ಹುಳುಕು ಮತ್ತು‌ ಹಳದಿ ಹಲ್ಲುಗಳಿಗೆ ಇಲ್ಲಿದೆ ನೋಡಿ‌ ಆಯುರ್ವೇದ ಚೂರ್ಣದಿಂದ ಶಾಶ್ವತ ಪರಿಹಾರ…

ಪ್ರಚಲಿತ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಹಲ್ಲಗಳ ಆರೋಗ್ಯದ ಬಗ್ಗೆ ಜವಾಬ್ದಾರಿ ವಹಿಸುವುದನ್ನು ನಾವು ಸುಲಭವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಅವುಗಳು ನಮ್ಮ ದೇಹದ ಅವಿಭಾಜ್ಯ ಅಂಗಗಳಾಗಿದ್ದು, ಜೀರ್ಣ ಕ್ರಿಯೆ ಸುಗಮವಾಗಿ ನಡೆಯಲು ಅವು ಅತ್ಯಗತ್ಯ.

ಆದರೆ ಈಗಿನ ಆಧುನಿಕ ಪೇಸ್ಟ್ಗಳು, ಮೇಲೆ ಬಾಯಿಯನ್ನು ಸ್ವಚ್ಛವಾಗಿರಿಸಿದಂತೆ ಕಂಡರೂ ನಮಗೆ ಕಾಣದೇ ಇರುವಂತಹ ರೋಗಾಣುಗಳಿಗೆ ಸ್ಥಳಾವಕಾಶ ಮಾಡಿಕೊಡುತ್ತದೆ. ನಮ್ಮ ಪೂರ್ವಜರು/ ಆಚಾರ್ಯರು ನಮ್ಮ ಹಲ್ಲುಗಳ ಆರೋಗ್ಯ,ಹೊಳಪು, ಗಟ್ಟಿತನ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಂತಹ ಒಂದು ಔಷಧವನ್ನು ಹಿಂದೆಯೇ ತಯಾರಿಸಿದ್ದಾರೆ.

ಇದನ್ನು ಔಷದಿ ಎನ್ನುವುದಕ್ಕಿಂತ ನಮ್ಮ ದಿನಚರಿಯ ಒಂದು ಅವಿಭಾಜ್ಯ ಅಂಗವಾಗಿ ಪ್ರತಿ ದಿನ, ಸರಿಯಾದ ಕ್ರಮದಲ್ಲಿ ಬಳಸಿದಲ್ಲಿ, ಹಲ್ಲುಗಳ ಜೊತೆಗೆ ಪೂರ್ಣ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಬಾಯಿಯ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳುವುದುರಿಂದ ನಮ್ಮ ಜೀರ್ಣ ಕ್ರಿಯೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಆದರೆ ಈಗಿನ ಪೇಸ್ಟ್ ಗಳನ್ನು ಅತಿಯಾದ ರಾಸಾಯನಿಕಗಳನ್ನು ಬಳಸಿ ತಯಾರಿಸಿರುತ್ತಾರೆ. ಇದರಿಂದ ಮೇಲ್ನೋಟಕ್ಕೆ ಹಿತವೆನಿಸಿದರೂ, ನಮಗೆ ಕಾಣದೇ ಅಡ್ಡಪರಿಣಾಮಗಳೇ ಹೆಚ್ಚು. ಪೇಸ್ಟ್ಗಳು ಬಣ್ಣ ಬರಲು ಪ್ರಾಣಿಗಳ ಮೂಳೆ ಮತ್ತು ಅತಿಯಾದ ರಾಸಾಯನಿಕಗಳನ್ನು ಬಳಸಿ ತಯಾರಿಸಿರುತ್ತಾರೆ. ಇದರಿಂದ ಮಡಿವಂತಿಕೆಯನ್ನು ಬಯಸುವವರು ಕೂಡ, ತಮಗೆ ತಿಳಿಯದೇ ಪ್ರಾಣಿ ಮಾಂಸದ ಸಂಪರ್ಕದಲ್ಲಿರುತ್ತಾರೆ.

ಆದರೆ ಆಯುರ್ವೇದದಲ್ಲಿ ಸಂಪೂರ್ಣ ಗಿಡ-ಮೂಲಕೆಗಳಿಂದ , ಆಯುರ್ವೇದ ಆಚಾರ್ಯರ ಸಂಹಿತಗಳಲ್ಲಿ ರಚಿಸಿರುವ, ಸೂತ್ರಗಳನ್ನು ಬಳಸಿ ಮಾಡಿದಂತಹ ಹಲ್ಲಿನ ಪುಡಿಗಳನ್ನು ಬಳಸುವುದು ಅತ್ಯವಶ್ಯಕವಾಗಿದೆ. ಹೀಗೆ ಬಳಸುವುದರಿಂದ ಬಾಯಿಯ ಆರೋಗ್ಯದ ಜೊತೆಗೆ ಜೀರ್ಣಾಂಗ ವ್ಯೂಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಹಲ್ಲಿನ ಪುಡಿಯ ಸೂತ್ರಕ್ಕೆ ಆಚಾರ್ಯರು ಕೊಟ್ಟಿರುವ ಹೆಸರು ದಂತ ಧವನ. ಇದನ್ನು ತ್ರಿಫಲ (ನೆಲ್ಲಿಕಾಯಿ, ವಿಭಿತಕಿ, ಹರಿತಕಿ), ಬಕುಲ ಹೀಗೆ ಹಲವಾರು ಗಿಡಮೂಲಿಕೆಗಳಿಂದ ತಯಾರಿಸಬೇಕು‌. ಈ ದಂತದ ವನವನ್ನು ಬಳಸಿದಲ್ಲಿ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ದಂತದವನವನ್ನು ಆಗ ತಾನೆ ತಯಾರಿಸಿ ಕಳಿಸಿಕೊಡಲಾಗುವುದು. ಇವುಗಳಿಗೆ ಬೇರೆಯ ಪೇಸ್ಟ್ಗಳ ತರಹ ಪ್ರಿಸರ್ವೆ ತಿಸ್ ಗಳನ್ನು ಬಳಸಿರುವುದಿಲ್ಲ. ಅಪ್ಪಟ ಭಾರತೀಯ ವೈದ್ಯಪದ್ಧತಿಯ ಶೈಲಿಯಲ್ಲಿ ಇದನ್ನು ತಯಾರಿಸಲಾಗುವುದು

ಈ ರೀತಿಯ ತುಂಬ ಅಪರೂಪದ ಹಲ್ಲಿನ ಪುಡಿಗೆ ವಂಶ ಪರಂಪರೆಯ ಆಯುರ್ವೇದ ಪಂಡಿತ ರಾದ ವೈದ್ಯ ನಾರಾಯಣರವರನ್ನು ಸಂಪರ್ಕಿಸಿ. ದೂರವಾಣಿ – 7892336636. ಶೇರ್ ಮಾಡುವ ಮೂಲಕ ಬೇರೆಯವರಿಗು ತಲುಪಿಸಿ