ನೀವು ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ದಿನಾಲು ನಿಂಬೆ ಜ್ಯೂಸು ಕುಡಿಯುತ್ತೀರಾ!ಹಾಗಾದ್ರೆ ತಪ್ಪದೆ ಇದನ್ನ ನೋಡಿ…

ಈಗಿನ ಬದಲಾಗುತ್ತಿರುವ ಜೀವನಶೈಲಿ ನಮ್ಮ ದೇಹದ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ ಮಾಡಿದರೆ ತೂಕ ಕಡಿಮೆಯಾಗುತ್ತದೆ ಎನ್ನುವುದನ್ನು ಕೇಳಿರುತ್ತೇವೆ. ಅನೇಕರು ಇದರ ಪಾಲನೆ ಕೂಡ ಮಾಡುತ್ತಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗುತ್ತದೆ. ಇದರಿಂದ

ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ?ಹಲವಾರು ಖಾಯಿಲೆಗಳಿಗೆ ರಾಮಭಾಣ ಇದು!

ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್‌ಗಳು ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವನೆ ಮಾಡುವುದು ಉತ್ತಮ. ಇದರ ನೀರು ಕುಡಿಯಲು ಇಷ್ಟಪಡದೆ ಇದ್ದರೆ ಈ ನೀರನ್ನು ತರಕಾರಿ ಅಥವಾ ಅನ್ನದ ಜೊತೆ ಸೇವಿಸಬೇಕು. ಇಲ್ಲವಾದರೆ ಮಜ್ಜಿಗೆಯ ಜೊತೆ ಕೂಡ ಮಿಕ್ಸ್‌ ಮಾಡಿ ಸೇವಿಸಬಹುದು. ಜೀರಿಗೆ ನೀರನ್ನು ದಿವಸ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತವೆ. ಜೀರ್ಣಕೋಶ ಶುಭ್ರವಾಗುತ್ತದೆ.

ಮೊಳಕೆ ಕಟ್ಟಿದ ಹೆಸರುಕಾಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ.?

ಕಾಳುಗಳು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ಬರೀ ಕಾಳುಗಳನ್ನು ತಿನ್ನುವ ಬದಲು ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಮೊಳಕೆ ಕಾಳುಗಳು ಅಂದರೆ ನಮಗೆ ಮೊದಲಿಗೆ ನೆನಪಾಗುವುದು ಹುರುಳಿ ಕಾಳು, ಹೆಸರುಕಾಳು ಹಾಗೂ ಕಳ್ಳೆ ಕಾಳು.ಇದರಲ್ಲಿ ಯಾವುದೇ ಮೊಳಕೆಕಾಳು ಅಥ್ವಾ ಎಲ್ಲಾ ಸೇರಿದಿ ತಿಂದರೂ ಕೂಡ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಹಾಗಾದ್ರೆ ಹೆಸರುಕಾಳು ಮೊಳಕೆ ಕಾಳುಗಳಿಂದ

ಮಾತ್ರೆಯಿಲ್ಲದೆಯೇ ತಲೆನೋವು ಮಾಯ!ಹೇಗೆ ಗೊತ್ತಾ.?

ತಲೆನೋವಿನ ಸಮಸ್ಯೆಯನ್ನು ಅನುಭವಿಸುವವರಿಗೆ ಲೆಕ್ಕವಿಲ್ಲ. ಮೈಗ್ರೇನ್, ಸೈನಸ್ ಎನ್ನುತ್ತ ಒಂದಿಲ್ಲೊಂದು ಕಾರಣಗಳಿಂದಾಗಿ ಕಾಡುವ ತಲೆನೋವು ಹಲವರಿಗೆ ಜೀವನವೇ ಸಾಕು ಅನ್ನಿಸುವಷ್ಟು ಬೇಸರ ಮೂಡಿಸು ಬಿಡುತ್ತದೆ. ಈ ತಲೆನೋವು ಬಂದಾಗ ಯಾವುದೇ ರೀತಿಯ ಕೆಲಸ ಮಾಡಲು ಕಿರಿಕಿರಿಯಾಗುತ್ತದೆ. ಕೆಲವರಿಗಂತೂ ಪ್ರತಿದಿನವೂ ಮಾತ್ರೆ ಬೇಕೇ ಬೇಕು. ಮಾತ್ರೆಯ ದಾಸರಾಗಿ ಅದಿಲ್ಲದೆ ನೋವು ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಳ್ಳುವವರು ಹಲವರಿದ್ದಾರೆ. ಆದರೆ ತಲೆನೋವನ್ನು ಮಾತ್ರೆಯಿಲ್ಲದೆಯೂ ಪರಿಹರಿಸಬಹುದು ಎನ್ನುತ್ತಾರೆ ತಜ್ಞರು. ಜೀವನ ಶೈಲಿಯ ಬದಲಾವಣೆ ತಲೆ ನೋವಿಗೆ

ಕಲ್ಲು ಸಕ್ಕರೆ ತಿನ್ನುವುದರಿಂದ ಆಗುವ ಅದ್ಭುತ ಲಾಭಗಳು.!ಕೋಟಿ ಕೊಟ್ಟರೂ ಸಿಗುವುದಿಲ್ಲ ಇದರ ಪ್ರಯೋಜನ…

ಕಲ್ಲು ಸಕ್ಕರೆಯನ್ನು ರಿಫೈಂಡ್ ಪ್ರೊಸೆಸ್ ಗೆ ಒಳಪಡಿಸದೆ ಸಿದ್ಧಪಡಿಸಲಾಗುತ್ತದೆ. ಆದ್ದರಿಂದಲೇ ನಾವು ದಿನ ಬಳಕೆಗೆ ಬಳಸುವ ಸಕ್ಕರೆಗಿಂತಲೂ ಇದು ಎಷ್ಟೋ ಉತ್ತಮವಾದದ್ದು. ಅಲ್ಲದೆ ಕಲ್ಲು ಸಕ್ಕರೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯದ ಪ್ರಯೋಜನಗಳು ಇವೆ ಮತ್ತು ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಲು ನೆರವಾಗುತ್ತದೆ. ಹಾಗಾದರೆ ಕಲ್ಲುಸಕ್ಕರೆ ಯಾ ಸೇವನೆಯಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ... *ಗಂಟಲು ನೋವಿಗೆ ಪರಿಹಾರ  ಕಲ್ಲು ಸಕ್ಕರೆ ಗಂಟಲು ನೋವಿಗೆ ರಾಮಬಾಣವಾಗಿದೆ. ಕಲ್ಲು ಸಕ್ಕರೆಯೊಂದಿಗೆ ಕಾಳು

ಹುಳುಕು ಮತ್ತು‌ ಹಳದಿ ಹಲ್ಲುಗಳಿಗೆ ಇಲ್ಲಿದೆ ನೋಡಿ‌ ಆಯುರ್ವೇದ ಚೂರ್ಣದಿಂದ ಶಾಶ್ವತ ಪರಿಹಾರ…

ಪ್ರಚಲಿತ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಹಲ್ಲಗಳ ಆರೋಗ್ಯದ ಬಗ್ಗೆ ಜವಾಬ್ದಾರಿ ವಹಿಸುವುದನ್ನು ನಾವು ಸುಲಭವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಅವುಗಳು ನಮ್ಮ ದೇಹದ ಅವಿಭಾಜ್ಯ ಅಂಗಗಳಾಗಿದ್ದು, ಜೀರ್ಣ ಕ್ರಿಯೆ ಸುಗಮವಾಗಿ ನಡೆಯಲು ಅವು ಅತ್ಯಗತ್ಯ. ಆದರೆ ಈಗಿನ ಆಧುನಿಕ ಪೇಸ್ಟ್ಗಳು, ಮೇಲೆ ಬಾಯಿಯನ್ನು ಸ್ವಚ್ಛವಾಗಿರಿಸಿದಂತೆ ಕಂಡರೂ ನಮಗೆ ಕಾಣದೇ ಇರುವಂತಹ ರೋಗಾಣುಗಳಿಗೆ ಸ್ಥಳಾವಕಾಶ ಮಾಡಿಕೊಡುತ್ತದೆ. ನಮ್ಮ ಪೂರ್ವಜರು/ ಆಚಾರ್ಯರು ನಮ್ಮ ಹಲ್ಲುಗಳ ಆರೋಗ್ಯ,ಹೊಳಪು, ಗಟ್ಟಿತನ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಂತಹ

ಮೇಕೆ ಹಾಲಿನಲ್ಲಿ ಈ ಎರಡು ಮಿಕ್ಸ್ ಮಾಡಿ ಕುಡಿದ್ರೆ ಏನಾಗುತ್ತೆ ಗೊತ್ತಾ?ಹಲವಾರು ರೋಗಗಳಿಗೆ ರಾಮಬಾಣ ಮೇಕೆ ಹಾಲು..

ಈಗಂತೂ 40 ರಿಂದ 45ವರ್ಷ ವಯಸ್ಸು ಆಗುತ್ತಿದ್ದಂತೆ ತುಂಬಾ ಜನರಿಗೆ ಮೊಣಕಾಲು (ಮಂಡಿ) ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಒಮ್ಮೆ ಈ ಮಂದಿ ನೋವು ಬಂದರೆ ಮುಗಿಯಿತು. ಕೂತರೂ ನೋವೇ, ಎದ್ದರೂ ನೋವೇ. ಅದರ ನೋವು ಅನುಭವಿಸಿದವರಿಗೇ ಗೊತ್ತು. ಈ ಮೊಣಕಾಲು ನೋವು ಬಂದರೆ ಸಾಮಾನ್ಯವಾಗಿ ವಾಸಿಯಾಗುವುದಿಲ್ಲ. ಎಷ್ಟೇ ಔಷಧಗಳನ್ನು ತೆಗೆದುಕೊಂಡರೂ ಕೇವಲ ಆ ಸಮಯಕ್ಕೆ ನೋವು ಕಡಿಮೆಯಾಗುತ್ತೆ ಒರತು, ಶಾಶ್ವತವಾಗಿ ಇದಕ್ಕೆ ಪರಿಹಾರ ಸಿಗುವುದು ಕಷ್ಟ. ಅತೀ ಹೆಚ್ಚಾಗಿ 40-45 ವಯಸ್ಸು ಆದಮೇಲೆ

ಪಾರ್ಶ್ವವಾಯು ಅಥ್ವಾ ಲಕ್ವ ಸಮಸ್ಯೆಗೆ ಅತಿ‌ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡುವ‌ ಡಾಕ್ಟರ್ ದಾಮೋದರ್ ರವರೆ ಸಂಜೀವಿನಿ…

ಈಗಿನ ಜೀವನ ಶೈಲಿಯನ್ನು ಆಧರಿಸಿರುವ ಹಾಗೂ ನರ ಮಂಡಲದ ಮೇಲಿನ ಒತ್ತಡವನ್ನು ಆಧರಿಸಿ ನಮ್ಮ ಅರ್ಧ ದೇಹವನ್ನು/ ಇಡೀ ದೇಹವನ್ನು ಕಾರ್ಯ ರಹಿತ ಗೊಳ್ಳುವಂತೆ ಮಾಡುವ ಕಾಯಿಲೆಯೇ “ಪಾರ್ಶ್ವ ವಾಯು”. ಅತೀ ಭಾವುಕರಾಗುವುದು, ಮಾನಸಿಕ ಖಿನ್ನತೆಗೊಳಗಾಗುವುದು, ಅತಿಯಾದ ಒತ್ತಡವನ್ನು ಮಾನಸಿಕವಾಗಿ ಹೇರಿಕೊಳ್ಳುವುದು, ಪಾರ್ಕಿನ್ ಸನ್ ಡಿಸೀಸ್, ನರ ಮಂಡಲದ ಮೇಲೆ ಅತೀವ ಒತ್ತಡ, ಮುಖದಲ್ಲಿನ ಮಾಂಸ ಖಂಡಗಳು ಬಲಹೀನತೆ, ಹೀಗೆ ಹಲವಾರು ಕಾರಣಗಳ ಮೂಲಕ ಈ ಸಮಸ್ಯೆ ಉದ್ಭವವಾಗಬಹುದು. ಈ ಖಾಯಿಲೆಯ ಲಕ್ಷಣಗಳೆಂದರೆ

ಕೂರುವಾಗ ನಡೆಯುವಾಗ ಕೆಲಸ ಮಾಡುವಾಗ ಕಾಣುವ ಸಂಧಿಶೂಲಕ್ಕೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ ಖ್ಯಾತ ವೈದ್ಯರಾದ ಡಾ.ದಾಮೋದರ ಮೋನೆ ರವರಿಂದ…

ನಮ್ಮ ದೇಹಕ್ಕೆ ಒಂದು ನಿರ್ದಿಷ್ಟ ಆಕಾರ ನೀಡುವಲ್ಲಿ ಮೂಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ 2 ಎರಡಕ್ಕಿಂತ ಹೆಚ್ಚು ಮೂಳೆಗಳು ಸೇರುವ ಸ್ಥಳವನ್ನು ವೈಜ್ಞಾನಿಕವಾಗಿ ಸಂಧಿ ( joint) ಎನ್ನುತ್ತಾರೆ. ಇಂತಹ ಸಂಧಿಗಳಲ್ಲಿ ಆಗಾಗ್ಗೆ , ನಾವು ಕೂರುವಾಗ, ನಿಂತಾಗ, ಓಡಾಡುವಾಗ, ವ್ಯಾಯಾಮ ಮಾಡುವಾಗ, ಕೆಲಸ ಮಾಡುವಾಗ ಸಾಮಾನ್ಯವಾಗಿ ನೋವಾಗುವುದುಂಟು. ಇಂತಹ ನೋವುಗಳಿಗೆ ಕಾರಣ ನಮ್ಮ ಅಸಡ್ಡೆಯ ದಿನಚರಿಯಾಗಿರುತ್ತದೆ. ಇಂತಹ ನೋವುಗಳಿಗೆ ಕಾರಣಗಳೆಂದರೆ, ಹಠಾತ್ತನೆ ಮಿತಿಗಿಂತ ಹೆಚ್ಚು ಭಾರ ಎತ್ತುವುದು, ಮಿತಿಗಿಂತ

ಪಿಸ್ಟುಲ ಪೈಲ್ಸ್‌ ಕಾಯಿಲೆಯ ರೋಗಿಗಳಿಗೆ ನೂರಕ್ಕೆ ನೂರರಷ್ಟು ಚಿಕಿತ್ಸೆ ನೀಡುವ‌ ಡಾಕ್ಟರ್ ಅಲೋಕ್‌ ರವರೆ ದೇವರು…

ನಮ್ಮ ದೇಹದ ಕೆಲವೊಂದು ಭಾಗದಲ್ಲಿ ಆಗುವ ತೊಂದರೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಇರಿಸು ಮುರಿಸು ತೋರಿಸುತ್ತೇವೆ ಹಾಗೂ ಅಂತಹ ಸಮಸ್ಯೆಗಳನ್ನು ಕಡೆಗಣಿಸುತ್ತೇವೆ, ಆದರೆ ಹೀಗೆ ಮಾಡುವುದರಿಂದ ದೇಹಕ್ಕೆ ಕುತ್ತು ಬಂದರೂ ಬರಬಹುದು. ಇಂತಹ ಖಾಯಿಲೆಗಳ ಸಾಲಿನಲ್ಲಿ ಬರುವ ಒಂದು ಕಾಯಿಲೆಯೇ “ಫಿಸ್ಟುಲಾ”. ಗುದ ದ್ವಾರದ ಬಳಿ ಗಾಯಗಳಾಗಿ ಕೀವು ತುಂಬಿಕೊಳ್ಳುವುದು, ಮಲದೊಂದಿಗೆ ರಕ್ತ ಬರುವುದು, ಗುದ ದ್ವಾರದ ಸುತ್ತಲ ಚರ್ಮದಲ್ಲಿ ಅನಾನುಕೂಲದ ಅನುಭವವಾಗುವುದು, ಮಲ ವಿಸರ್ಜನೆ ವೇಳೆ ಅತೀವ ನೋವು, ಹೀಗೆ ಹಲವಾರು