ಶಾಕಿಂಗ್ ನ್ಯೂಸ್..ಹ್ಯಾಕ್ ಆಗಿದೆ ವಾಟ್ಸಪ್!ಕೂಡಲೇ ಈ ಕೆಲಸ ಮಾಡಿ ಎಂದು ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ..ಏನ್ ಮಾಡಬೇಕು?

ಈಗಂತೂ ವಾಟ್ಸಪ್ ಅಪ್ಲಿಕೇಶನ್ ಇಲ್ಲದ ಮೊಬೈಲ್ ಸಿಗುವುದು ಕಷ್ಟ. ಪ್ರತಿಯೊಬ್ಬರೂ ಈ ಮೆಸೇಜಿಂಗ್ ಅಪ್ಲಿಕೇಶನ್ ಉಪಯೋಗಿಸುತ್ತಿರುತ್ತಾರೆ. ಆದರೆ ಈಗ ಜಗತ್ತಿನ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸಪ್  ಹ್ಯಾಕ್ ಆಗಿದೆ ಸ್ವತಹ ಕಂಪನಿಯೇ ತಿಳಿಸಿದೆ. ಹೌದು, ವಾಟ್ಸಪ್  ಹ್ಯಾಕ್ ಆಗಿದ್ದು ಈ ಕೂಡಲೇ ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳಿ ಎಂದು ಕಂಪನಿ ತಿಳಿಸಿದೆ. ಎನ್‍ಎಸ್ಒ ಗ್ರೂಪ್ ಹೆಸರಿನ ಇಸ್ರೇಲ್ ಮೂಲದ

ಟಿಕ್ ಟಾಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ!ಇನ್ಮುಂದೆ ನೀವು ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡೋದಕ್ಕೆ ಆಗೋಲ್ಲ?

ಇಡೀ ದೇಶದಲ್ಲಿ ಯುವಜನತೆ ಸೇರಿದಂತೆ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಟಿಕ್‌ಟಾಕ್ ನ ಜಾಲದಲ್ಲಿ ಬಿದ್ದುಬಿಟ್ಟಿದ್ದರು. ಟಿಕ್‌ಟಾಕ್ ಆ್ಯಪ್ ನ್ನು ಬಳಸದೆ ಇರೋ ವ್ಯಕ್ತಿಗಳೆ ಇಲ್ಲ ಅನ್ನುವಷ್ಟರ ಮಟ್ಟಿಗೆ ಈ ಆ್ಯಪ್ ಜನರ ಜೀವನದಲ್ಲಿ ಬೆರೆತುಹೋಗಿ ಫೇಮಸ್ ಆಗಿತ್ತು. ಆದರೆ ಚೀನಾ ಮೂಲದ ಈ ಆ್ಯಪ್ ಕೊನೆಗಾಲ ಹತ್ತಿರವಾಗಿದೆ. ಹೌದು, ಜನಪ್ರಿಯ ವಿಡಿಯೋಗಳ ಶೇರಿಂಗ್ ಅಪ್ಲಿಕೇಶನ್ ಆಗಿರುವ ಟಿಕ್ ಟಾಕ್ ಆ್ಯಪ್ ನ್ನು ಪ್ಲೇ ಸ್ಟೋರ್ ನಿಂದಾ ತೆಗೆದುಹಾಕುವಂತೆ ಕೇಂದ್ರಸರ್ಕಾರದ ಮಾಹಿತಿ ತಂತ್ರಜ್ಞಾನ

ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಇವೆಯೇ?ಇದ್ದರೆ ಈಗ್ಲೇ ತೆಗೆದುಬಿಡಿ…

ಯಾವ ಮೊಬೈಲ್ ಆಪ್ ಬಳಸಬೇಕು ಈ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಎನ್ನುವುದು ನಮ್ಮ ಜೀವನದ ಓಂದು ಬಾಗವಾಗಿದೆ. ಆದರೆ ಯಾವುದರ ಕಡೆ ಜನ ಆಕರ್ಷಿತರಾಗಿರುತ್ತಾರೊ, ಅವುಗಳ ಹಿಂದೆ ದೊಡ್ಡ ದೊಡ್ಡ ಕಂಪನಿಗಳು ಓಡಿ ಬರುತ್ತವೆ. ಮತ್ತು ಇಂತಹ ಜಾಗದಲ್ಲೆ ಮೋಸಗಾರರು ಜಾಸ್ತಿ ಇರೋದು. ಈ ವಿಷಯ ಯಾಕೆ ಹೆಳ್ತಾಯಿದಿನಿ ಅಂದ್ರೆ ಕೇವಲ ನಾವು ಬಳಸೊ ಮೊಬೈಲ್ ಮಾತ್ರವಲ್ಲ ಅದರ ಓಳಗಡೆ ಇರುವ ಆಪ್ ಗಳು ಕೂಡ ಓಂದೊಂದು ಕಂಪನಿ ಇರುತ್ತವೆ. ಅವು