ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು..ತಂಡದ 10 ಬ್ಯಾಟ್ಸ್‌ಮನ್ ಗಳು ಸೊನ್ನೆಗೆ ಔಟ್!ಆದ್ರೆ ರನ್ ಬಂದಿದ್ದು 4.!?

ಭಾರತದಲ್ಲಿ ನಡೆದ ಕ್ರಿಕೆಟ್ ಪಂದ್ಯೆವೊಂದರಲ್ಲಿ ಹತ್ತು ಬ್ಯಾಟ್ಸ್‌ಮನ್ಗಳು ಖಾತೆ ತೆರೆಯದೆ ಸೊನ್ನೆಗೆ ಔಟ್ ಆಗಿದ್ದರೂ, ಆ ತಂಡ 4 ರನ್ ಗಳಿಸಿರುವ ವಿಚಿತ್ರ ಘಟನೆ ನಡೆದಿದೆ. ಹೌದು ಈ ವಿಚಿತ್ರ ಕ್ರಿಕೆಟ್ ಪಂದ್ಯ ಕೇರಳದ ಕಾಸರಗೋಡಿನಲ್ಲಿ ನಡೆದಿದ್ದು ಎಲ್ಲಾ ಬ್ಯಾಟ್ಸ್‌ಮನ್ಗಳು ಶೂನ್ಯಕ್ಕೆ ಔಟ್ ಆಗಿದ್ದರೂ, ಆ ತಂಡದ ಬೌಲರ್ ಗ್ಲಾಸ್ ನೀಡಿದ ಹೆಚ್ಚ್ಚುವರಿ ರನ್ನಿನಿಂದಾಗಿ ಆ ತಂಡ 4 ರನ್ ಗಳಿಸಿದೆ. ಕೇರಳದ ಕಾಸರುಗೋಡಿನಲ್ಲಿ ನಡೆದ ದೇಶೀ ಕ್ರಿಕೆಟ್ ನಲ್ಲಿ ಅಂಡರ್ 19

ಅಬ್ಬಬ್ಬಾ ಹೇಗಿದೆ ಗೊತ್ತಾ ಸಚಿನ್ ತೆಂಡೂಲ್ಕರ್ ಹೊಸ ಮನೆ!ಈ ಅದ್ಭುತ ಫೋಟೋಸ್ ನೋಡಿ…

ಕ್ರಿಕೆಟ್ ಜಗತ್ತಿನ ದೇವರು ಎಂದೇ ಕರೆಯುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬಯಿಯ ಬಾಂದ್ರಾದಲ್ಲಿ ಐಶಾರಾಮಿ ಬಂಗಲೆಯೊಂದನ್ನು ಕಟ್ಟಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ರವರು ಕಟ್ಟಿಸಿರುವ ನೂತನ ಬಂಗಲೆ ಮೂರು ಅಂತಸ್ತಿನ ಬಹುಮಹಡಿ ಕಟ್ಟಡವಾಗಿದ್ದು, ಇದನ್ನ ಮೆಕ್ಸಿಕನ್ ಅರ್ಕಿಟೆಕ್ಟ್ ಸೇವಿಯನ್ ಸೆನೋಷಿಯನ್ ನೂತನ ಶೈಲಿಯಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಈ ಐಶಾರಾಮಿ ಬಂಗಲೆಯಲ್ಲಿ ಬೆಡ್ ರೂಂ, ಲಿವಿಂಗ್ ಹಾಲ್, ಟಿವಿ ನೋಡುವ ಜಾಗ, ಫೆನ್ಸಿಂಗ್ ಶೈಲಿಯ ಗೋಡೆಗಳು, ಗಾರ್ಡನ್, ಗಾರ್ಡನ್ ಸೌಂದರ್ಯವನ್ನು

ಹುತಾತ್ಮ ಯೋಧರಿಗಾಗಿ ಕ್ರಿಕೆಟ್ ದೇವರು ಮಾಡಿದ್ದೇನು?ಈ ಸುದ್ದಿ ನೋಡಿ

ನರಿ ಬುದ್ದಿ ಪಾಕ್ ಕುಮ್ಮಕ್ಕಿನಿಂದ ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರ ಕುಟುಂಬಗಳಿಗೆ ಇಡೀ ದೇಶವೇ ನೆರವಿನ ಹಸ್ತ ಚಾಚಿದೆ.ಸಾಮಾನ್ಯ ಜನರು ಸೆಲೆಬ್ರಿಟಿಗಳು ಸೇರಿ ಯೋಧರ ಕುಟುಂಬಗಳಿಗೆ ಧೈರ್ಯ ತುಂಬುವುದಲ್ಲದೆ ಹಣದ ಸಹಾಯ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿವುಡ್ ನಟ ಅಮಿತಾ ಬಚ್ಚನ್ ಹುತಾತ್ಮ ರಾದ ಯೋಧರ ಪ್ರತೀ ಕುಟುಂಬಳಿಗೆ 5 ಲಕ್ಷದಂತೆ ನೆರವಿನ ಹಸ್ತ ನೀಡಿದ್ದರು. ನಂತರ ಬಾಲಿವುಡ್ ಮತ್ತೊಬ್ಬ ಸುಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಯೋಧರ

ಯಾರಾದ್ರೂ ಮಹಿಳೆ ಧಮ್ ಇದ್ರೆ ಬನ್ನಿ ಎಂದು ಸವಾಲು ಹಾಕಿದ್ದಾ ಕುಸ್ತಿಪಟುವಿನ ಚಾಲೆಂಜ್ ಸ್ವೀಕರಿಸಿ, ಸೊಂಟ ಉಳುಕಿಸಿಕೊಂಡ ರಾಖಿ ಸಾವಂತ್

ಬಾಲಿವುಡ್ ಹಾಟ್ ಬೆಡಗಿ ಎಂದೇ ಕರೆಯುವ ರಾಖಿ ಸಾವಂತ್ ಇಷ್ಟು ದಿನ ಮೀಟೂ ವಿಚಾರದಲ್ಲಿ ಸುದ್ದಿಯಾಗಿದ್ದರು. ಈಗ ಮಹಿಳಾ ಕುಸ್ತಿಪಟು ಚಾಲೆಂಜ್ ಸ್ವೀಕರಿಸಿದ್ದ ರಾಖಿ ಕುಸ್ತಿ ಆಡಲು ಹೋಗಿ ತಮ್ಮ ಸೊಂಟವನ್ನು ಉಳುಕಿಸಿಕೊಂಡಿದ್ದಾರೆ. ಭಾರತದಲ್ಲಿ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಗ್ರೇಟ್ ಖಲಿ ನಡಿಸಿಕೊಡುವ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂ ಚಾಂಪಿಯಶಿಪ್ ನಲ್ಲಿ ಅತಿಥಿಯಾಗಿ ಹೋಗಿದ್ದ ರಾಖಿ ಸುಮ್ಮನೆ ಕೂರದೆ ಕುಸ್ತಿ ಆಡಲು ಹೋಗಿ ತಮ್ಮ ಸೊಂಟವನ್ನು ಉಳುಕಿಸಿಕೊಂಡಿರುವ ಘಟನೆ ನಡೆದಿದೆ. ಹೌದು, ಹರಿಯಾಣದ ಪಂಚಕುಲ ತಾಊ

ಭಾರತೀಯ ಕ್ರಿಕೆಟ್ ಆಟಗಾರರ ಈಗಿನ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!ಹಾಗಾದ್ರೆ ಯಾರಿಗೆ ಎಷ್ಟಿದೆ ಗೊತ್ತಾ?

ಭಾರತದಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ನೋಡುವ ಬಹಳ ಅಚ್ಚುಮೆಚ್ಚಿನ ಆಟ ಕ್ರಿಕೆಟ್.ನಮ್ಮ ದೇಶದಲ್ಲಿ ಕ್ರಿಕೆಟನ್ನು ಬೇರೆ ಆಟಗಳಿಗಿಂತ ಬಹಳ ಇಷ್ಟ ಪಟ್ಟು ನೋಡುತ್ತಾರೆ. ಅದರಲ್ಲೂ ಕ್ರಿಕೆಟ್ ಆಟಗಾರರನ್ನು ತಮ್ಮ ಮನೆ ದೇವರಂತೆ ಪೂಜಿಸುವ ಅಭಿಮಾನಿಗಳೂ ಇದ್ದಾರೆ. ಇಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಪಾಲೋ ಮಾಡ್ತಾನೆ ಇರ್ತಾರೆ. ಅವರ ಜೀವನ ಶೈಲಿ ಬಗ್ಗೆ ತಿಳಿಯಲು ತುಂಬಾ ಕುತೂಹಲದಿಂದ ಕಾಯುತ್ತಿರುತ್ತಾರೆ ಕೂಡ. ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಗೌರವ ಭಾರತೀಯ ಕ್ರಿಕೆಟ್ ನಿಯಂತ್ರಣ

ದೇಶಕ್ಕೋಸ್ಕರ ಪದಕ ಗೆದ್ದಿದ್ದರೂ, ಹೊಟ್ಟೆಪಾಡಿಗಾಗಿ ಟೀ ಮಾರಾಟ ಮಾಡುವುದು ಮಾತ್ರ ನಿಂತಿಲ್ಲ!

ನಮ್ಮ  ಭಾರತ ದೇಶದಲ್ಲಿ ಎಷ್ಟೋ ಜನ ಪ್ರತಿಭೆಗಳಿದ್ದರೂ ಎಲೆಮರೆಕಾಯಿ ಎಂತಾಗಿದ್ದಾರೆ.ಪ್ರತಿಭೆಯಿದ್ದರೂ ಅವರನ್ನು ಪ್ರೋತ್ಸಾಹಿಸಿ ಬೆಳಸುವ ಕೆಲಸ ನಡೆಯುತ್ತಿಲ್ಲ. ಇದಕ್ಕೆ ಒಂದು ನಿದರ್ಶನವೆಂಬಂತೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೇರೆ ದೇಶದ ಖ್ಯಾತ ನಾಮ ಆಟಗಾರರನ್ನು ಸೋಲಿಸಿ ಪದಕವನ್ನು ಗೆದ್ದಿದರೂ ಅವರು ತಮ್ಮ ಜೀವನ ಸಾಗಿಸಲು ಮಾಡುತ್ತಿರುವ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ... ಜೀವನೋಪಾಯಕ್ಕಾಗಿ ಚಹಾ ಮಾರಾಟ ಹೌದು,  ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಆಟಗಾರನಾಗಿರುವ

ಜಗತ್ತಿನ ಅತೀ ಸುಂದರ ಮಹಿಳಾ ಕ್ರಿಕೆಟ್ ತಾರೆಯರು ಇಲ್ಲಿದ್ದಾರೆ…

ಜಗತ್ತಿನ 10 ಸುಂದರ ಕ್ರಿಕೆಟ್ ಮಹಿಳೆಯರು ಇಲ್ಲಿದ್ದಾರೆ ಮುಂದೆ ನೋಡಿ... 1.ಇಷಾ ಗುಹಾ  ಇಂಗ್ಲೆಡಿನ ಕ್ರಿಕೆಟ್ ತಾರೆಯಾದ ಈಕೆ ಹುಟ್ಟಿದ್ದು 21 ಮೇ 1985 2. ಮೇಘನಾ ರಾಜ್  ಭಾರತದ ಸುಂದರ ಕ್ರಿಕೆಟ್ ತಾರೆ,ಹುಟ್ಟಿದ್ದು DECEMBAR 1982.ಪ್ರಸ್ತತ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದಾರೆ. 3. ಎಲ್ಯ್ಸ್ ಪೆರಿ ಆಸ್ಟ್ರೇಲಿಯಾ 4.ಲಾರಾ ಮಾರ್ಷ್ ಇಂಗ್ಲೆಂಡ್ 5.ಹೊಲ್ಯ್ ಫರ್ಲಿಂಗ್ ಆಸ್ಟ್ರೇಲಿಯಾ "ಹೆಚ್ಚಿನ ಅಪ್ಡೇಟ್'ಗಳಿಗೆ ನಮ್ಮ ಪೇಜ್ ಲೈಕ್ ಮಾಡಿ" 6.ಸರಹ್ ಜಾನೆ ಟೇಲರ್ ಇಂಗ್ಲೆಂಡ್ 7.ಸನಾ ಮಿರ್ ಪಾಕಿಸ್ತಾನ 8.ರೋಸಲ್ಯ್ ಬರ್ಚ್ ಇಂಗ್ಲೆಂಡ್ 9.ಕಥೆರಿನ್ ಹೆಲೆನ್ ಬ್ರಂಟ್ ಇಂಗ್ಲೆಂಡ್ 10.ಮೇಘನ್ನ್ ಮೊಇರ ಲ್ಯಾಂನಿಂಗ್ ಆಸ್ಟ್ರೆಲಿಯಾ "ಹೆಚ್ಚಿನ ಅಪ್ಡೇಟ್'ಗಳಿಗೆ ನಮ್ಮ ಪೇಜ್

ಕ್ರಿಕೆಟ್ ಮೈದಾನದಲ್ಲೇ ನಾಗಿಣಿ ಡ್ಯಾನ್ಸ್ ಮಾಡಿದ ಬಾಂಗ್ಲಾ ವಿಕೆಟ್ ಕೀಪರ್..!ಹೇಗಿತ್ತು ಗೊತ್ತಾ ಅವನ ಡ್ಯಾನ್ಸ್…

ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಡುವೆ ನಡೆದ ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯಲ್ಲಿ, ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದ ಪಂದ್ಯಾವಳಿಯ ಮೂರನೇ ಟಿ20 ಪಂದ್ಯ ನಡೆದಿದ್ದು, ಶ್ರೀಲಂಕಾ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ ಓವರ್ ಗೆ 6 ವಿಕೆಟ್ ಗಳ ನಷ್ಟಕ್ಕೆ 214 ರನ್