ಮಂಗಳಮುಖಿಯಾಗಿ ಬಿಗ್ ಬಾಸ್ ಮನೆ ಸೇರಿದ ಆಡಮ್ ಪಾಶ ಸಂಭಾವನೆ ಎಷ್ಟು ಗೊತ್ತಾ?

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡದ ಅತ್ಯಂತ ದೊಡ್ಡ ಹಾಗೂ ದುಬಾರಿ ಕಾರ್ಯಕ್ರಮ ಸೀಸನ್ 6 ಶುರುವಾಗಿದ್ದು ಮನೆಯೊಳಗೆ ಈಗಾಗಲೇ 18 ಮಂದಿ ಪ್ರವೇಶ ಪಡೆದಿದ್ದಾರೆ.

15 ಜನರ ಪೈಕಿ ಆಡಮ್ ಪಾಷಾ ಕೂಡ ಒಬ್ಬರು ಇದೇ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿಗೆ ಬಿಗ್ ಬಾಸ್ ಅವಕಾಶ ಕೊಟ್ಟಿದ್ದು ಇಂಗ್ಲೀಷ್ ಕನ್ನಡ ಮಿಶ್ರಿತ ಮಾತಿನಿಂದ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ಇನ್ನು ಪಾಷಾ ಅವರು ಬಿಗ್ ಬಾಸ್ ನ ಹಾಟ್ ಟಾಪಿಕ್ ಎನಿಸಿಕೊಂಡಿದ್ದಾರೆ ಹಾಗೆ ಹಾಡ್ ಪಾಷಾ ಬಿಗ್ ಬಾಸ್ ಮನೆಗೆ ಹೋಗಿರುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ.!

ಬಿಗ್ ಬಾಸ್ ಮನೆಗೆ ಹೋಗಲು 40 ಸಾವಿರ ಸಂಭಾವನೆ ಪಡೆದಿದ್ದಾರೆ ಇದು ಪೂರ್ತಿ ಬಿಗ್ ಬಾಸ್ ಶೋಗೆ ಅಲ್ಲ, ಪ್ರತಿವಾರ ಆಡಮ್ ಪಾಶಾಗೆ 40 ಸಾವಿರ ರೂಪಾಯಿ ಕೊಡಲಾಗುತ್ತದೆ.ಜನಸಾಮಾನ್ಯರಿಗೆ ವಾರಕ್ಕೆ 40 ಸಾವಿರ ಸಂಭಾವನೆ ಆದರೆ ಸೆಲೆಬ್ರಿಟಿಗಳಿಗೆ ವಾರಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಭಾವನೆ ನೀಡಲಾಗುತ್ತದೆ.

ಇನ್ನೂ ಆಡಮ್ ಪಾಷಾ ಅವರು ಈ ವಾರ ನಾಮಿನೇಟ್ ಆಗಿದ್ದಾರೆ ಈ ವಾರ ಹೊರಗೆ ಬರ್ತಾರ ಅಥವಾ ಇನ್ನೂ ಕೆಲವು ವಾರ ಇದ್ದು ಇನ್ನಷ್ಟು ಸಂಭಾವನೆ ಪಡೆದುಕೊಳ್ಳುತ್ತಾರಾ ಅನ್ನುವುದನ್ನ ಕಾದು ನೋಡಬೇಕು.ಇನ್ನು ಈ ವಾರ ಇವರು ಎಲಿಮಿನೇಟ್ ಹಾಗಬೇಕಾ ಅಥವಾ ಬೇಡವ ಎನ್ನುವುದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.