ಗರುಡ ಪಕ್ಷಿ ಉಪಕಾರ ಮಾಡಲು ಹೋಗಿ ಗುಬ್ಬಚ್ಚಿಗೆ ಅಪಕಾರ ಮಾಡಿದ ಕಥೆ..!

ನಾವು ಕೆಲವೊಮ್ಮೆ ಯಾರಿಗಾದರೂ ಉಪಕಾರ ಮಾಡಬೇಕೆಂದು ಪ್ರಯತ್ನಿಸುತ್ತೇವೆ. ಆದರೆ ನಮಗೆ ತಿಳಿಯದಂತೆ ಅದರಿಂದ ಅವರಿಗೆ ಅಪಕಾರವಾಗಿ ಬಿಡುತ್ತದೆ. ಕೆಲವೊಮ್ಮೆ ಅದಕ್ಕೆ ನಾವು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇಲ್ಲದ ಅಪವಾದಗಳು ನಮ್ಮ ತಲೆಯ ಮೇಲೆ ಬಂದುಬಿಡುತ್ತವೆ. ಅಂತಹದೇ ಒಂದು ಕಥೆ ಇಲ್ಲಿದೆ. ಒಮ್ಮೆ ಯಮಧರ್ಮರಾಜ ಯಾವುದೋ ವಿಷಯಕ್ಕೆ ಮಹಾವಿಷ್ಣುವನ್ನು ಭೇಟಿ ಮಾಡಲು ವೈಕುಂಟಕ್ಕೆ ಹೋದ. ಅಲ್ಲಿ ವಿಷ್ಣುವಿನ ವಾಹನವಾದ ಬೃಹತ್ ಆಕಾರದ ಗರುಡನು ಗಾಂಭೀರ್ಯವಾಗಿ ಕುಳಿತಿದ್ದ. ಅಲ್ಲೇ ಎಡಭಾಗದಲ್ಲಿ ಇದ್ದ ಮರದ ಮೇಲೆ ಒಂದು

ತನ್ನ ಸಿಟ್ಟಿನಿಂದ ತನ್ನ ಜೀವವನ್ನೇ ಕಳೆದುಕೊಂಡ ಹಾವು..!

ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ

ನೀವು ತಿಳಿಯಲೇಬೇಕಾದ ಕಥೆ!ನಮಗೆ ಶಕ್ತಿ ಇರುವಾಗಲೇ ಸಮಸ್ಯೆಯಿಂದ ಹೊರಬಂದು ಬಿಡಬೇಕು..ಒಂದು ನಿಮಿಷ ಸಮಯವಿದ್ದರೆ ಈ ಕಥೆಯನ್ನ ಓದಿ.

ಕಪ್ಪೆಯೊಂದನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿದರೆ, ಅದು ಕೂಡಲೇ ಹೊರಗೆ ಜಿಗಿಯುತ್ತದೆ. ಅದೇ ಕಪ್ಪೆಯನ್ನು ತಣ್ಣಗೆ ನೀರಿನ ಬಟ್ಟಲಲ್ಲಿ ಹಾಕಿ. ಅದು ಅಲ್ಲೇ ಇರುತ್ತದೆ. ಈಗ ನಿಧಾನಕ್ಕೆ ನೀರನ್ನು ಬಿಸಿ ಮಾಡಿ. ಕಪ್ಪೆಯ ಸಹಜ ಗುಣ ಎಂದರೆ. ಬಿಸಿ ಹೆಚ್ಚಾಗುತ್ತಾ ಹೋದಂತೆ ತನ್ನ ದೇಹವನ್ನು ಆ ಬಿಸಿಗೆ ಹೊಂದಿಸಿಕೊಳ್ಳುತ್ತಾ ಹೋಗುತ್ತದೆ. ಆದರೆ ನೀರು ಕುದಿಯಲು ಆರಂಭಿಸುತ್ತಿದ್ದಂತೆ ಕಪ್ಪೆಗೆ ಅಲ್ಲಿರಲು ಸಾಧ್ಯವಾಗಲ್ಲ. ಹೊರಗೆ ಜಿಗಿಯಬೇಕೆಂದು ನೋಡುತ್ತದೆ. ಆದರೆ ಅದು ಜಿಗಿಯಲು ಸಾಧ್ಯವಾಗಲ್ಲ. ಯಾಕೆಂದರೆ ನೀರಿನ

ವಿಧಿಯ ಮಗಳು ತನ್ನ ಮಗನನ್ನೇ ಮದುವೆಯಾದ ಆ ಕಥೆ ರೋಚಕ….ವಿಧಿ ಲಿಖಿತ ದಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ…

ವಿಧಿ ಲಿಖಿತ ದಿಂದ ಯಾರೂ ತಪ್ಪಿಸಿ ಕೊಳ್ಳಲಾರರು ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಕೆಲವರು ನೋಡಿರುತ್ತೀರಿ, ಕೇಳಿರುತ್ತೀರಿ ಇನ್ನೂ ಕೆಲವರು ಸ್ವತಃ ಅನುಭವಿಸಿ ನಿಮ್ಮ ಅನುಭವಕ್ಕೆ ತಂದುಕೊಂಡಿರುತ್ತೀರಿ...ಅದು ಸತ್ಯ ಇರಬಹುದು...ಹಣೆಬರಹ ಸುಳ್ಳಾಗಲಾರದು ಎಂಬುದಕ್ಕೆ ಈ ಕಥೆ ಒಂದು ನಿದರ್ಶನವಾಗಿದೆ. ವಿಧಿಯ ಮಗಳು ಒಮ್ಮೆ ಕೇಳಿದಳಂತೆ, "ಅಮ್ಮ ..ನನ್ನ ಹಣೆಯಲ್ಲಿ ಏನು ಬರೆದಿದ್ದೀರಿ? "ಎಂದು....ಅದಕ್ಕೆ ವಿಧಿ,.." ಮಗಳೇ...ನೀನು ನಿನ್ನ ಮಗನನ್ನೇ ಮದುವೆಯಾಗುತ್ತೀಯ ಎಂದು ಬರೆದಿದ್ದೇನೆ" ಎಂಬ ರೋಚಕ ಸತ್ಯವನ್ನು ಹೇಳುತ್ತಾಳೆ....ಇದರಿಂದ ಆಘಾತಗೊಂಡ ವಿಧಿಯ