ಇಲ್ಲಿದೆ ಹಲ್ಲಿಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸುವ ಅತೀ ಸುಲಭ ವಿಧಾನಗಳು..!

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹಲ್ಲಿಗಳು ಇದ್ದೇ ಇರುತ್ತವೆ. ಕೆಲ ಹೆಣ್ಣು ಮಕ್ಕಳಂತೂ ಗೋಡೆಯ ಮೇಲೆ ಬರುವ ಹಲ್ಲಿ ನೋಡಿದ ತಕ್ಷಣ ಭಯದಿಂದ ಮಾರುದ್ದ ದೂರ ಓಡಿಹೋಗುತ್ತಾರೆ. ಹಾಗಾಗಿ ಹಲ್ಲಿಗಳನ್ನು ಓಡಿಸಲು ಏನೇ ತಂತ್ರ ಮಾಡಿದರೂ ಅದು ಫಲಿಸುವುದು ಕಷ್ಟ. ತಕ್ಷಣಕ್ಕೆ ಹೋದರೂ ಮರುದಿನ ಮನೆಯ ಯಾವುದೋ ಒಂದು ಮೂಲೆಯಲ್ಲಿ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹಲ್ಲಿಗಳು ಮನೆಯ ಮೇಲ್ಛಾವಣಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಅಡುಗೆಯಲ್ಲಿ ಆದರೂ ಬೀಳಬಹುದು, ಇಲ್ಲವೇ ಮೈಮೇಲೆ ಆದರೂ ಬೀಳಬಹುದು. ಎಷ್ಟೇ ಶತ

ಹೊಸ ಟ್ರೆಂಡ್ ಸೃಷ್ಟಿಸಿದ ನಟಿಮಣಿಯರು, ರಾಜಕಾರಣಿಯರ ಸೀರೆಯುಟ್ಟಿರುವ ಫೋಟೋಗಳು ಸಖತ್ ವೈರಲ್.!ಈ ಫೋಟೋಸ್ ನೋಡಿ…

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಷಯಾಗಲು ಕೆಲವೇ ಸಮಯದಲ್ಲಿ ಟ್ರೆಂಡ್ ಆಗಿ ಬಿಡುತ್ತದೆ. ಹಾಗೆಯೇ ಟ್ವಿಟ್ಟರ್ ನಲ್ಲಿ ಕೆಲವೊಂದು ಹ್ಯಾಶ್ ಟ್ಯಾಗ್ ಗಳು ವಿಚಿತ್ರವಾಗಿದ್ದು, ಟ್ರೆಂಡ್ ನ್ನೇ ಸೃಷ್ಟಿ ಮಾಡಿಬಿಡುತ್ತವೆ. hopping at the chance of some validation in the excuse of #SareeTwitter pic.twitter.com/6j63QkBJAs— Ujjwala (@UjjwalaBassi) 15 July 2019 ಅದರಂತೆ ಈಗ ಟ್ವಿಟ್ಟರ್ ಜಾಲತಾಣದಲ್ಲಿ ಟ್ರೆಂಡ್ ಒಂದು ಸೃಷ್ಟಿಯಾಗಿದ್ದು ಭಾನುವಾರದಿಂದ ಸ್ಯಾರಿ ಟ್ವಿಟ್ಟರ್ ಎಂಬ

ದೇವರಿಲ್ಲ ಎನ್ನುತ್ತಿದ್ದ ಖ್ಯಾತ ವೈದ್ಯನೊಬ್ಬ ಆ ಒಂದು ಘಟನೆಯ ನಂತರ ಆಪರೇಷನ್ ಥಿಯೇಟರ್ನಲ್ಲೇ ದೇವರ ಫೋಟೋ ಹಾಕಿಕೊಂಡ!ದೇವರು ಇಲ್ಲ ಎನ್ನುವವರು ಇದನ್ನು ನೋಡಿ…

ಮುಂಬೈನಲ್ಲಿ ಒಬ್ಬ ಖ್ಯಾತ ವೈದ್ಯರಿದ್ದರು. ಅವರಿಗೆ 75 ವರ್ಷಗಳು. ತಮ್ಮ ವೃತ್ತಿಜೀವನದಲ್ಲಿ ಅನೇಕ ಥರದ ರೋಗಿಗಳನ್ನು ನೋಡಿದವರು, ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದವರು. ಆದರೆ ಅವರು ನಾಸ್ತಿಕರು. ದೇವರಲ್ಲಿ ನಂಬಿಕೆ ಇರಲಿಲ್ಲ. ತಮ್ಮ ಕಾಯಕದಲ್ಲಿ ನಿಷ್ಠೆ ಶ್ರದ್ಧೆ ಹೊ೦ದಿ ಬದುಕುತ್ತಿದ್ದರು. ಅವರಿಗೆ ದೇವರಿಗಿಂತ ಪ್ರಯತ್ನದಲ್ಲಿ ನಂಬಿಕೆ ಹೆಚ್ಚು. ಆತ ದೊಡ್ಡ ಡಾಕ್ಟರ್. ಆತನ ಕೈ ಕೆಳಗೆ ನೂರಾರು ಜನ ವೈದ್ಯರು ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಹಳ್ಳಿಯಿಂದ ಬಡ ದಂಪತಿಗಳು ತಮ್ಮ ಮಗುವನ್ನು ಆ

ಪೇಪರ್ ಕಪ್ ನಲ್ಲಿ ಟೀ, ಕಾಫಿ ಕುಡಿಯೋ ಮುಂಚೆ ಈ ಶಾಕಿಂಗ್ ಸುದ್ದಿ ನೋಡಿ.!

ಈಗಂತೂ ಅನೇಕರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ, ಟೀ ಕುಡಿಯದೆ ದಿನ ಆರಂಭವಾಗುವುದೇ ಇಲ್ಲ. ಕೆಲವರು ಪದೇ ಪದೇ ಟೀ, ಕಾಫಿ ಕುಡಿಯುತ್ತಿದ್ದರೆ ಇನ್ನೂ ಕೆಲವರು ಟೆನ್ಶನ್ ನಿಂದ ರಿಲ್ಯಾಕ್ಸ್ ಆಗಲು ಟೀ, ಕಾಫಿ ಕುಡಿಯುತ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ನಾವು ಸ್ಟೀಲ್ ಗ್ಲಾಸ್ ನ್ನು ಬಳಸಿದ್ರೆ, ಹೊರಗಡೆ ಹೋದಾಗ ಪ್ಲಾಸ್ಟಿಕ್ ಗ್ಲಾಸ್ ಹಾಗೂ ಪೇಪರ್ ಕಪ್ ನಲ್ಲಿ ಕುಡಿಯುತ್ತೇವೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ಗೊತ್ತಾ? ನಾವು ಹೊರಗಡೆ

ಅಪಘಾತ ಮಾಡಿದವರೇ ಕೊಡ್ಬೇಕು ಸಂತ್ರಸ್ತರಿಗೆ ಪರಿಹಾರ!2019ರ ಈ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಯಾವುದಕ್ಕೆ ಎಷ್ಟು ದಂಡ ಗೊತ್ತಾ.?

ರಸ್ತೆ ಸುರಕ್ಷತೆಗೆ ಆದ್ಯತೆ ಕೊಡುವ ಉದ್ದೇಶದಿಂದ ೨೦೧೯ರ ಮೋಟಾರು ವಾಹನ ವಿಧೇಯಕವನ್ನು ಮಂಡಿಸಿದೆ. ಈ ವಿಧೇಯಕದಂತೆ ಆಕ್ಸಿಡೆಂಟ್ ಮಾಡಿದವರೇ ಸಂತ್ರಸ್ತರಿಗೆ ಪರಿಹಾರ ಕೊಡಬೇಕಾಗಿದೆ. 2019ರ ಮೋಟಾರು ವಿಧೇಯಕದ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಬಾರೀ ದಾಂಡ ವಿಧಿಸಲಾಗುವುದು ಎಂದು ವಿಧೇಯಕದಲ್ಲಿ ಹೇಳಲಾಗಿದೆ. ಇದರ ಜೊತೆಗೆ ರಸ್ತೆ ಅಪಘಾತಗಳಲ್ಲಿ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು ಹಾಗೂ ಗಾಯಗೊಂಡವರ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ಪೊಲೀಸ್ ವಿಚಾರಣೆ ಕಿರಿಕಿರಿಯಿಂದ ವಿನಾಯಿತಿ ನೀಡುವುದು

ಬೆಂಗಳೂರಿನಲ್ಲಿ ಪೈಲಟ್ ಪತಿಯನ್ನು ಕಳೆದುಕೊಂಡಿದ್ದ ಪತ್ನಿ ಈಗ ಮಾಡುತ್ತಿರುವುದೇನು ಗೊತ್ತಾ?ಈಕೆಯ ಧೈರ್ಯಕ್ಕೆ ಮೆಚ್ಚಲೇಬೇಕು!

ಬೆಂಗಳೂರಿನ HAL ವಿಮಾನ ನಿಲ್ದಾಣದಿಂದ ಫೆಬ್ರವರಿ ಒಂದರಂದು ಪರೀಕ್ಷಾರ್ಥ ಮಿರಾಜ್ ೨೦೦೦ ಫೈಟರ್ ಜೆಟ್ ಟೇಕ್ ಆಫ್ ಮಾಡುತ್ತಿದ್ದಾಗ ಪತನಗೊಂಡಿತ್ತು.ಈ ಘಟನೆಯಲ್ಲಿ ಸ್ಕ್ವಾಡ್ರನ್ ನಾಯಕರಾದ ೩೩ ವರ್ಷದ ಸಮೀರ್ ಅಬ್ರಾಲ್ ಮತ್ತು ೩೧ ವರ್ಷದ ಸಿದ್ದಾರ್ಥ್ ನೇಗಿ ಮೃತಪಟ್ಟಿದ್ದರು. ಈ ಘಟನೆ ಆದ ಬಳಿಕ ಸಮೀರ್ ಅಬ್ರಾಲ್ ಪತ್ನಿ ತಮ್ಮ ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಗರೀಮಾ ಅವರು “ಎಚ್ಚರಿಕೆಯ ನಡುವೆಯೂ ಹಳೆಯ ಯುದ್ಧ ವಿಮಾನಗಳನ್ನು ಏಕೆ ಬಳಸಲಾಗುತ್ತದೆ. ಕೆಟ್ಟ ವ್ಯವಸ್ಥೆಗೆ

ಫೋಟೋಶೂಟ್ ಮಾಡಿಸಿಕೊಂಡ ತುಂಬು ಗರ್ಭಿಣಿಯಾಗಿರುವ ಕುಲವಧು ಸೀರಿಯಲ್ ನ ನಟಿ ವಚಾನಾ..ಈ ಫೋಟೋಸ್ ನೋಡಿ…

ಇತ್ತೀಚಿಗೆ ಗರ್ಭಿಣಿ ಆದವರು ಫೋಟೋಶೂಟ್ ಮಾಡಿಸುವ ಟ್ರೆಂಡ್ ಶುರುವಾಗಿದ್ದು, ಸಿನಿಮಾ ಸೇರಿದಂತೆ ಕಿರುತೆರೆ ನಟಿಯರು ಕೂಡ ತಾವು ತುಂಬು ಗರ್ಭಿಣಿಯಾಗಿರುವ ಫೋಟೋಗಳನ್ನು ತೆಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಹುಭಾಷಾ ನಟಿ ಸಮೀರಾ ರೆಡ್ಡಿ ಅಂಡರ್ ವಾಟರ್ ಫೋಟೋ ಶೂಟ್ ಮಾಡಿಸಿ ಟ್ರೋಲ್ ಆಗಿದ್ದರು. View this post on Instagram

ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಪ್ರಶ್ನೆ ಕೇಳಿದಾಗ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತಾ.?ಇದರ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು.!

ಕಿರಿಕ್ ಪಾರ್ಟಿಯ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಈಗ ತೆಲಗು ಚಿತ್ರರಂಗದಲ್ಲಿ ಸದ್ಯಕ್ಕೆ ಅತ್ಯಂತ ಬ್ಯುಸಿಯಾಗಿರುವ ನಟಿ. ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಇದೇ ತಿಂಗಳ ೨೬ಕ್ಕೆ ರಿಲೀಸ್ ಆಗಲಿದೆ. ಹಾಗಾಗಿ ಚಿತ್ರತಂಡ ಬೆಂಗಳೂರಿಗೆ ಪ್ರಚಾರದ ಸಲುವಾಗಿ ಬಂದಿದ್ದು ಚಿತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸುದ್ದಿಗಾರರ

ಕಾಳಿ ಮಾತಾ ಭಕ್ತರಾಗಿದ್ದ ರಾಮಕೃಷ್ಣ ಪರಮಹಂಸರಿಗೆ ಕ್ಯಾನ್ಸರ್ ಬರಲು ಕಾರಣವೇನು ಗೊತ್ತೇ.!?

ಭಾರತ ಕಂಡ ಮಹಾನ್ ಸಂತ, ಆಧ್ಯಾತ್ಮಿಕ ಗುರುಗಳು ರಾಮಕೃಷ್ಣ ಪರಮಹಂಸರು. ಸ್ವಾಮಿ ವಿವೇಕಾನಂದರಂತಹ ಮಹಾನ್ ಸನ್ಯಾಸಿಯು ನಮಗೆ ಸಿಗಲು ಕಾರಣರಾದವರು.ಅವರು ಸಾವಿರ 1886 ರಲ್ಲಿ ತಮ್ಮ ದೇಹ ತ್ಯಾಗವನ್ನು ಮಾಡುತ್ತಾರೆ. ಅವರು ಕ್ಯಾನ್ಸರ್ ನಿಂದ ನರಳಿ ಜೀವ ಬಿಟ್ಟಿದ್ದು ಎಲ್ಲರಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ತಾನು ಸಾಕ್ಷಾತ್ ರಾಮ ಮತ್ತು ಕೃಷ್ಣನ ಅವತಾರ ಎಂದು ಸ್ವತಹ ರಾಮಕೃಷ್ಣ ಪರಮಹಂಸರ ತಮ್ಮ ಕೊನೆಗಾಲದಲ್ಲಿ ಸ್ವಾಮಿ ವಿವೇಕಾನಂದರಿಗೆ ಹೇಳುತ್ತಾರೆ. ದೇವರ ಅವತಾರವಾದ ವರಿಗೆ

149ವರ್ಷದ ನಂತ್ರ ಬಂದಿದೆ, ಜುಲೈ 12ರಂದು ಸಂಭವಿಸುತ್ತಿದೆ ವಿಶೇಷ ಚಂದ್ರಗ್ರಹಣ!ಈ ರಾಶಿಗಳಿಗೆ ಕಾಡಲಿದೆ ಗ್ರಹಣ ದೋಷ…

ಜುಲೈ 16 ಮಂಗಳವಾರದಂದು 2019ನೇ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಗ್ರಹಣದ ವಿಶೇಷ ಏನೆಂದರೆ 149 ವರ್ಷಗಳ ನಂತರ ಗುರುಪೂರ್ಣಿಮೆ ದಿವಸ ಚಂದ್ರಗ್ರಹಣ ಸಂಭವಿಸುತ್ತಿದೆ. ಇಂತಹ ಅಪರೂಪದ ಚಂದ್ರಗ್ರಹಣ 1870 ರಲ್ಲಿ ಸಂಭವಿಸಿತ್ತು. ಇತ್ತೀಚೆಗಷ್ಟೇ ನಡೆದ ಮೊದಲನೇ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸಿರಲಿಲ್ಲ. ಆದರೆ ಜುಲೈ 16ರಂದು ನಡೆಯುವ ಚಂದ್ರ ಗ್ರಹಣ ಭಾರತದಲ್ಲಿ ಸಂಭವಿಸಲಿದೆ. ಜುಲೈ 16 ರಾತ್ರಿ 1.30 ಗಂಟೆಯ ಸಮಯದಿಂದ ಗ್ರಹಣ ಶುರುವಾಗಲಿದ್ದು, ಜುಲೈ 17 4:30ರವರೆಗೆ