ನಾಳೆ ಆಷಾಢದ ಮೊದಲ ಏಕಾದಶಿ..ತಪ್ಪದೇ ಈ ಒಂದು ಸಣ್ಣ ಕೆಲಸ ಮಾಡಿ.!

ಸನಾತನ ಹಿಂದೂ ಧಾರ್ಮಿಕ ಕ್ಯಾಲಂಡರ್ ನಡಿ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಇದನ್ನು ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ , ದೇವಶಯನಿ ಏಕಾದಶಿ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಈಗ ಮತ್ತೆ ಏಕಾದಶಿ ಬಂದಿದೆ.

ನಾಳೆ ಜುಲೈ ೧೨ ಆಷಾಢ ಮಾಸದ ಮೊದಲ ಏಕಾದಶಿ ಬಂದಿದೆ. ಹಾಗಾಗಿ ಶಾಸ್ತ್ರಗಳ ಪ್ರಖಾರ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಅದೃಷ್ಟ ಒಲಿದು ಬರುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ…