ಬಾಯಲ್ಲಿ ನೀರೂರಿಸುವ ಶೆಂಗಾ ಚಿಕ್ಕಿಯನ್ನು ಒಮ್ಮೆ ಮನೆಯಲ್ಲಿ ಮಾಡಿ ನೋಡಿ..ಮಾಡುವುದು ಹೇಗೆ?

ಶೇಂಗಾ ಚಿಕ್ಕಿಯನ್ನು ಯಾರು ತಾನೇ ಇಷ್ಟ ಪಡುವುದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಇದನ್ನು ತಿನ್ನುತ್ತಾರೆ.ಅಂಗಡಿಗಳಲ್ಲಿ ಇದನ್ನು ಬರ್ಫಿ ಎಂದು ಕರೆಯುತ್ತಾರೆ. ಕಡಲೇಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾಗುವ ಒಂದು ಭಾರತದ ಸಾಂಪ್ರದಾಯಿಕ ಮಿಠಾಯಿ ಇದಾಗಿದೆ. ಉತ್ತರ ಕರ್ನಾಟಕದ ಕಡೆ ಇದನ್ನು ಶೇಂಗಾ ಚಿಕ್ಕಿ ಅಂತಲೂ ಕರೆಯುತ್ತಾರೆ. ಬಾಯಲ್ಲಿ ನೀರೂರಿಸುವ ಸಿಹಿ ಸಿಹಿಯಾದ ಶೇಂಗಾ ಚಿಕ್ಕಿಯನ್ನು ಅಂಗಡಿಯಿಂದ ಕೊಂಡು ತಿನ್ನುವ ಬದಲು ನಿಮ್ಮ ಮನೆಯಲ್ಲೇ ಸಿಂಪಲ್ ವಿಧಾನದಲ್ಲಿ ತಯಾರಿಸಿ

ಸಿಂಪಲ್ ಆಗಿ ಮನೆಯಲ್ಲೇ ಕಾಲ್ ಸೂಪ್ ಮಾಡಿಕೊಂಡು ಸವಿಯಿರಿ..ಮಾಡುವ ವಿಧಾನ ಹೇಗೆ ನೋಡಿ

ಭಾನುವಾರ ಬಂತೆಂದರೆ ಸಾಕು ಮಾಂಸ ಪ್ರಿಯರು ಮನೆಯಲ್ಲಿ ಮಟನ್, ಚಿಕನ್ ಸೇರಿದಂತೆ ಫಿಶ್ ಬಾಡೂಟ ಮಾಡಿ ಸವಿಯುತ್ತಾರೆ. ಇದರ ಜೊತೆಗೆ ಕಾಲ್ ಸೂಪ್ ಮಾಡಿಕೊಂಡು ಕುಡಿದರೆ ರುಚಿಯ ಜೊತೆಗೆ ಆರೋಗ್ಯಕ್ಕೆ ಉತ್ತಮ. ಹಾಗಾದ್ರೆ ಮನೆಯಲ್ಲೇ ಸಿಂಪಲ್ ಆಗಿ ಕಾಲ್ ಸೂಪ್ ಮಾಡೋದು ಹೇಗೆ ಅಂತ ತಿಳಿಯೋಣ.. ಕಾಲ್ ಸೂಪ್ ಮಾಡಲು ಬೇಕಾಗುವ ಸಾಮಾಗ್ರಿಗಳು… ೧. ಎರಡು ಮೇಕೆ ಕಾಲು, ೨. ಎರಡರಿಂದ ಮೂರು ಎಸಳು ಬೆಳ್ಳುಳ್ಳಿ ೩. ಮೀಡಿಯಂ ಈರುಳ್ಳಿ

ಈ ಟಿಪ್ಸ್ ಪಾಲಿಸಿದರೆ ಇಡ್ಲಿಗಳು ಬಿಳಿಯಾಗಿ ಮೃದುವಾಗಿ ಹೋಟೆಲ್ ನಲ್ಲಿ ಮಾಡಿದ ಹಾಗೆ ಬರುತ್ತೆ..ನೀವೂ ಒಮ್ಮೆ ಪ್ರಯತ್ನಿಸಿ

ಹೌದು ತಿಂಡಿಗಳು ಅಂದ ತಕ್ಷಣ ಮೊದಲಿಗೆ ನಮಗೆಲ್ಲಾ ನಮಗೆ ಹೊಳೆಯುವುದು ಬಿಸಿ ಬಿಸಿ ಇಡ್ಲಿ ಮತ್ತು ದೋಸೆ. ಹಾಗಾದರೆ ಇಡ್ಲಿಗಳು ಚಿಕ್ಕದಾಗಿ ಬಿಳಿಯಾಗಿ ಮೃಧುವಾಗಿ ಬರಬೇಕೆಂದರೆ ಈ ಟಿಪ್ಸ್ ಅನ್ನು ಉಪಯೋಗಿಸಿ. ಎಲ್ಲರ ಮನೆಯಲ್ಲೂ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಕೂಡ ಸಾಮಾನ್ಯವಾಗಿ ಇಡ್ಲಿಗಳು ಬಹಳವಾಗಿ ಮಾಡುತ್ತಾರೆ. ಒಂದೊಂದು ಬಾರಿ ಇಡ್ಲಿಗಳು ಮೃದವಾಗಿ ಬರುವುದಿಲ್ಲ‌, ಗಟ್ಟಿಯಾಗಿ ಬರುತ್ತದೆ. ಇಲ್ಲ ಅಂದರೆ ಬಿಳಿ ಬಣ್ಣದಲ್ಲಿ ಬರುವುದಿಲ್ಲ ಬೇರೆ ಬಣ್ಣದಲ್ಲಿ ಬರುತ್ತದೆ. ನೆನೆಸುವಾಗ ಹೆಚ್ಚು ಕಾಲ ನೆನೆಸಬೇಕು

ರುಚಿಯಾದ ಗರಿ ಗರಿಯಾದ ಆಲೂಗಡ್ಡೆ ಚಿಪ್ಸ್ ಮಾಡುವ ಸುಲಭ ವಿಧಾನ…

ಆಲೂಗಡ್ಡೆ ಚಿಪ್ಸ್ ಎಲ್ಲರಿಗೂ ಪ್ರಿಯ. ಆದರೆ ಹೊರಗಡೆ ಕೊಂಡು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವರು ಯಾವ ಎಣ್ಣೆಯಿಂದ ಮಾಡಿರುತ್ತಾರೋ ನಿಮಗೆ ತಿಳಿಯುವುದಿಲ್ಲ. ಅದೇ ನಾವು ಮನೆಯಲ್ಲೇ ತಯಾರಿಸಿ ಕೊಂಡರೆ ನಾವೇ ಮಾಡಿದ ತೃಪ್ತಿ ಇರುತ್ತದೆ ಮತ್ತು ಆರೋಗ್ಯಕಾರಿ ಯಾಗಿರುತ್ತದೆ. ಹೊರಗಡೆ ತೆಗೆದುಕೊಳ್ಳುವುದಕ್ಕೆ ಮತ್ತೊಂದು ಕಾರಣ, ಮನೆಯಲ್ಲಿ ಮಾಡಿದ್ರೆ ಆಲೂಗಡ್ಡೆ ಚಿಪ್ಸ್ ಕುರುಕಲು ಆಗುವುದಿಲ್ಲವೆಂದು. ಅದರಲ್ಲೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ಬಿಸಿ ಕಾಪಿ ಪಕ್ಕದಲ್ಲಿ ಗರಂ ಗರಂ ಚಿಪ್ಸ್ ಇದ್ದಾರೆ

ಶಾವಿಗೆ ಭಾತು ಮಾಡುವ ಸುಲಭ ವಿದಾನವನ್ನು ಓದಿ ತಿಳಿಯಿರಿ…

ಸಿಹಿ ಸಿಹಿ ಶಾವಿಗೆ ಭಾತು ಮಾಡುವ ಸುಲಭ ವಿಧಾನ.. ಬೇಕಾಗುವ ಸಾಮಾನುಗಳು :- ಕಾಲು ಕೆ.ಜಿ. ಶಾವಿಗೆ,ಒಂದು ಕ್ಯಾರೆಟ್,ಒಂದು ಆಲೂಗೆಡ್ಡೆ,ಐದು ಬೀನ್ಸ್,ಎರಡು ಕ್ಯಾಪ್ಸಿಕಂ ಸಾಧಾರಣ ಗಾತ್ರದ್ದು, ದೊಡ್ಡದಾದರೆ ಒಂದೇ ಒಂದು ಲಿಂಬೆಹಣ್ಣು,ಒಗ್ಗರಣೆಗೆ ಸಾಮಾನು (ಕರಿಬೇವು, ಸಾಸಿವೆ, ಕಡ್ಲೇಬೇಳೆ, ಕಡ್ಲೆಕಾಯಿ ಬೀಜ, ಉದ್ದಿನಬೇಳೆ ಇತ್ಯಾದಿ) ಸ್ವಲ್ಪ ತೆಂಗಿನಕಾಯಿ ಮಾಡುವ ವಿಧಾನ :- ನೀರನ್ನು ಕುದಿಯಲು ಒಲೆಯ ಮೇಲಿಡಿ. ನೀರು ಕುದಿಯಲು ಆರಂಭವಾದಾಗ ಪ್ಯಾಕೆಟ್ ಒಡೆದು ಶಾವಿಗೆಯನ್ನು ಹಾಕಿ. ತಕ್ಷಣವೇ ಒಂದು ಟೀ ಸ್ಪೂನ್ ನಷ್ಟು ಉಪ್ಪನ್ನು ಹಾಕಿ, ಕೊಂಚ

ಬಾಯಲ್ಲಿ ನೀರೂರಿಸುವ ಬಿಸಿಬೇಳೆ ಬಾತ್ ಮಾಡುವ ವಿಧಾನ…ತಿಳಿಯಲು ಇದನ್ನು ಓದಿ ಶೇರ್ ಮಾಡಿ…

"ಹೆಚ್ಚಿನ ಉಪಯುಕ್ತ ಮಾಹಿತಿಗಳಿಗೆ ನಮ್ಮ ಪೇಜ್ ಲೈಕ್ ಮಾಡಿ, ಶೇರ್ ಮಾಡಿ" ಬಿಸಿಬೇಳೆ ಬಾತ್ ಅಂದ್ರೆ ಸಾಕು ಬಾಯಲ್ಲಿ ನೀರು ಕಿತ್ತು ಬರುತ್ತೆ. ಇಂತಹ ಬಿಸಿಬೇಳೆ ಬಾತ್ ಮಾಡೋದು ಹೇಗೆ?ಏನೆಲ್ಲಾ ಬೇಕು?ಮುಂದೆ ಓದಿ ತಿಳಿಯಿರಿ... ಬೇಕಾಗುವ ಸಾಮಾನು :- ತೊಗರಿಬೇಳೆ 1 ಕಪ್, ಬೆಳ್ತಿಗೆ ಅಕ್ಕಿ 2 ಕಪ್, 1 ಕಪ್ ಬೀನ್ಸಿನ ಹೋಳುಗಳು, ಒಣಮೆಣಸಿನಕಾಯಿ, ‍6 ಕೊತೊಂಬರಿ ಬೀಜ, 2 ಚಾ ಚಮಚ ಒಳ್ಳೆಮೆಣಸು, 1/2 ಚಾ ಚಮಚ ಜೀರಿಗೆ, 1/8 ಚಮಚ ಮೆಂತ್ಯೆ,