ದೇಹದ ಬೊಜ್ಜುಗೆ ಡಾಕ್ಟರ್ ದಾಮೋದರ ರವರಿಂದ ಕಡಿಮೆ ಬೆಲೆಯಲ್ಲಿ ನೂರಕ್ಕೆ ನೂರು ಶಾಶ್ವತ ಚಿಕಿತ್ಸೆ…

ಈ ಜಗತ್ತಿನಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚಿನ ಜನರಿಗೆ ಕಾಡುವ ತೊಂದರೆ ಎಂದರೆ ಹೊಟ್ಟೆಯ ಬೊಜ್ಜು. ಇದು ನಿಮ್ಮ ಶರೀರದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಮಾರಕ! ಹೊಟ್ಟೆಯನ್ನು ಮುಂದೆ ದಬ್ಬಿರುವ ಈ ಕೊಬ್ಬು ಮಧುಮೇಹ, ಹೃದಯಸಂಬಂಧಿ ರೋಗಗಳು, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಲ್ಲುದು. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಆರೋಗ್ಯದ ದೃಷ್ಟಿಯಿಂದ ಅನಿವರ್ಯವೂ ಹೌದು. ಆದರೆ ಈ ಕೊಬ್ಬನ್ನು ನಿವಾರಿಸುವುದು ಅಷ್ಟು ಸುಲಭವಲ್ಲ.

ಏಕೆಂದರೆ ನಮ್ಮ ದೇಹ ಕೊಬ್ಬು ಸಂಗ್ರಹಿಸಿಡುವಲ್ಲಿ ಸೊಂಟದ ಸುತ್ತಳತೆಯನ್ನು ಬಳಸುತ್ತದಾದರೂ ಬಳಕೆಯಲ್ಲಿ ಮಾತ್ರ ಕಟ್ಟ ಕಡೆಗೆ ಬಳಸುತ್ತದೆ. ಅಂದರೆ ನಮ್ಮ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಮೊದಲು ಇತರ ಭಾಗದ ಕೊಬ್ಬುಗಳೆಲ್ಲಾ ಕರಗಿದ ಬಳಿಕವೇ ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ನಡುವೆ ನಾಲಿಗೆ ಚಪಲ ತಾಳಲಾರದೇ ಏನಾದರೂ ತಿಂದಾಕ್ಷಣ ಕರಗಿದ್ದ ಕೊಬ್ಬನ್ನು ಮತ್ತೆ ದೇಹ ತುಂಬಿಸಿಬಿಡುತ್ತದೆ. ಇದೇ ಹೊಟ್ಟೆಯ ಕೊಬ್ಬು ಕರಗದಿರಲಿಕ್ಕೆ ಮುಖ್ಯ ಕಾರಣ.

ಬೊಜ್ಜು ‌ದೇಹದಲ್ಲಿ‌ ಇರುವುದರಿಂದ ನಿಮಗೆ ‌ನಾನಾ‌ ಕಾಯಿಲೆಗಳು‌ ಬರುತ್ತವೆ…

ಬೊಜ್ಜಿನಿಂದ ಹೃದಯಾಘಾತ, ರಕ್ತ ಕಟ್ಟಿ ಹೃದಯ ಸ್ಥಂಭನ, ಬೊಜ್ಜು ಹೊಂದಿರುವವರಲ್ಲಿ ಸುಮಾರು 11% ನಷ್ಟು ಪುರುಷರಲ್ಲಿ ಮತ್ತು 14% ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳಿಗೆ ಈ ಬೊಜ್ಜು ಕಾರಣವಾಗುತ್ತದೆ.

ಬೊಜ್ಜಿನಿಂದ ಚರ್ಮ ಸಂಬಂಧಿತ ಸಮಸ್ಯೆಗಳು…

*ಬೊಜ್ಜಿನಿಂದ ನಾನ ಚರ್ಮ ಸಂಭಂದಿತ ಕಾಯಿಲೆಗಳು ಬರುತ್ತವೆ

*ಮಧುಮೇಹ (ಸಕ್ಕರೆ‌‌ ಕಾಯಿಲೆ) ಸಮೀಕ್ಷೆ ಪ್ರಕಾರ ಅತಿ ಹೆಚ್ಚು ‌ಮಧುಮೇಹ ಬರುವುದು ಬೊಜ್ಜು‌‌ ಇರುವ ಜನರಿಗೆ.

*ಬಂಜೆತನಕ್ಕೆಕಾರಣ – ಪ್ರಮು ಖವಾಗಿ ಬೊಜ್ಜು ಬಂಜೆತನಕ್ಕೆ ಕಾರಣವಾಗುತ್ತದೆ

*ಇನ್ನು ಸಂದಿವಾತ,ಮೈ ನೋವು, ಕ್ಯಾನ್ಸರ್ ನಂತಹ ಬಹು‌ ದೊಡ್ಡ ಕಾಯಿಲೆಗಳಿಗು ದೇಹದ ‌ಬೊಜ್ಜು ಕಾರಣವಾಗುತ್ತಡ

ಆಯುರ್ವೇದದ ಖ್ಯಾತ‌ ವೈದ್ಯರಾದ ಡಾಕ್ಟರ್ ದಾಮೋದರ್ ರವರಿಂದ ‌ಬೊಜ್ಜು ಕಾಯಿಲೆಗೆ ನೂರಕ್ಕೆ ನೂರರಷ್ಟು‌ ಶಾಶ್ವತ ಚಿಕಿತ್ಸೆ…

ಇಷ್ಟೆಲ್ಲ ಕಾಯಿಲೆಗಳಿಗೆ ಪ್ರಮುಖವಾದ ಬೊಜ್ಜು ಕಾಯಿಲೆ ಗೆ ಆಯುರ್ವೇದ ದ ಖ್ಯಾತ ವೈದ್ಯರಾದ ಡಾಕ್ಟರ್ ದಾಮೋದರ ರವರು ಶಾಶ್ವತ ಚಿಕಿತ್ಸೆ ಯನ್ನು ನೀಡಿ ಸುಮಾರು ಮಂದಿಯನ್ನು ಗುಣಪಡಿಸಿದ್ದಾರೆ
ದೂರವಾಣಿ:-6366011681, ಸ್ಥಳ – ಬೆಂಗಳೂರು, ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ…