ಪ್ರಪಂಚದ ನತದೃಷ್ಟ ತಂದೆ ನಾನು ಅಂತ ಹೇಳಿ ಕಣ್ಣೀರಿಡುತ್ತಿರುವ ತಂದೆಯ ಕರುಣಾಜನಕ ರಿಯಲ್ ಕಥೆ.!

ಒಬ್ಬ ತಂದೆಯ ಕಣ್ಣೀರಿನ ಕಥೆ. ಅವರ ಬಾಯಿಯಿಂದಲೇ ಹೇಳ್ತೀವಿ ಕೇಳಿ. ಪ್ರಪಂಚದ ಅತೀ ನತದೃಷ್ಟ ತಂದೆ ನಾನೇ ಎಂದು ಎಂದು ಭಾವಿಸುತ್ತೇನೆ ಏಕೆಂದರೆ ಹುಟ್ಟಿದ ಕೂಡಲೇ ನನ್ನ ಪುಟ್ಟ ಕಂದಮ್ಮನನ್ನು ಕಳೆದುಕೊಳ್ಳುವ ಭಯ ನನ್ನಲ್ಲಿ ಆವರಿಸಿದೆ. ಅವನ ಅಳುವೇ ನನ್ನನ್ನು ಅಳಿಸಿದೆ, ಹೀಗೆ ಆ ಮಗುವಿನ ತಂದೆಯಾದ ಕಾರ್ತಿಕ್ ಅವರು ಹೇಳುವಾಗ ಎಂತಹವರ ಕಲ್ಲು ಹೃದಯವು ಕೂಡ ಕರಗಿ ಬಿಡುತ್ತದೆ. ಮಗು ಪಡೆದ ಸಂಭ್ರಮದಲ್ಲಿ ಇರಬೇಕಾದ ದಂಪತಿಗಳು ಇಂದು ಕಣ್ಣೀರು ಸುರಿಸುತ್ತಿದ್ದಾರೆ.

ಗಂಡ ಕೋಮಾದಲ್ಲಿ ಇದ್ದಾಗ ಹೆಂಡತಿ ಮಾಡಿದ್ದು ಏನ್ ಗೊತ್ತಾ. ಡಾಕ್ಟರ್ಸ್ ತಲೆತಗ್ಗಿಸಿದ್ದಾರೆ.

ರಾಮಾಯಣ ಮಹಾಭಾರತ ನಾವು ಕೇಳಿದ ಓದಿದ ಕಥೆಗಳು ಇದರ ಜೊತೆಗೆ ಯಮನ ಹತ್ತಿರ ಹೋರಾಡಿ ವಾದಾಡಿ ಸತ್ತ ತನ್ನ ಗಂಡನನ್ನ ಬದುಕಿಸಿಕೊಂಡ ಸತಿ ಸಾವಿತ್ರಿ ಕಥೆಯನ್ನು ನಾವು ಕೇಳಿದ್ದೇವೆ. ನಾವು ಇದನ್ನು ಕಥೆಯನ್ನಾಗಿ ಮಾತ್ರ ಕೇಳಿರುವುದು ಆದರೆ ನಿಜ ಸಂಗತಿ ಏನೆಂದರೆ ನಿಜವಾಗಿಯೂ ಇದು ನಡೆದ ಕಥೆ. ಸ್ತ್ರೀ ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು. ಯಮನ ಹತ್ತಿರ ಕೂಡ ಹೋರಾಡಬಹುದು ಅನ್ನುವ ಸಂದೇಶವನ್ನು ಕೊಟ್ಟಿದ್ದಾಳೆ. ಈ ರೀತಿಯ ಒಂದು ಹೆಣ್ಣಿನ