ಬಿ‌ಪಿ‌ (ಅಧಿಕ ರಕ್ತದೊತ್ತಡ) ಕಾಯಿಲೆಗೆ ಭಾರತದ ಖ್ಯಾತ ಆಯುರ್ವೇದ ವೈದೈರಾದ ಡಾಕ್ಟರ್ ಅನಿಶ್ ರವರಿಂದ ಖಚಿತ‌ ಚಿಕಿತ್ಸೆ‌…

ಸಾಮಾನ್ಯವಾಗಿ ಸಿಟ್ಟು ಮಾಡಿಕೊಂಡರೆ ಬಿಪಿ ಏರಿಸಿಕೊಳ್ಳದಿರಿ ಎಂದು ಸಲಹೆ ನೀಡುತ್ತಾರೆ. ಆಂದರೆ ಸಿಟ್ಟಿಗೂ ಬಿಪಿಗೂ (ಅಧಿಕ ರಕ್ತದೊತ್ತಡ) ನೇರವಾದ ನಂಟಿದೆ ಎಂದೇ ಜನರು ತಿಳಿದುಕೊಂಡಿದ್ದಾರೆ. ಇದು ಅರ್ಧ ಸತ್ಯವೇ ಹೊರತು ಪೂರ್ಣಸತ್ಯವಲ್ಲ. ಏಕೆಂದರೆ ಸಿಟ್ಟಿನಲ್ಲಿದ್ದಾಗ ಮೆದುಳಿಗೆ ಹೆಚ್ಚಿನ ರಕ್ತಸಂಚಾರದ ಅಗತ್ಯವಿರುವ ಕಾರಣ ಹೃದಯ ಜೋರಾಗಿ ಹೊಡೆದುಕೊಳ್ಳುವ ಕಾರಣ ಆ ಕ್ಷಣ ರಕ್ತದೊತ್ತಡ ಹೆಚ್ಚುತ್ತದೆ. ಆದರೆ ಅಧಿಕ ರಕ್ತದೊತ್ತಡ ಎಂದರೆ ಸಿಟ್ಟಿಲ್ಲದ ಸಮಯದಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹೃದಯ ರಕ್ತವನ್ನು ನೂಕುತ್ತಿರುವುದು.

ಈ ಸಮಯದಲ್ಲಿ ಸಿಟ್ಟು ಬಂದಾಗ ಇನ್ನೂ ಅಧಿಕವಾದ ಒತ್ತಡವನ್ನು ಹೇರುವ ಕಾರಣ ಬಿಪಿ ಇದ್ದವರು ಸಿಟ್ಟಿಗೇಳಬಾರದು ಎಂದು ವೈದ್ಯರು ಸಲಹೆ ಮಾಡುತ್ತಾರೆ. ಹೆಚ್ಚಿನವರು ಇದನ್ನೇ ಅಪಾರ್ಥ ಕಲ್ಪಿಸಿಕೊಂಡು ಸಿಟ್ಟು ಬಂದರೇ ಬೀಪಿ ಏರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಅಧಿಕ ರಕ್ತದೊತ್ತಡಕ್ಕೆ ಕೆಲವಾರು ಕಾರಣಗಳಿವೆ. ಸ್ಥೂಲಕಾಯ ಅಥವಾ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬು ಮೊದಲ ಕಾರಣ. ಆದರೆ ಸೋಮಾರಿಗಳಾಗಿದ್ದು ತೆಳ್ಳನೆಯ ಶರೀರ ಹೊಂದಿರುವವರೂ ಅಧಿಕ ಬಿಪಿ ಹೊಂದಿರುತ್ತಾರೆ.

ಮೂಲತಹ ಕೇರಳದ ವಂಶ ಪರಂಪರೆಯ ಆಯುರ್ವೇದ ‌ಚಿಕಿತ್ಸಾ‌ ಕುಟುಂಬದಲ್ಲಿ ಜನಿಸಿದ ಆಯುರ್ವೇದ ಖ್ಯಾತ ವೈದ್ಯರಾದ‌ ಡಾಕ್ಟರ್ ಅನಿಶ್ ರವರು‌ ತನ್ನ‌ ತಾತನ ಕಾಲದಿಂದಲೂ ಹೈ‌ ಬಿ‌ ಪಿ‌ ರೋಗಿಗಳಿಗೆ ಚಿಕಿತ್ಸೆಯನ್ನು ಕೊಟ್ಟು ನಿವಾರಣೆ ಮಾಡಿದ್ದಾರೆ

ಇನ್ನು ಡಾಕ್ಟರ್ ಅನಿಶ್‌‌ ರವರು ಕೂಡ ತನ್ನ 18 ವರ್ಷಗಳ ವೃತ್ತಿಜೀವನದಲ್ಲಿ ದೇಶದ ನಾನಾ ಭಾಗದಲ್ಲಿನ ತಮ್ಮ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಹೈ ಬಿ ಪಿ ರೋಗಿಗಳಿಗೆ ಅದ್ಬುತ ಆಯುರ್ವೇದ ಚಿಕಿತ್ಸೆ ಯಿಂದ ನಿವಾರಣೆ ಮಾಡಿದ್ದಾರೆ

ಇವರು ಎಷ್ಟು ಪ್ರಸಿದ್ದಿ ಎಂದರೆ ದೇಶದ ಕೇರಳ ,ದೆಹಲಿ,ಮತ್ತು ಹೊರ ದೇಶದ ಮಲೇಶಿಯ ಈ ರೀತಿ ನಾನಾ ಭಾಗದಲ್ಲಿ ಇವರ ಚಿಕಿತ್ಸಾಲಗಳು‌ ಇದ್ದಾವೆ ನೂರಕ್ಕೆ‌ ನೂರರಷ್ಟು‌ ಚಿಕಿತ್ಸೆಯನ್ನು‌ ನೀಡಿ ಪ್ರಸಿದ್ದಿಯನ್ನು‌ ಪಡೆದುಕೊಂಡಿದ್ದಾರೆ‌. ನೂರಕ್ಕೆ ನೂರು ನಿಮ್ಮ ಬಿಪಿ ಕಾಯಿಲೆ ಯನ್ನು ಗುಣಪಡಿಸುತ್ತಾರೆ.

ಕರ್ನಾಟಕದ ಮಂದಿಗೆ ಖುಷಿ‌ ವಿಷಯ ತಿಂಗಳಿನಲ್ಲಿ ಎರಡು ದಿನ ಡಾಕ್ಟರ್ ಅನಿಶ್‌ ರವರು ಬೆಂಗಳೂರಿನಲ್ಲಿ ದೂರವಣಿ‌ ಸಂಖ್ಯೆ‌-6366011681,ಮೈಸೂರು:-7892336636, ಸಮಯ – ಬೆಳಿಗ್ಗೆ 9 ಘಂಟೆ ಯಿಂದ‌ ಸಂಜೆ 6‌ ಘಂಟೆ ‌ಯಲ್ಲಿ ಈ ನಂಬರ್ ಗೆ ಕರೆ‌ ಮಾಡಿ‌‌ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ.