ಹಂಪಿಯ ಬಗ್ಗೆ ನಿಮಗೆ ಗೊತ್ತಿಲ್ಲದ ಈ 20 ರಹಸ್ಯಗಳ ಬಗ್ಗೆ ತಿಳಿದ್ರೆ ಖಂಡಿತವಾಗಿ ನೀವು ಅಲ್ಲಿಗೆ ಈ ಕೂಡಲೇ ಭೇಟಿ ನೀಡುತ್ತೀರಿ!

ಯಾರಿಗೆ ತಾನೇ ತಿಳಿದಿಲ್ಲ ವೈಭವಯುತವಾದ ವಿಜಯನಗರ ಸಾಮ್ರಾಜ್ಯದ ಇತಿಹಾಸ. ಶ್ರೀ ಕೃಷ್ಣ ದೇವರಾಯನು ಆಳಿದ ವಿಜಯ ನಗರದ ಸಾಮ್ರಾಜ್ಯದ ರಾಜಧಾನಿ ಈ ಹಂಪೆ. ಮುತ್ತು ರತ್ನ ವಜ್ರ ವೈಢೂರ್ಯಗಳನ್ನು ಬೀದಿಯಲ್ಲಿ ಮಾರುತ್ತಿದ್ದ ಶ್ರೀಮಂತ ಸಾಮ್ರಾಜ್ಯದ ರಾಜಧಾನಿ ಎಂದು ತಿಳಿದಿರುವ ವಿಷಯವೆ. ಆದರೆ ಹಂಪಿ ಬಗ್ಗೆ ಇನ್ನೂ ಕೆಲವು ವಿಶೇಷ ಸಂಗತಿಗಳು ಇವೆ. ಇದು ವೈಜ್ಞಾನಿಕ ಜಗತ್ತೇ ಬೆರಗುಗೊಳ್ಳುವ ಹಾಗಿದೆ. ಹಂಪಿಗೂ ಪುರಾಣಕ್ಕೂ ನೀವು ಊಹಿಸದ ನಂಟಿದೆ. ನೀವು ಆಶ್ಚರ್ಯ ಪಡುವಂತಹ

ದಕ್ಷಿಣಕಾಶಿ ತಲಕಾಡಿನ ಬಗ್ಗೆ ಮಾಹಿತಿ…

ಮೈಸೂರು ಜಿಲ್ಲೆಯಲ್ಲಿನ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಇಲ್ಲಿನ ಅತಿ ಸುಂದರವಾದ ಕಾವೇರಿ ನದಿ, ಮರಳು ಮತ್ತು ಇಲ್ಲಿನ ಪುರಾತನ ದೇವಸ್ಥಾನಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವೀಯಾಗಿವೆ. ಇಲ್ಲಿರುವ ದೇವಾಲಯಗಳು ಗಂಗರ ಕಾಲದ ದೇವಾಲಯಗಳು ಇಲ್ಲಿ ನಡೆಯುವ ಪಂಚಲಿಂಗ ದರ್ಶನ ವಿಶೇಷವಾದದ್ದು. ಪಂಚಲಿಂಗ ದರ್ಶನವು ೧೨ ಅಥವಾ ೧೩ ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಸಿದ್ದ ಸ್ಥಳವಾಗಿದೆ. ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ

ಅಂತರ ಗಂಗೆಯ ಬಗ್ಗೆ ಮಾಹಿತಿ…

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ.ಕೋಲಾರ ಜಿಲ್ಲೆಯು ರಾಜ್ಯದ ದಕ್ಷಿಣ ಭಾಗದಲ್ಲಿದೆ ಹಾಗು ರಾಜ್ಯದ ಪೂರ್ವ ಜಿಲ್ಲೆಯಾಗಿದೆ. ಮುಂದೆ ಕೋಲಾರ ಜಿಲ್ಲೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದರು. ಕೋಲಾಹಲ, ಕುವಲಾಲ, ಕೋಲಾಲ,ಇತ್ಯಾದಿ.ಮಧ್ಯಮ ಅವಧಿಯಲ್ಲಿ ಕೋಲಾರನ್ನು ಕೋಲಾಹಲಪುರ ಎಂದು ಕರೆಯುತ್ತಿದ್ದರು, ಇದರ ಅರ್ಥ ಹಿಂಸಾತ್ಮಕ ನಗರ. ಕೋಲಾರ ಜಿಲ್ಲೆಯು ಅರೆ ಹೊಣ ಹಾಗು ಬರ ಪೀಡಿತ ಪ್ರದೇಶ. ಕೋಲಾರನ್ನು ಚಿನ್ನದ ಗಣಿ ಎಂದು ಕರೆಯುತ್ತಾರೆ. ಕೋಲಾರ ರೇಷ್ಮೆ, ಹಾಲು ಹಾಗು ಬಂಗಾರಕ್ಕೆ ಹೆಸರುವಾಸಿಯಾಗಿದೆ. ಕರಗ ಹಾಗು ತೆಪ್ಪೋತ್ಸವವನ್ನು ತುಂಬ ಚೆನ್ನಾಗಿ ಆಚರಿಸುತ್ತಾರೆ. ಕೋಲಾರದ ಪ್ರವಾಸದ ಸ್ಥಳಗಳೆಂದರೆ: ಅಂತರಗಂಗೆ, ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ

ದಕ್ಷಿಣ ಭಾರತದ ಕಾಶ್ಮೀರ ಊಟಿ ಬಗ್ಗೆ ಮಾಹಿತಿ…

ಊಟಿಯು ನೀಲ ಬೆಟ್ಟಗಳೆಂದೂ ಕರೆಯಲ್ಪಡುವ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿ ಚಾಚಿಕೊಂಡಿದೆ. ಈ ಹೆಸರು ಆ ಪ್ರದೇಶದಲ್ಲಿ ಆವರಿಸಿರುವ ನೀಲಗಿರಿ ಮರಗಳಿಂದ ಉಂಟಾದ ನೀಲಿ ಹೊಗೆಯಂಥ ಮುಸುಕಿನಿಂದ ಬಂದಿರಬಹುದೇ ಅಥವಾ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳಿಂದಾಗಿ ಬಂದಿರಬಹುದೇ ಎಂಬುದು ತಿಳಿದಿಲ್ಲ. ರಾಷ್ಟ್ರದ ಇತರ ಯಾವುದೇ ಪ್ರದೇಶದಂತಿಲ್ಲದೆ, ಊಟಿಯು ಯಾವುದೇ ರಾಜ್ಯದ ಅಥವಾ ಸಾಮ್ರಾಜ್ಯದ ಭಾಗವಾಗಿತ್ತು ಎಂದು ಸೂಚಿಸಲು ಯಾವ ಐತಿಹಾಸಿಕ ಆಧಾರಗಳೂ ಕಂಡುಬಂದಿಲ್ಲ. ಟಿಪ್ಪು ಸುಲ್ತಾನ್ ಅಡಗಿಕೊಳ್ಳುವ ಗುಹೆಯಂಥ