ಸಂತಾನ ಭಾಗ್ಯ ಇಲ್ಲದೆ ಕೊರಗುವ ಮಂದಿಗೆ ಕೇರಳದ ನಾಲ್ಕು ತಲೆಮಾರಿನ ‌ಪಾರಂಪರಿಕ ವೈದ್ಯರು ಡಾಕ್ಟರ್‌‌ ಅನಿಶ್‌..ಮಕ್ಕಳಿಲ್ಲದ ದಂಪತಿಗೆ ಇವರ ಔಷದಿ ರಾಮಬಾಣ..!

ತಮ್ಮ ತಮ್ಮ ದಾಪಂತ್ಯ ಜೀವನ ಚೆನ್ನಾಗಿರಬೇಕೆಂದರೆ ಆ ದಂಪತಿಗಳಿಗೆ ಮಕ್ಕಳಾದರೆ ಆ ಸಂಸಾರ ಆನಂದ ಸಾಗರವಾಗಿರುತ್ತದೆ. ಮದುವೆಯಾದ ಒಂದರಿಂದ ಎರಡು ವರ್ಷದಲ್ಲಿ ಪ್ರತಿಯೊಬ್ಬರು ಮಕ್ಕಳನ್ನು ಪಡೆಯುವ ಹಂಬಲ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ಬಂಜೆತನ ಎಷ್ಟೋ ಜನರನ್ನು ಕಾಡುತ್ತಿದೆ. ಹೀಗೆ ಸಂತಾನ ಸಮಸ್ಯೆಯಿಂದ ನಳಲುವವರ ಬಾಳಲ್ಲಿ ಬೆಳಕಾಗಿದ್ದಾರೆ ಇಲ್ಲೋರ್ವ ಆಯುರ್ವೇದ ವೈದ್ಯರು

ಸ್ತ್ರೀ ಅಥವಾ ಪುರುಷರ ಸಮಸ್ಯೆಗಳಿಂದ ಅಥವಾ ಹಲವು ಕಾರಣಗಳಿಂದ ಕೆಲ ದಂಪತಿಗಳಿಗೆ ಮಕ್ಕಳ ಭಾಗ್ಯ ದೊರೆತಿರುವುದಿಲ್ಲ. ಆ ರೀತಿಯ ದಂಪತಿಗಳು ಅಲೆಯದ ಆಸ್ಫತ್ರೆಗಳಿರುವುದಿಲ್ಲ. ಹೀಗೆ ಮಕ್ಕಳಿಲ್ಲ ಎಂಬ ಕೊರಗುತ್ತಿರುವ ದಂಪತಿಗಳಿಗೆ ತನ್ನ ಅದ್ಬುತ ಚಿಕಿತ್ಸೆಯಿಂದ ಸಂತಾನ ಭಾಗ್ಯ ಕಲ್ಪಿಸುವ ಕಾರ್ಯವನ್ನು ಡಾಕ್ಟರ್ ಅನಿಶ್ ರವರು‌ ಮಾಡುತ್ತಿದ್ದಾರೆ

ಅನಿಶ್ ಅವರು ಮಕ್ಕಳಿಲ್ಲದ ಹಲವಾರು ದಂಪತಿಗಳಿಗೆ ಮಕ್ಕಳನ್ನು ಕರುಣಿಸುವಲ್ಲಿ ಪ್ರಸಿದ್ಧರು.ಇವರು ಕೇರಳದ ನಾಲ್ಕು ತಲೆ ಮಾರಿನ ಪಾರಂಪರಿಕ ವೈದ್ಯರು. ಹೀಗಾಗಿ ವಿನೂತನ ಮಾದರಿಯ ವೇದ-ವೈದ್ಯ ಚಿಕಿತ್ಸೆಯ ಮೂಲಕ ಎಲ್ಲಾ ಸಮಸ್ಯೆ ದೂರ ಮಾಡಿ ಚಿಕಿತ್ಸೆ ನೀಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಗಿಡ ಮೂಲಿಕಾ ಸಸ್ಯಗಳನ್ನು ಗುರುತಿಸಿ ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುತ್ತಾರೆ. ವಿವಿಧ ಗಿಡಮೂಲಿಕೆಗಳ ಕುರಿತು ಅವರೇ ಒಂದು ಜ್ಞಾನ ಭಂಡಾರವೆನಿಸಿದ್ದಾರೆ. ಸ್ತ್ರೀಯರ ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡುವ ಇವರು, ಋತುಮತಿಯಾದ ನಂತರದ ಸಮಸ್ಯೆಗಳಿಗೂ ಪರಿಹಾರ ತಿಳಿಸುತ್ತಾರೆ.ಈ ಆಯುರ್ವೇದ ವೈದ್ಯಕೀಯದ ಮೂಲಕ ಸಂತಾನ ಭಾಗ್ಯ ಪಡೆಯುವಂತೆ ಮಾಡಿದ್ದಾರೆ. . ಆ ಬಳಿಕ ಗಿಡ, ಬಳ್ಳಿ, ಬೇರು ನಾರು, ಸೊಪ್ಪುಗಳನ್ನೊಳಗೊಂಡ ಚಿಕಿತ್ಸೆ ಶುರುವಾಗುತ್ತೆ. ಔಷಧಿಗಿಂತ ಮೂರು ಪಟ್ಟು ಹೆಚ್ಚು ಪಥ್ಯ ಕಡ್ಡಾಯ. ಇಷ್ಟು ಮಾಡಿದರೆ ಮಗು ಸಂಸಾರಕ್ಕೆ ಬಂತು ಎಂದೇ ಅರ್ಥ ಎನ್ನುತ್ತಾರೆ ಅವರು.ಸ್ತ್ರೀಯರ ಸಮಸ್ಯೆಯಾದರೆ 3 ತಿಂಗಳು, ಪುರುಷರ ಸಮಸ್ಯೆಯಾದರೆ 11 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎನ್ನುವ ಡಾಕ್ಟರ್ ಅನಿಶ್ ರವರು‌ ಮದುವೆಯಾಗಿ ಬಹು‌ ಕಾಲ ಮಕ್ಕಳಾಗದೇ ಇರುವವರಿಗೂ ಈ ಚಿಕಿತ್ಸೆ ಫಲ ನೀಡಿದೆ ಎನ್ನುತ್ತಾರೆ. ಮೊದಲ ಮಗುವಿಗೆ ಮಾತ್ರವೇ ಈ ಚಿಕಿತ್ಸೆ, ಆದರೆ ಎರಡನೇ ಮಗುವಿಗೆ ಈ ಚಿಕಿತ್ಸೆ ಅಗತ್ಯವಿರುವುದಿಲ್ಲ. ದೇವರ ಕೆಲಸವೆಂದು ಚಿಕಿತ್ಸೆ ನೀಡುತ್ತಾರೆ. ಕರ್ಮಫಲ ನೀಡುವುದು ದೇವರಿಗೆ ಬಿಟ್ಟದ್ದು ಎಂದು ಎನ್ನುವುದು ಡಾಕ್ಟರ್ ಅನಿಶ್ ‌ ಅವರ ಅಭಿಪ್ರಾಯವಾಗಿದೆ. ಔಷಧಿಗಾಗಿ ಸಾಕಷ್ಟು ಔಷಧಿ ಗಿಡಗಳಿವೆ. ಮತ್ತಷ್ಟು ಬೇಕಾದರೆ ಕಾಡಿನ ಕಡೆಗೆ ನಡೆಯುತ್ತಾರೆ.

ಡಾಕ್ಟರ್ ಅನಿಶ್ ಸಂಪರ್ಕಿಸಲು ದೂರವಾಣಿ-6366011681, ಸ್ಥಳ-ಬೆಂಗಳೂರು, ದೂರವಾಣಿ -7892336636 ಸ್ಥಳ;- ಮೈಸೂರು. ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ