20 ವರ್ಷದ ನಂತರ ಶುಭದಿನದಿಂದು ಬಂದಿದೆ ನಾಗರ ಪಂಚಮಿ.!ಅಂದು ನಾಗದೇವರನ್ನು ಹೀಗೆ ಪೂಜಿಸಿದ್ರೆ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತವೆ…

ಶ್ರಾವಣ ಮಾಸದ ಸೋಮವಾರ ಆಗಸ್ಟ್ 5ರಂದು ಈ ಬಾರಿ ನಾಗರ ಪಂಚಮಿ ಹಬ್ಬ ಬಂದಿರುವುದು ಬಹಳ ವಿಶೇಷವಾಗಿದೆ. ನಾಗದೇವ ಭಗವಾನ್ ಶಿವನ ಆಭರಣವಾಗಿದೆ. ಅದರಲ್ಲೂ ಸೋಮವಾರ ಶಂಕರನಿಗೆ ಪ್ರಿಯವಾದ ದಿನ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿ ಒಂದೇ ದಿನ ಬಂದಿರುವುದರಿಂದ ಅದನ್ನು ಸಂಜೀವಿನಿ ಮಹಾಯೋಗ ಎಂದು ಕರೆಯಲಾಗಿದೆ. ಇದಕ್ಕೂ ಮುನ್ನ ಈ ಮಹಾಯೋಗ ಇಪ್ಪತ್ತು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 16, 1993 ರಂದು ಬಂದಿತ್ತು. ಈ

ತಾಂಬೂಲವನ್ನು ಕೊಡುವಾಗ, ತೆಗೆದುಕೊಳ್ಳುವಾಗ ಹುಷಾರ್..!

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಬಂದ ಹಲವಾರು ಆಚರಣೆಗಳಿವೆ. ಪ್ರತಿಯೊಂದು ಆಚರಣೆಗೆ ಸಹ ಅದರದ್ದೇ ಆದ ವಿಶೇಷ ಮಹತ್ವ ಇದೆ. ಅದರಲ್ಲಿ ತಾಂಬೂಲ ಕೊಡುವುದು, ತೆಗೆದುಕೊಳ್ಳುವುದು ಸಹ ಒಂದು. ಹಿಂದೂ ಧರ್ಮದಲ್ಲಿ ಮನೆಗೆ ಬಂದ ಅತಿಥಿಗಳನ್ನು ದೈವ ಸಮಾನರೆಂದು ಕಾಣಲಾಗುತ್ತದೆ. ಅದರಲ್ಲೂ ಮನೆಗೆ ಬಂದ ಹೆಣ್ಣುಮಕ್ಕಳಿಗೆ ವಸ್ತ್ರ, ಹೂ, ಹಣ್ಣು ಕಾಯಿ ನೀಡಿ ಸುಖವಾಗಿ ಬಾಳಿ ಎಂಬ ಆಶೀರ್ವಾದ ಮಾಡುವುದು ವಾಡಿಕೆ. ಆದರೆ ವಿಶೇಷ ಮಹತ್ವಹೊಂದಿರುವ ಈ ತಾಂಬೂಲವನ್ನು ಕೊಡುವಾಗ,

ಬರುವ ಶ್ರಾವಣ ಮಾಸದಲ್ಲಿ ಮನೆಗೆ ಈ ವಸ್ತು ತಂದರೆ ಅದೃಷ್ಟ ಬದಲಾಗುತ್ತೆ.!

ಇನ್ನೇನು ಆಷಾಢ ಮಾಸ ಕಳೆದು ಶ್ರಾವಣ ಮಾಸ ಬರುತ್ತಿದೆ. ಭಗವಾನ್ ಶಿವನನ್ನು ಆರಾಧಿಸಲು, ಪ್ರಾರ್ಥನೆ ಮಾಡಲು ಶ್ರಾವಣ ಮಾಸ ಮಂಗಳಕರವಾದ ತಿಂಗಳು ಎಂದು ಹೇಳಲಾಗಿದೆ. ಈ ಪವಿತ್ರ ಶ್ರಾವಣಮಾಸದಲ್ಲಿ ಶಿವನನ್ನು ಹೆಚ್ಚಾಗಿ ಆರಾಧನೆ ಮಾಡಲಾಗುತ್ತದೆ. ಬೇರೆ ದಿನಗಳಿಗಿಂತ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದು ಹೆಚ್ಚು ಶಕ್ತಿಶಾಲಿ ಎಂದು ಹೇಳಲಾಗಿದೆ. ಶಿವನ ದೇವಸ್ಥಾನಗಳಲ್ಲಿ ಅಂತೂ ಶ್ರಾವಣಮಾಸದಲ್ಲಿ ಭಕ್ತರ ದಂಡೇ ಸೇರಿರುತ್ತದೆ. ಅದರಲ್ಲೂ ವಿಶೇಷವಾಗಿ ಶ್ರಾವಣ ಮಾಸದ ಸೋಮವಾರಗಳಂದು ಶಿವನ ದೇವಸ್ಥಾನಗಳಲ್ಲಿ

ಕಾಳಿ ಮಾತಾ ಭಕ್ತರಾಗಿದ್ದ ರಾಮಕೃಷ್ಣ ಪರಮಹಂಸರಿಗೆ ಕ್ಯಾನ್ಸರ್ ಬರಲು ಕಾರಣವೇನು ಗೊತ್ತೇ.!?

ಭಾರತ ಕಂಡ ಮಹಾನ್ ಸಂತ, ಆಧ್ಯಾತ್ಮಿಕ ಗುರುಗಳು ರಾಮಕೃಷ್ಣ ಪರಮಹಂಸರು. ಸ್ವಾಮಿ ವಿವೇಕಾನಂದರಂತಹ ಮಹಾನ್ ಸನ್ಯಾಸಿಯು ನಮಗೆ ಸಿಗಲು ಕಾರಣರಾದವರು.ಅವರು ಸಾವಿರ 1886 ರಲ್ಲಿ ತಮ್ಮ ದೇಹ ತ್ಯಾಗವನ್ನು ಮಾಡುತ್ತಾರೆ. ಅವರು ಕ್ಯಾನ್ಸರ್ ನಿಂದ ನರಳಿ ಜೀವ ಬಿಟ್ಟಿದ್ದು ಎಲ್ಲರಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ತಾನು ಸಾಕ್ಷಾತ್ ರಾಮ ಮತ್ತು ಕೃಷ್ಣನ ಅವತಾರ ಎಂದು ಸ್ವತಹ ರಾಮಕೃಷ್ಣ ಪರಮಹಂಸರ ತಮ್ಮ ಕೊನೆಗಾಲದಲ್ಲಿ ಸ್ವಾಮಿ ವಿವೇಕಾನಂದರಿಗೆ ಹೇಳುತ್ತಾರೆ. ದೇವರ ಅವತಾರವಾದ ವರಿಗೆ

ಆಷಾಢ ಏಕಾದಶಿ ದಿವಸ ಉಪವಾಸ ಏಕೆ ಮಾಡುತ್ತಾರೆ ಗೊತ್ತಾ?ಅದರ ಮಹತ್ವವೇನು ಗೊತ್ತಾ?

ನಾಳೆ ಜುಲೈ ೧೨ ಆಷಾಢ ಮಾಸದ ಮೊದಲ ಏಕಾದಶಿ. ಈ ದಿನದಂದು ಮಾಡುವ ಉಪವಾಸಕ್ಕೆ ಅದರದ್ದೇ ಆದ ಮಹತ್ವವಿದೆ ಎಂದು ಹೇಳಲಾಗಿದೆ. ಆಷಾಢ ಏಕಾದಶಿಯೆಂದು ಉಪವಾಸ ಮಾಡಿದ್ರೆ ಅಂತಹ ವ್ಯಕ್ತಿ ಮಾಡಿದ ಪಾಪಗಳೆಲ್ಲಾ ನಾಶವಾಗುತ್ತವೆ ಎಂಬ ನಂಬಿಕೆ ಸನಾತನ ಹಿಂದೂ ಧರ್ಮದಲ್ಲಿದೆ. ಇದನ್ನೂ ಓದಿ : ನಾಳೆ ಆಷಾಢದ ಮೊದಲ ಏಕಾದಶಿಯೆಂದು ತಪ್ಪದೇ ಈ ಒಂದು ಸಣ್ಣ ಕೆಲಸ ಮಾಡಿದ್ರೆ ನೀವು ಕೋಟ್ಯಾಧೀಶ್ವರರಾಗುವುದನ್ನು ಯಾರೂ ತಡೆಯುವುದಿಲ್ಲ.! ಬೇರೆ ಎಲ್ಲಾ ಏಕಾದಶಿಗಳಿಗಿಂತ ಆಷಾಢ

ನಾಳೆ ಆಷಾಢದ ಮೊದಲ ಏಕಾದಶಿ..ತಪ್ಪದೇ ಈ ಒಂದು ಸಣ್ಣ ಕೆಲಸ ಮಾಡಿ.!

ಸನಾತನ ಹಿಂದೂ ಧಾರ್ಮಿಕ ಕ್ಯಾಲಂಡರ್ ನಡಿ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಇದನ್ನು ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ , ದೇವಶಯನಿ ಏಕಾದಶಿ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಈಗ ಮತ್ತೆ ಏಕಾದಶಿ ಬಂದಿದೆ. ನಾಳೆ ಜುಲೈ ೧೨ ಆಷಾಢ ಮಾಸದ ಮೊದಲ ಏಕಾದಶಿ ಬಂದಿದೆ. ಹಾಗಾಗಿ ಶಾಸ್ತ್ರಗಳ ಪ್ರಖಾರ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಅದೃಷ್ಟ ಒಲಿದು ಬರುತ್ತದೆ ಎಂದು ಈ ವಿಡಿಯೋದಲ್ಲಿ

ಆರ್ಥಿಕ ಕಷ್ಟಗಳು ಹೆಚ್ಚಾಗಿರುವವರು ದೀಪ ಹಚ್ಚುವಾಗ ಈ ಒಂದು ಚಿಕ್ಕ ನಿಯಮವನ್ನು ಪಾಲಿಸಿದರೆ ಸಾಕು.!

ನಮ್ಮ ಜೀವನ ನಮ್ಮ ಕೈಯಲ್ಲಿಯೇ ಇರುತ್ತದೆ. ನಾವು ಮಾಡುವ ಕೆಲಸಗಳ ಆಧಾರದ ಮೇಲೆ ನಮ್ಮ ಜೀವನ ಇರುತ್ತದೆ. ತುಂಬಾ ಜನರು ಭಕ್ತಿ ಶ್ರದ್ಧೆಯಿಂದ ಎಷ್ಟೊ ಪೂಜೆ ಮಾಡುತ್ತಾ ಇರುತ್ತಾರೆ. ಈ ವಿಧವಾಗಿ ಜನರು ಪೂಜೆ ಮಾಡುತ್ತಾ ಇದ್ದರೂ, ಅವರ ಕಷ್ಟಗಳು ಮಾತ್ರ ದೂರವಾಗುತ್ತಿಲ್ಲ, ಅವರು ಆರ್ಥಿಕವಾಗಿ ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಕಷ್ಟಗಳಿಂದ ಅವರ ಅನಾರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಇಂತಹ ಸಮಸ್ಯೆಗಳಿಂದ ಹೇಗೆ ದೂರವಾಗಬಹುದು ಎಂದು

ಅವನಿದ್ದಿದ್ದರೆ ಒಂದೇ ದಿನದಲ್ಲಿ ಮುಗಿಯುತ್ತಿತ್ತಂತೆ ಮಹಾಭಾರತದ ಕುರುಕ್ಷೇತ್ರ ಯುದ್ಧ..!

ಶ್ರೀರಾಮಾವತಾರದ ರಾಮಾಯಣ, ಹಾಗೂ ಶ್ರೀಕೃಷ್ಣ ಅವತಾರದ ಮಹಾಭಾರತ ಹಿಂದೂಗಳ ಮಹಾನ್ ಪವಿತ್ರ ಗ್ರಂಥಗಳು. ಹಿಂದೂಗಳ ಮಹಾನ್ಮ ಕಾವ್ಯ ಮಹಾಭಾರತದಲ್ಲಿ ಬರುವ ಕತೆಗಳು ಬಹಳ ರೋಚಕತೆಯನ್ನು ಹೊಂದಿದೆ. ಕುರುಕ್ಷೇತ್ರದ ಅದರಲ್ಲೂ ಪಾಂಡವರು ಹಾಗೂ ಕೌರವರ ನಡುವೆ ಕುರುಕ್ಷೇತ್ರದಲ್ಲಿ 18 ದಿನಗಳ ಯುದ್ಧ ನಡೆಯುತ್ತದೆ. ಪಂಚ ಪಾಂಡವರು ಶ್ರೀಕೃಷ್ಣನ ಸಾರಥ್ಯದಲ್ಲಿ ಯುದ್ಧ ಮಾಡುತ್ತಾರೆ. ಆದರೆ ಬರೋಬ್ಬರಿ ಹದಿನೆಂಟು ದಿನಗಳು ನಡೆದ ಈ ಯುದ್ಧವನ್ನು ಆತ ಇದ್ದಿದ್ದರೆ ಕೇವಲ ಒಂದು ದಿನದಲ್ಲಿ ಕುರುಕ್ಷೇತ್ರದ ಯುದ್ಧವನ್ನು

ಈ ಅಕ್ಷಯ ತೃತೀಯದಂದು ಅದೃಷ್ಟ ಐಶ್ವರ್ಯ ನಿಮ್ಮದಾಗಿಸಿಕೊಳ್ಳಲು ತಪ್ಪದೇ ಅತೀ ಕಡಿಮೆ ಖರ್ಚಿನ ಈ ಸಿಂಪಲ್ ಕೆಲಸಗಳನ್ನು ತಪ್ಪದೇ ಮಾಡಿ…

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯವೆಂದು ಕರೆಯಲಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಈ ಅಕ್ಷಯ ತೃತೀಯಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಮೇ 7 ಮಂಗಳವಾರದಂದು ಅಕ್ಷಯ ತೃತೀಯ ಬಂದಿದ್ದು, ಯಾವುದೇ ಶುಭ ಕಾರ್ಯಗಳನ್ನು ಮಾಡಲು ಈ ದಿನ ಅತ್ಯಂತ ಶುಭವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಭ ಕೆಲಸಗಳಾದ ಗೃಹ ಪ್ರವೇಶ, ಮದುವೆ ಕಾರ್ಯ ಸೇರಿದಂತೆ ಮುಂಜಿಯಂತಹ ಕಾರ್ಯಗಳನ್ನು ಈ ದಿನ ಮಾಡುವುದು ಅತ್ಯಂತ ಶುಭ ಕರ ಎಂದು ಹೇಳಲಾಗಿದೆ. *ಈ

ನಾವು ಸತ್ತ ಮೇಲೆ ದೆವ್ವವಾಗುವುದು ನಿಜವೇ?ಇದಕ್ಕೆ ಯೋಗ ವಿಜ್ಞಾನದಲ್ಲಿ ಇದೆ ಉತ್ತರ….

ನಾವು ಸತ್ತ ಮೇಲೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ನಾವು ಸತ್ತ ಮೇಲೆ ನಮ್ಮ ಆತ್ಮ ಬೇರೆ ದೇಹವನ್ನು ಸೇರದೆ ಅತೃಪ್ತವಾದಾಗ ದೆವ್ವ ವಾಗುತ್ತಿವೆ ಎಂದು ನಂಬಲಾಗಿದೆ. ಹಾಗಾದರೆ ಈ ಕುರಿತು ಯೋಗ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ. ನಾವು ಸತ್ತ ಮೇಲೆ ಏನು ಆಗುತ್ತೇವೆ ಎಂದು ತಿಳಿಯುವ ಮೊದಲು ಮಾನವನ ರಚನೆ ಹೇಗಾಗಿದೆ ಎಂಬುದನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು. ಯೋಗ ವಿಜ್ಞಾನದಲ್ಲಿ ಮನುಷ್ಯನನ್ನು ಅನ್ನಮಯಕೋಶ, ಮನೋಮಯಕೋಶ, ಪ್ರಾಣಮಯ ಕೋಶ,