ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು ಏಕೆ ಗೊತ್ತೆ? ಇಲ್ಲಿವೆ ತಿರುಪತಿ ದೇವಸ್ಥಾನದ ಅಚ್ಚರಿ ವಿಸ್ಮಯಗಳು…

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ಕಲಿಯುಗದ ಪ್ರತ್ಯಕ್ಷ ದೈವ. ತಿರುಮಲೆಯಲ್ಲಿ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ.ತಿರುಪತಿ ವೆಂಕಟೇಶ್ವರ ಸನ್ನಿಧಾನ ಭಾರತದಲ್ಲೇ ಒಂದು ಅತೀ ಪ್ರಾಚೀನವಾದ ದೇವಾಲಯ.ಇಲ್ಲಿ ದೇವಾಲಯದ ಬಾಗಿಲನ್ನು ತೆಗೆಯುವುದರಿಂದ ಹಿಡಿದು ಪೂಜೆ ಅಭಿಷೇಕ ಮುಗಿಸಿ ಬಾಗಿಲನ್ನು ಮುಚ್ಚುವವರೆಗೂ ಪಾರಪಂಪರಿಕ ವಿಧಿವಿಧಾನಗಳು ಆಗಮ ಶಾಸ್ತ್ರದ ಪ್ರಕಾರವೇ ನಡೆಯತ್ತವೆ. ಇಲ್ಲಿಯ ವಿಸ್ಮಯಗಳು ಒಂದೆರಡಲ್ಲ.. ಪವಾಡ ಇತಿಹಾಸಗಳು ರೋಮಾಂಚನ. ಹೇಳುತ್ತಾ ಹೋದರೆ ದಿನಗಳು ಸಾಗುವುದಿಲ್ಲ. ಇಂತಹದ್ದೇ ಒಂದು

ಕಾರ್ತಿಕ ಅಮಾವಾಸ್ಯೆ ಡಿಸೆಂಬರ್ 7 ರಂದು ಈ ಒಂದು ಕೆಲಸ ಮಾಡಿದ್ರೆ ಸಾಕು ನಿಮ್ಮ ಎಲ್ಲಾ ಆಸೆ ಈಡೇರಿದಂತೆ…

ಕಾರ್ತಿಕ ಅಮಾವಾಸ್ಯೆ ಎಲ್ಲಾ ಅಮಾವಾಸ್ಯೆ ಗಳಲ್ಲೇ ಶ್ರೇಷ್ಠ ವಾದದ್ದು ಈ ದಿನ ನಿಮ್ಮ ಪೂರ್ವಜರ ಅನುಗ್ರಹ ಸಿಕ್ಕರೆ ನೀವೇ ಪುಣ್ಯವಂತರು.ಕಾರ್ತಿಕ ಅಮಾವಾಸ್ಯೆ ಅಥ್ವಾ ದರ್ಶ ಅಮಾವಾಸ್ಯೆ ಎನ್ನುವ ಇದು ಈ ವರ್ಷ ಡಿಸೆಂಬರ್ ಆರು ಮತ್ತು ಏಳರಂದು ಸಂಭವಿಸುತ್ತದೆ. ಡಿಸೆಂಬರ್ ೬ ಗುರುವಾರ ಮಧ್ಯಾನ್ಹ 12 ಘಂಟೆ 12 ನಿಮಿಷಕ್ಕೆ ಪ್ರಾರಂಭವಾಗಿ ಡಿಸೆಂಬರ್ ೭ ಮಧ್ಯಾನ್ಹ 12 ಘಂಟೆ 50 ನಿಮಿಷಕ್ಕೆ ಈ ಅಮಾವಾಸ್ಯೆ ಅನ್ತ್ಯವಾಗುತ್ತೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಖಾರ ಮುಂದೆ

ಈ ಕಾಲ ಭೈರವನಿಗೆ ಅಮಾವಾಸ್ಯೆ ಪೂಜೆ ಮಾಡಿಸಿದರೆ ನಿಮ್ಮ ಆಸೆ ನೆರವೇರುವುದು ಶತ ಸಿದ್ಧ…ಮುಖ್ಯಮಂತ್ರಿ ಕುಮಾರಣ್ಣನಿಗೆ ಆದದ್ದು ಇದೇ…

ಈ ಸ್ಥಳ ಖ್ಯಾತ ಶಿವ ಸನ್ನಿಧಾನ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿ ನಲ್ಲಿ ಬರುವ ಆಧಿ ಚುಂಚನಗಿರಿ ಶ್ರೀ ಕ್ಷೇತ್ರ...ಇಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಬೆಟ್ಟದಲ್ಲಿ ಗಂಗಾಧರ ಸ್ವಾಮಿ ನೆಲೆ ಗೊಂಡಿದ್ದಾರೆ. ಲಕ್ಷಾಂತರ ಜನ ಭಕ್ತರನ್ನು ಹೊಂದಿರುವ ಈ ದೇವರಿಗೆ..ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವೂ ಬಹು ದೊಡ್ಡ ಭಕ್ತ ಕುಟುಂಬ... ಇಲ್ಲಿಯ ದೈವ ಕಾಲಭೈರವನಂತೂ ತುಂಬಾ ಶಕ್ತಿ ದೈವ...ಅದರಲ್ಲೂ ಅಮಾವಾಸ್ಯೆಯ ಸಮಯದಲ್ಲಿ ಕಾಳ ರೂಪಿ..ಅಮವಾಸ್ಯೆ ಅಂದು ಇಲ್ಲಿ ಪೂಜೆ

ಶಿವ ಶಂಕರನ ಹತ್ತು ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಶಿವನ ಅವತಾರ: ಶಿವ ಪುರಾಣದಲ್ಲಿ ಶಿವನ ದಶಾವತಾರದ ಬಗ್ಗೆ ಉಲ್ಲೇಖವಿದೆ. ಶಿವನ ಹತ್ತು ಅವತಾರಗಳು ಈ ರೀತಿ ಇವೆ… 1.ಮಹಾಕಾಲ , 2. ತಾರಾ, 3. ಭುವನೇಶ್, 4. ಷೊಡಶ, 5.ಭೈರವ, 6. ಛಿನ್ನಮಸ್ತಕ ಗಿರಿಜಾ, 7.ಧೂಮವಾನ, 8. ಬಗಲಮುಖಿ, 9. ಮಾತಂಗ ಮತ್ತು        10. ಕಮಲ ನಾಮಕ ಅವತಾರ. ಈ ಹತ್ತು ಅವತಾರಗಳು ತಂತ್ರ ಶಾಸ್ತ್ರದಿಂದ ಸಂಬಂಧಿತವಾಗಿವೆ. ಶಿವನ ಇತರ 11 ಅವತಾರಗಳು:- 1. ಕಪಾಲಿ, 2. ಪಿಂಗಲ, 3.ಭೀಮ, 4. ವೀರುಪಾಕ್ಷ,

ಪಂಚಮುಖಿ ಆಂಜನೇಯನ ಹಿಂದೆ ಇದೆ ಅದ್ಭುತ ರೋಚಕ ಕತೆ…

ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ. ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ ವೇಷ ತಳೆದು ರಾಮ ಲಕ್ಷ್ಮಣರನ್ನು ಅಪಹರಿಸಿ ಪಾತಾಳಲೋಕಕ್ಕೆ ಕರೆದೊಯ್ಯುತ್ತಾನೆ. ಹನುಮಂತನು ಅವರನ್ನು ಹುಡುಕಿಕೊಂಡು ಪಾತಾಳಲೋಕಕ್ಕೆ ಹೋದನು.ಅಲ್ಲಿ ಅವನಿಗೆ ಐದು ದಿಕ್ಕುಗಳಲ್ಲಿ ಇಟ್ಟಿರುವ ಐದು ದೀಪಗಳು ಗೋಚರಿಸಿದವು.ಅಹಿರಾವಣನ ಪ್ರಾಣವು ಆ ಐದು ದೀಪಗಳಲ್ಲಿ ಇದ್ದು ಐದು

ಅರಳಿಮರವೇಕೆ ಬಾಡುವುದಿಲ್ಲ ಗೊತ್ತಾ..?ಇದರ ಹಿಂದೆ ಇದೆ ರೋಚಕ ಪುರಾಣ ಕತೆ.!

ರಾಮಲಕ್ಷ್ಮಣರು ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ಸೀತಾದೇವಿಯನ್ನು ಫಲ್ಗುಣಿ ನದಿಯ ದಂಡೆಯಲ್ಲಿ ಕೂಡಿಸಿ ಅವರಿಬ್ಬರೂ ಕಾಡಿಗೆ ಹೋಗುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ನದಿಯ ಒಳಗಿನಿಂದ ಕೈಯೊಂದು ಹೊರಗೆ ಬರುತ್ತದೆ. ಸೀತಾದೇವಿ ನನಗೆ ಹಸಿವೆಯಾಗುತ್ತಿದೆ ಎಂದಂತಾಗುತ್ತದೆ. ಪದೇ ಪದೇ ಆ ಧ್ವನಿ ಮರುಕಳಿಸುತ್ತದೆ. ಆ ಧ್ವನಿ ಮಹಾರಾಜರಂತೆ ಇರುತ್ತದೆ. ಸೀತೆಗೆ ಏನು ಮಾಡುವುದೆಂದೇ ತೋಚುವುದಿಲ್ಲ. ಬೇರೆ ದಾರಿ ಇಲ್ಲದೆ ಮರಳಿನ ಉಂಡೆಯನ್ನು ಮಾಡಿ ಅದರಲ್ಲಿ ಅನ್ನವನ್ನು ಆವಾಹನೆ ಮಾಡಿ ನದಿಯಿಂದ ಮೇಲೆ ಬಂದ

ಶಿವನಂತೆ ಕಂಡರೂ ಶಿವನಲ್ಲ!ಹಾಗಾದ್ರೆ ಯಾರಿದು???ಇಲ್ಲಿದೆ ರೋಚಕ ಕತೆ ಮುಂದೆ ನೋಡಿ ತಿಳಿಯಿರಿ…

ಒಮ್ಮೆ ದೇವಲೋಕದ ಅಧಿಪತಿಯಾದ ದೇವೇಂದ್ರನಿಗೆ ಪ್ರಥಮ ಪೂಜ್ಯನಾದ ಗಣೇಶನಿಂದ ತಕ್ಷಣ ಕೈಲಾಸಕ್ಕೆ ಬರುವಂತೆ ಸಂದೇಶ ಬರುತ್ತದೆ.ಇದರಿಂದ ಕೊಪೋದ್ರಿಕ್ತನಾದ ದೇವೇಂದ್ರ ತಾನು ಹೋಗದೆ ತನ್ನ ಸಾರಥಿಯಾದ ಮಾಥಲಿಯನ್ನು ಕೈಲಾಸಕ್ಕೆ ಕಳುಹಿಸುತ್ತಾನೆ.ದೇವೇಂದ್ರನ ಸಾರಥಿ ಮಾತಲಿ ಕೈಲಾದದಲ್ಲಿ ಗಣೇಶನ ಮುಂದೆ ದೇವೇಂದ್ರನ ಪರವಾಗಿ ದೇವೆಂದ್ರನು ನನ್ನನ್ನು ಕಳುಹಿಸಿದ್ದಾನೆ ಎಂದು ಗಣೇಶನಲ್ಲಿ ನಿವೇದನೆ ಮಾಡಿಕೊಳ್ಳುತ್ತಾನೆ. ಇದರಿಂದ ಸ್ವಲ್ಪವೂ ಕೋಪಗೊಳ್ಳದ ಗಣೇಶನು, ಮಾತಲಿಗೆ ಹೇಳುತ್ತಾನೆ. ನಾನು ಈ ವಿಷಯವನ್ನು ದೇವೆಂದ್ರನಲ್ಲಿಯೇ ಹೇಳಬೇಕಾಗಿದೆ.ಹಾಗಾಗಿ ನೀವು ಹೋಗಿ ಸ್ವತಹ ದೇವೆಂದ್ರನೆ ಇಲ್ಲಿಗೆ

ಶಿವ ಸುತ ಗಣೇಶನ ಮಹಿಮೆ ಮತ್ತು ವಿನಾಯಕನ ಕುರಿತ ಶ್ಲೋಕಗಳು…

 ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಗಣೇಶ ಧರ್ಮ, ಜಾತಿಗಳನ್ನು ಬಿಟ್ಟು ಎಲ್ಲರೂ  ಪೂಜಿಸುವ ದೇವರು.ಮಕ್ಕಳಿಂದ ಹಿಡಿದು,ದೊಡ್ಡವರು ಇಷ್ಟಪಟ್ಟು ಪೂಜಿಸುವ ದೇವರು ಗಣೇಶ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.ಗಣೇಶ ಶಿವ ಮತ್ತು ಪಾರ್ವತಿಯರ ಮಗ. ಗಣೇಶನ ಸ್ತೋತ್ರ  ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ !