ ನಾಮಪತ್ರವನ್ನು ಸಿಂಧು ಮಾಡಿದ್ದಾರೆ, ಎಂದು ಸುಮಲತಾ ಅಂಬರೀಶ್ ರವರ ಚುನಾವಣಾ ಏಜೆಂಟ್ ಮದನ್ ಎಂಬವರು ದೂರು ಸಲ್ಲಿಸಿದ್ದ ಬೆನ್ನಲ್ಲೇ ಇದೀಗ ಮತ್ತೊಬ್ಬರು ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಬಿ.ಎಸ್ ಗೌಡ ಎಂಬುವವರು

ಇವಿಎಂ ಅಭ್ಯರ್ಥಿ ಸ್ಥಾನ ಪಟ್ಟಿಯಲ್ಲಿ ನಿಖಿಲ್ ನಂಬರ್ 1..ಆದ್ರೆ ಸುಮಲತಾ?ಇವರ ಜೊತೆಗೆ ಮೂವರು ಸುಮಲತಾ ಹೆಸರು ಒಂದೇ ಸಾಲಿನಲ್ಲಿ?

ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಪಕ್ಷದ ಚಿನ್ಹೆಯನ್ನು ಅಂತಿಮಗೊಳಿಸಿದ್ದು, ಇವಿಎಂನಲ್ಲಿ ಕೂಡ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಸ್ಥಾನಗಳನ್ನು ಫೈನಲ್ ಮಾಡಲಾಗಿದೆ. ಇಡೀ ಕರ್ನಾಟಕದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ ಒಟ್ಟು 22 ಅಭ್ಯರ್ಥಿಗಳು ಲೋಕಸಭಾ ಚುನಾವಣೆಯ ಕಣದಲ್ಲಿದ್ದಾರೆ. ಅದರಲ್ಲೂ ಮೈತ್ರಿ ಪಕ್ಷದ ಪರವಾಗಿ ಸ್ಪರ್ಧೆ ಮಾಡುತ್ತಿರುವ ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ದಿಂದ ಸ್ಪರ್ಧೆ ಮಾಡುತ್ತಿರುವ ಸುಮಲತಾ ಅಂಬರೀಶ್ ಸೇರಿದಂತೆ ಎಲ್ಲಾ

ಅದೇನೊ ಡಿ ಬಾಸ್ ಅಂತೆ ಎಂದು ಟೀಕಿಸಿದ ಸಿಎಂಗೆ ಟಾಂಗ್ ಕೊಟ್ಟ ದರ್ಶನ್!ಯಜಮಾನ ಹೇಳಿದ್ದೇನು?ಅಪ್ಪಾಜಿ ಇದ್ದಿದ್ರೆ ಹೀಗೆಲ್ಲಾ ಆಗುತ್ತಿರಲಿಲ್ಲ ಅಂತ ಅಂದಿದ್ದೇಕೆ?

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಸ್ಯಾಂಡಲ್ವುಡ್ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ನಿಂತಿದ್ದು, ಇವರು ಜೋಡೆತ್ತುಗಳಲ್ಲ, ಕಳ್ಳ ಎತ್ತುಗಳು ಅಂತ ಟೀಕಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗ ಅದೇನೊ ಡಿ ಬಾಸ್ ಅಂತೆ, ಚಾಲೆಂಜಿಂಗ್ ಸ್ಟಾರ್ ಅಂತೆಲ್ಲಾ ವ್ಯಂಗ್ಯವಾಡಿದ್ದಾರೆ. ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ನಿಂತಿದ್ದೆ ತಡ ಕುಮಾರಸ್ವಾಮಿ ಸೇರಿದಂತೆ ಕೆಲವು ಶಾಸಕರು ಈ ನಟರ ಮೇಲೆ ಮಾತುಗಳ ವಾಗ್ದಾಳಿಯನ್ನೇ

ಸುಮಲತಾ ಅಂಬರೀಶ್ ಗೆ ಬಿಗ್ ಶಾಕ್!ಸೋಲಿಸಲು ಹೊಸ ಪ್ಲಾನ್?ಇದು ಸುಮಲತಾ ಗೆಲುವಿಗೆ ಕಂಟಕವಾಗುತ್ತಾ?ಈ ಸುದ್ದಿ ನೋಡಿ

ಈ ಸಲದ ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ಕರ್ನಾಟಕದ ಗಮನ ಸೆಳೆದಿದ್ದು, ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇದರ ನಡುವೆ ಸುಮಲತಾರವರಿಗೆ ದರ್ಶನ್ ಮತ್ತು ಯಶ್ ಬೆಂಬಲವಾಗಿ ನಿಂತಿದ್ದು, ಜಡಿಎಸ್ ಪಕ್ಷದ ನಾಯಕರು ಇವರ ಮೇಲೆ ಮಾತಿನ ವಾಗ್ದಾಳಿಯನ್ನೇ ನಡೆಸಿದ್ದಾರೆ. ಈಗ ಮತ್ತೊಂದು ಸಂಕಟ ಸುಮಲತಾರವರಿಗೆ ಎದುರಾಗಿದ್ದು ಈಗಾಗಲೇ ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಸುಮಲತಾ ಹೆಸರಿನ ಅಭ್ಯರ್ಥಿಯೊಬ್ಬರು ಈಗಾಗಲೇ ಪಕ್ಷೇತರವಾಗಿ

ಬಿಗ್ ಬ್ರೆಕಿಂಗ್!ತಡರಾತ್ರಿ ಬೆಂಗಳೂರು ದಕ್ಷಿಣದ ಟಿಕೆಟ್ ಫೈನಲ್?ಟಿಕೆಟ್ ಕೈ ತಪ್ಪಿದಕ್ಕೆ ತೇಜಸ್ವಿನಿ ಅನಂತಕುಮಾರ್​ ಹೇಳಿದ್ದೇನು ಗೊತ್ತಾ?ತೇಜಸ್ವಿ ಸೂರ್ಯಗೆ ಟಿಕೆಟ್ ಸಿಗಲು ಇಲ್ಲಿದೆ ಕಾರಣ?

ದಿನ ಕಳೆದಂತೆ ಲೋಕಸಭಾ ಚುನಾವಣೆ ರಂಗೆರಿದ್ದು, ಕೊನೆಯವರಿಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂದು ನಿಗೂಡವಾಗಿಯೇ ಉಳಿದಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇವರ ಜೊತೆಯಲ್ಲಿ ದಿವಂಗತ ಅನಂತಕುಮಾರ್​​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್, ತೇಜಸ್ವಿ ಸೂರ್ಯ ಮತ್ತು ರವಿ ಸುಬ್ರಮಣ್ಯ ಇವರ ಹೆಸರುಗಳು ಚಾಲ್ತಿಯಲ್ಲಿದ್ದವು. ಎಲ್ಲರೂ ಈ ಬಾರಿ ತೇಜಸ್ವಿನಿ ಅನಂತಕುಮಾರ್ ರವರಿಗೆ ಟಿಕೆಟ್ ಸಿಗಲಿದೆ

ರೈತರು ಬೆಳೆದ ಪೈರನ್ನು ರಾತ್ರಿ ಕದ್ದು ತಿನ್ನೋ ಎತ್ತುಗಳು ಎಂದು ಡಿಬಾಸ್ ಹಾಗೂ ರಾಕಿಭಾಯ್ ವಿರುದ್ದ ಕಿಡಿಕಾರಿದ ಸಿಎಂ!ಈ ಸುದ್ದಿ ನೋಡಿ

ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿಯ ಸ್ಪರ್ಧೆಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ರಾಜಕೀಯ ರಣರಂಗವಾಗಿದೆ ಎಂದರೆ ತಪ್ಪಾಗಲಾರದು. ಸುಮಲತಾರವರ ಪರವಾಗಿ ಸ್ಯಾಂಡಲ್ವುಡ್ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಜೋಡೆತ್ತುಗಳಂತೆ ನಿಂತಿರುವುದು ವಿರೋದಿ ಪಾಳಯಕ್ಕೆ ಬಿಸಿ ತುಪ್ಪವಾದಂತಾಗಿದೆ. ಹೀಗಾಗಿ ಸುಮಲತಾ ಬೆಂಬಲಿತ ನಟರ ಮೇಲೆ ಕೆಲವು ಶಾಸಕರು ವೈಯುಕ್ತಿಕವಾಗಿಯೇ ವಾಗ್ದಾಳಿಯನ್ನು ನಡೆಸಿದ್ದಾರೆ. ಇದರ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ. ಅದರಲ್ಲೂ ದರ್ಶನ್

ದರ್ಶನ್ ಜೇಬಲ್ಲಿ ದುಡ್ಡಿಲ್ಲದೆ ಚಾಕಣ ತಿನ್ನೋಕೆ ಬರುತ್ತಿದ್ದ ಎಂದು ನಿಂದಿಸಿದ ಶಾಸಕ.!ಈ ಸುದ್ದಿ ನೋಡಿ

ದರ್ಶನ್ ಮತ್ತು ಯಶ್ ಸುಮಲತಾ ಅಂಬರೀಶ್ ಪರ ನಿಂತಿದ್ದೇ ತಡ ಕೆಲವರು ಅವರನ್ನು ವೈಯುಕ್ತಿಕವಾಗಿ ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಮೊನ್ನೆ ತಾನೇ ಜೆಡಿಎಸ್ ಪಕ್ಷದ ನಾಯಕರೊಬ್ಬರು ಈಗ ನಮ್ಮ ಸರ್ಕಾರ ಇದೆ. ಗೌರವದಿಂದ ಮನೆಯಲ್ಲಿ ಇದ್ದರೆ ಸರಿ, ಇಲ್ಲ ಅಂದ್ರೆ ನಿಮ್ಮ ಆಸಿ ಪಾಸ್ತಿಗಳ ತನಿಖೆ ಮಾಡಿಸ್ತಿವಿ ಅಂತ ದರ್ಶನ್ ಮತ್ತು ಯಶ್ ಮೇಲೆ ಬಹಿರಂಗವಾಗಿ ಬೆದರಿಕೆ ಹಾಕಿ ಮತ್ತೆ ಕ್ಷಮೆ ಕೇಳಿದ್ದರು. ಈಗ ಮತ್ತೊಬ್ಬ ನಾಯಕ ಜೆಡಿಎಸ್ ಯುವ ಘಟಕದ

ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಆಗ್ಲೇ ಇದೆಲ್ಲಾ ಬೇಕಿತ್ತಾ ಎಂದ ರೇವಣ್ಣಗೆ, ಸುಮಲತಾ ಹೇಳಿದ್ದೇನು ಗೊತ್ತಾ?ನಿಜಕ್ಕೂ ಇವರು ಮಂಡ್ಯದ ಹೆಣ್ಣೇ ಸರಿ…

ಸುಮಲತಾರವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆ ಮೊನ್ನೆ ತಾನೇ ಸಚಿವ ಡಿಸಿ ತಮ್ಮಣ್ಣರವರು ಸುಮಲತಾರವರು ತಮ್ಮ ಮನೆಗೆ ಬಂದವರಿಗೆ ಎಷ್ಟು ಜನಕ್ಕೆ ಕುಡಿಯೋದಕ್ಕೆ ಒಂದು ಲೋಟ ನೀರು ಕೊಟ್ಟಿದ್ದಾರೆ ಎಂದು ಅವರ ಸಂಬಂದಿಯೇ ಆಗಿರುವ ಸುಮಲತಾರವರನ್ನು ಟೀಕಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಈಗ ಮತ್ತೊಬ್ಬ ಸಚಿವರಾದ ಎಚ್.ಡಿ ರೇವಣ್ಣರವರು ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಆಗಲೇ ರಾಜಕೀಯಕ್ಕೆ ಬಂದಿದ್ದಾರೆ. ಇವರಿಗೆ ಇದೆಲ್ಲಾ

ಮಂಡ್ಯದಲ್ಲಿ ಹಚ್ಚಿಕೊಂತು ಕಿಚ್ಚು.. ಸುಮಲತಾ ಅವರನ್ನು ತೆಲುಗು ಗೌಡತಿ ಅಂದಿದಕ್ಕೆ ಕುಮಾರ ಸ್ವಾಮಿಯ ಪತ್ನಿಯ ಬಗ್ಗೆ ಮಾತನಾಡಿದ ಸುಮಲತಾ ಬೆಂಬಲಿಗರು…

ಸುಮಲತಾ ಅಂಬರೀಶ್ ಅವರು ತಾವು ಮಂಡ್ಯದಲ್ಲಿ ಸ್ಪರ್ಧಿಸುವುದಾಗಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಈಗಾಗಲೇ ಈ ಬಗ್ಗೆ ವಿವಾದಗಳು ಎದ್ದಿವೆ. ಅಭಿಮಾನಿಗಳು ಅವರನ್ನು ಮಂಡ್ಯ ಕ್ಷೇತ್ರದಿಂದ ಈ ಸಲದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಸಂಗೊಳ್ಳಿ ತವರು ಮಂಡ್ಯದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಸಹ ಆಹ್ವಾನ ನೀಡಿವೆ. ಆದರೆ ಜೆಡಿಎಸ್ ನಲ್ಲಿ ಮಾತ್ರ ಕೆಲವರದು ಅಸಮಾಧಾನವಿದೆ.

ಬಿಜೆಪಿಗೆ 5 ಕೋಟಿ ರೂಪಾಯಿಗೆ ಕುರುಕ್ಷೇತ್ರ ಚಿತ್ರವನ್ನು ಹರಾಜು ಇಟ್ಟ ಮುನಿರತ್ನ!ರಾಜಕೀಯಕ್ಕೆ ಬಲಿಯಾಗುತ್ತಿದೆಯಾ ದರ್ಶನ್ ಚಿತ್ರ?ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…

ಕುರುಕ್ಷೇತ್ರ ದರ್ಶನ್ ಅವರ 50 ನೇ ಚಿತ್ರ. ಅವರ ಅಭಿಮಾನಿಗಳು ಈ ಚಿತ್ರವನ್ನು ತೆರೆ ಮೇಲೆ ನೋಡಲು ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಮುನಿರತ್ನ ಈ ಚಿತ್ರದ ನಿರ್ಮಾಪಕ. ಈ ಚಿತ್ರ ದರ್ಶನ್ ಗೆ ತುಂಬಾ ವಿಶೇಷವಾದ ಚಿತ್ರ. ಏಕೆಂದರೆ ಇದು ಪೌರಾಣಿಕ ಚಿತ್ರ. ನಟಸಾರ್ವ ಭೌಮ ಡಾ.ರಾಜ್ ಕುಮಾರ್ ಅವರನ್ನು ಬಿಟ್ಟರೆ ಪೌರಾಣಿಕ ಚಿತ್ರಗಳಿಗೆ ಸರಿಹೊಂದುವ ನಾಯಕ ನಟ ಅಂದರೆ ಅದು ದರ್ಶನ್. ಅಲ್ಲದೆ ಇದು ಅವರ ಐವತ್ತನೇ