ತೆನಾಲಿ ರಾಮನ ಈ ಅಪರೂಪದ ಕತೆಯನ್ನು ಕೇಳಿ ಆನಂದಿಸಿ…ನಿಮ್ಮ ಮನೆಯಲ್ಲಿ ಮಕ್ಕಳಿ ದ್ದರೆ ಅವರಿಗೆ ತಪ್ಪದೆ ಹೇಳಿ..

ಒಮ್ಮೆ ತೆನಾಲಿ ರಾಮನಿಗೆ ತುರ್ತಾಗಿ ಹಣ ಬೇಕಾಯಿತು. ಆದರೆ ಅವನಿಗೆ ರಾಜನನ್ನು ಕೇಳಲು ಇಷ್ಟವಾಗಲಿಲ್ಲ. ಆದರಿಂದ ಊರಿನಲ್ಲಿ ಇದ್ದ ಒಬ್ಬ ವ್ಯಾಪಾರಿ ಕಿಶೋರ ಎಂಬುವವನಿಂದ ಸಾಲಪಡೆಯಲು ನಿರ್ಧರಿಸಿದ. ಕಿಶೋರ ತೆನಾಲಿ ರಾಮನಿಗೆ 100 ಬಂಗಾರದ ನಾಣ್ಯಗಳನ್ನು ಸಾಲವಾಗಿ ನೀಡಿದ. ಮತ್ತು ದುರಾಸೆಯಿಂದ ಒಂದು ಷರತ್ತನ್ನು ವಿಧಿಸಿದ. ಒಂದು ವೇಳೆ ಒಂದು ತಿಂಗಳೊಳಗಾಗಿ ಸಾಲ ಮರುಪಾವತಿ ಮಾಡದಿದ್ದರೆ ತೆನಾಲಿ ರಾಮ ತನ್ನ ಅರಬ್ಬಿ ಕುದುರೆಯನ್ನು ಮಾರಿ, ಅದರಿಂದ ಬರುವ ಹಣವನ್ನು ತನಗೆ ಕೊಡಬೇಕೆಂದು

ಒಂದು ಕಡೆ ಕಾಳ್ಗಿಚ್ಚು ಮತ್ತೊಂದು ಕಡೆ ಹುಲಿ ಇನ್ನೊಂದು ಕಡೆ ಬೇಟೆಗಾರ..ಪ್ರಸವ ವೇದನೆಯಲ್ಲಿದ್ದ ಗರ್ಭಿಣಿ ಜಿಂಕೆಯ ಪ್ರಾಣ?

ಕಾಡಿನ ಗರ್ಭಿಣಿ ಜಿಂಕೆಗೆ ಪ್ರಸವವೇದನೆ.ಅದು ನದಿಯ ದಡದಲ್ಲಿ ಎಲ್ಲಾದರೂ ದಟ್ಟ ಹುಲ್ಲು ಇರುವ ಸ್ಥಳವನ್ನು ಹುಡುಕುವ ಯತ್ನದಲ್ಲಿತ್ತು. ಜಿಂಕೆಯ ಪ್ರಸವಕ್ಕೆ ಅನುಗುಣವಾದ ಸ್ಥಳ ದೊರೆಯಿತು.ಆಗಲೇ ಅದರ ಪ್ರಸವ ವೇದನೆ ಕೂಡ ಹೆಚ್ಚಾಗಿತ್ತು.ಅದೇ ಕ್ಷಣದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿತ್ತು. ತಬ್ಬಿಬ್ಬಾದ ಜಿಂಕೆ ತನ್ನ ಎಡಗಡೆ ನೋಡಿದಾಗ ಬೇಟೆಗಾರನೊಬ್ಬ ಶಸ್ತ್ರ ಸನ್ನದ್ಧನಾಗಿ ತನ್ನನ್ನು ಗುರಿಯಾಗಿಸಿದ್ದು ಕಂಡುಬಂತು. ಬಲಗಡೆ ನೋಡಿದರೆ ಹಸಿದ ಹುಲಿ ಅದನ್ನೇ ಸಮೀಪಿಸುತ್ತಿತ್ತು.ಗರ್ಭಿಣಿ ಜಿಂಕೆ ಏನು

ನಾಯಿ ಬೆಕ್ಕು ಮತ್ತು ಇಲಿಗಳೇಕೆ ಶತ್ರುಗಳಾದವು ಗೊತ್ತಾ???ಇಲ್ಲಿದೆ ನೋಡಿ ಇದರ ರಹಸ್ಯ…

ನೂರಾರು ಸಾವಿರಾರು ವರ್ಷಗಳ ಮಾತು. ಆಗ ಪಶುಗಳ ರಾಜ್ಯದಲ್ಲಿ ಒಂದು ನಾಯಿಯೂ ಇತ್ತು. ಇದೊಂದು ರೈತ ನಾಯಿಯಾಗಿತ್ತು. ಅನೇಕ ಎಕರೆ ಜಮೀನು ಒಂದಿತ್ತು. ಒಮ್ಮೆ ಪ್ರಪಂಚ ಪರ್ಯಾಟನೆ ಮಾಡಬೇಕೆಂದು ವಿಚಾರಿಸಿತು. ಆಗ ತನ್ನ ಜಮೀನನ್ನು ನೋಡಿಕೊಳ್ಳಲು ಬೆಕ್ಕಿಗೆ ಹೇಳಿ ತಾನು ಪ್ರವಾಸಕ್ಕೆ ಹೊರಟಿತು. ಆದರೆ ಬೆಕ್ಕಿಗೂ ಅದೇ ವಿಚಾರ ಬಂದು, ನಾಯಿ ಮರಳುವ ಮೊದಲು ತಾನು ಪ್ರವಾಸ ಮುಗಿಸಿಕೊಂಡು ಬರಬೇಕೆಂದು ಅದು ಕೂಡ ಹೊರಟಿತು. ಜಮೀನನ್ನು ತನ್ನ ಸೇವಕನ ವಶಕ್ಕೆ ಒಪ್ಪಿಸಿತು.