ನಿತ್ಯ ಭವಿಷ್ಯ ಬುಧವಾರ, ಈ ದಿನ ಈ ರಾಶಿಗಳಿಗೆ ತುಂಬಾ ಫಲಪ್ರದವಾಗಿದ್ದು,ಒಳ್ಳೆಯ ಫಲ ದೊರೆಯಲಿದೆ.ಇದರಲ್ಲಿ ನಿಮ್ಮ ರಾಶಿಯೂ ಇದಯೇ ನೋಡಿ…

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ಪರಿಹಾರದಲ್ಲಿ ಚಾಲೆಂಜ್. ಪಂಡಿತ್, ಯತೀಂದ್ರ ಭಟ್ 9901225989.
ನಿಮ್ಮ ಜೀವನದ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಉದ್ಯೋಗ ಹಣಕಾಸು ವ್ಯವಹಾರ ಶಿಕ್ಷಣ ಮಕ್ಕಳ ಕಲಹ ಶತ್ರು ಇತ್ಯಾದಿ ಸಮಸ್ಯೆಗಳಿಗೆ 9 ದಿನದಲ್ಲಿ ಸೂಕ್ತ ಪರಿಹಾರ.

ಮೇಷ ರಾಶಿ 

ದುಡಿಯುತ್ತಿದ್ದವರಿಗೆ ಉತ್ತಮ ಅವಕಾಶ. ನೀವೇ ಮಾಡಬೇಕು ಎಂದು ನಿಮ್ಮಿಂದಲೇ ಕೆಲಸಗಳನ್ನು ಕೇಳಿ ಮಾಡಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತದೆ.ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ.ನಡೆದುಕೊಂಡು ಹೆಚ್ಚು ಓಡಾಡುವುದರಿಂದ ನಿಮ್ಮ ಶರೀರ ಕಟ್ಟುಮಸ್ತಾಗಿ, ಅನಾರೋಗ್ಯ ಸಮಸ್ಯೆಗಳು ನಾಶವಾಗುತ್ತವೆ ಪಂಡಿತ್ ಯತೀಂದ್ರ ಭಟ್ 9901225989

ವೃಷಭ ರಾಶಿ 

ಈ ದಿನ ನಿಮಗೆ ಬೇರೆ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರಿಗಳಿಗೂ ಚೆನ್ನಾಗಿ ಇರುತ್ತದೆ. ಅದರಲ್ಲಿಯೂ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಲಾಭದಾಯಕವಾಗಿ ಕಂಡು ಬರುತ್ತಿದೆ.ತಂದೆಗೆ ನಿಮ್ಮಿಂದ ಸಹಾಯ ಪಡೆಯ ಬೇಕಾದ ಅವಶ್ಯ ಬರುತ್ತದೆ. ಪಂಡಿತ್ ಯತೀಂದ್ರ ಭಟ್
9901225989

ಮಿಥುನ ರಾಶಿ 

ಕಬ್ಬಿಣದ ವ್ಯಾಪಾರ ಅಥವಾ ಕಬ್ಬಿಣದ ಉತ್ಪನ್ನಗಳ ವ್ಯಾಪಾರ ಮಾಡುವವರಿಗೆ ಕಷ್ಟದ ಸಮಯ. ವ್ಯಾಪಾರದಲ್ಲಿ ಸಾಲ ಕೊಡಲು ಹೋಗಬೇಡಿ. ಈ ತನಕ ನಿಮ್ಮ ಪರವಾಗಿ ಮಾತನಾಡುತ್ತಿದ್ದ ನಿಮ್ಮವರೇ ಕೆಲ ವಿಚಾರಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿಬಿಡುತ್ತಾರೆ. ಈ ತಕ್ಷಣದ ಬದಲಾವಣೆ ನಿಮಗೆ ಆಶ್ಚರ್ಯದ ಸಂಗತಿ ಆಗಿಬಿಡುತ್ತದೆ. ಪಂಡಿತ್ ಯತೀಂದ್ರ ಭಟ್ 9901225989

ಕಟಕ ರಾಶಿ 

ಯಾವುದೇ ಪ್ರಮುಖವಾದ ವಿಚಾರಗಳು ಇದ್ದಾಗ ಗುರು- ಹಿರಿಯರ ಮಾರ್ಗದರ್ಶನ ಪಡೆಯಿರಿ. ಆಹಾರ ಸ್ವೀಕಾರ ಮಾಡುವಾಗ ಸಹ ಅಷ್ಟೇ; ಯಾವ ಆಹಾರ ನಿಮಗೆ ಪಚನ ಆಗೋದಿಲ್ಲ- ಸರಿಯಾಗಿ ಜೀರ್ಣ ಆಗೋದಿಲ್ಲ ಎಂದು ನಿಮಗೆ ಮೊದಲೇ ತಿಳಿದಿದೆಯೋ ಅಂಥ ಆಹಾರ ಮೊದಲು ವರ್ಜಿಸಿ.
ಸ್ವಲ್ಪ ಅವಮಾನ ಅಹಿತಕರ ಘಟನೆಗಳು ಆಗುತ್ತವೆ.ಪಂಡಿತ್ ಯತೀಂದ್ರ ಭಟ್ 9901225989

ಸಿಂಹ ರಾಶಿ 

ಹಣ ಚನ್ನಾಗಿ ಕೈಯಲ್ಲಿ ಓಡಾಡುತ್ತದೆ. ಅದಕ್ಕೇ ನೀವು ಈ ಹಣವನ್ನು ನೀರಿನಂತೆ ಖರ್ಚು ಸಹ ಮಾಡುತ್ತೀರಿ. ವ್ಯಾಪಾರಿಗಳಿಗೆ ಒಳ್ಳೆ ಲಾಭ ಇದೆ. ಆದರೆ ಕೆಲಸಗಾರರು ಕೆಲಸಕ್ಕೆ ಬಾರದೇ ಕೈ ಕೊಡದಂತೆ ಎಚ್ಚರ ವಹಿಸಿ. ನೀವು ಹುಡುಕುತ್ತಿದ ಬಳ್ಳಿ ಕಾಲಿಗೇ ಬಂದು ಸುತ್ತುಕೊಂಡಂತೆ ಕೆಲ ವಿಚಾರ ಹಾಗೂ ವ್ಯಕ್ತಿಗಳು ಆಶ್ಚರ್ಯವಾಗಿ ನಿಮ್ಮನ್ನೇ ಹುಡುಕುತ್ತಾ ಬರುತ್ತಾರೆ.ಆದರೆ ನೆನಪಿಡಿ, ಯಾರಿಗೂ ಸಾಲ ಕೊಡಬೇಡಿ ಅಥವಾ ನಿಮ್ಮ ಜಾಮೀನಿನ ಮೇಲೆ ಇತರರಿಗೆ ಸಾಲ ಕೊಡಿಸ ಬೇಡಿ.ಪಂಡಿತ್ ಯತೀಂದ್ರ ಭಟ್ 9901225989

ಕನ್ಯಾ ರಾಶಿ 

ಮಾತಿನ ಮಲ್ಲ ಆಗಿರುವ ನೀವು ಸಹ ಯಾವಾಗ, ಎಲ್ಲಿ- ಏನು ಮಾತನಾಡಬೇಕು ಎಂದು ಅರಿಯದೆ ಸ್ವಲ್ಪ ಎಡವಬಹುದು. ಆದ್ದರಿಂದ ಹೇಗೆಂದರೆ ಹಾಗೆ ನಾಲಗೆ ಹರಿಬಿಡದಂತೆ ಎಚ್ಚರ ವಹಿಸಿ.ಇಬ್ಬರ ಜಗಳದ ಮಧ್ಯೆ ನೀವು ಹಂಚಿ ಹೋಗುತ್ತೀರಿ. ಯಾರ ಪರ ವಹಿಸಿಕೊಳ್ಳಲಿ ಎಂದು ಚಿಂತಾಕ್ರಾಂತರಾಗುತ್ತೀರಿ.ಪಂಡಿತ್ ಯತೀಂದ್ರ ಭಟ್ 9901225989

ತುಲಾ ರಾಶಿ 

ಉದ್ಯೋಗಿಗಳಿಗೆ ಮಾತ್ರ ಕೆಲಸದಲ್ಲಿ ನಿಧಾನವಾಗಲಿದೆ. ಅವರ ಅರ್ಜಿಗಳು ಅತ್ತ ತಿರಸ್ಕಾರವೂ ಆಗುವುದಿಲ್ಲ, ಇತ್ತ ಪರಿಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ನಿಮಗೆ ದುಡ್ದಿನ ಸಮಸ್ಯೆ ಕಾಡದು. ಗರಿಗರಿ ನೋಟಿನ ಪರಿಮಳ ಸೂಸುವ ಯೋಗವಿದೆ.ನಿಮ್ಮ ಆರೋಗ್ಯ ಸುಧಾರಿಸಲಿದೆ. ನೆನಪಿಡಿ, ಸುಳ್ಳು ಹೇಳಬೇಡಿ.ಪಂಡಿತ್ ಯತೀಂದ್ರ ಭಟ್ 9901225989

ವೃಶ್ಚಿಕ ರಾಶಿ 

ಶತ್ರುಗಳ ಕಾಟ ಹೆಚ್ಚಾಗಲಿದೆ. ಕುಟುಂಬದಲ್ಲಿ ಶತ್ರುಗಳು ಹುಳಿ ಹಿಂಡುತ್ತಾರೆ ಅಥವಾ ನಿಮ್ಮ ಜೇಬಿಗೇ ಕನ್ನ ಹಾಕುತ್ತಾರೆ. ವ್ಯಾಪಾರ ಮಾಡುವವರಿಗೂ ಪ್ರತಿಸ್ಪರ್ಧಿಗಳು ನೀಡುವ ಸ್ಪರ್ಧೆ ಹೆಚ್ಚಾಗಲಿದೆ. ನೀವು ಬೇಡ ಎಂದು ಬಿಟ್ಟ ಪದಾರ್ಥಗಳಿಗೆ ಎಲ್ಲಿಲ್ಲದ ಬೆಲೆ ಬಂದು, ನೀವು ಆರಿಸಿದ ವಿಚಾರ- ವ್ಯಕ್ತಿ ಅಥವಾ ಪದಾರ್ಥ ತನ್ನ ಬೆಲೆ ಕಳೆದುಕೊಳ್ಳುತ್ತದೆ.ಪಂಡಿತ್ ಯತೀಂದ್ರ ಭಟ್ 9901225989

ಧನಸ್ಸು ರಾಶಿ 

ಆಲಸ್ಯ ಹೆಚ್ಚಾಗುತ್ತದೆ. ಜೊತೆಗೆ ಹಣದ ವಿಚಾರವಾಗಿ ಬೇಸರ ಕಾಡುತ್ತದೆ. ಬರಬೇಕಾದ ಹಣದ ವಿಚಾರದಲ್ಲಿ ಬಕ ಪಕ್ಷಿಯಂತೆ ಕಾತರರಾಗಿ ಇರುತ್ತೀರಿ. ಅನುಕಂಪ ಮೂಡುವ ನಿಮ್ಮ ಸ್ಥಿತಿ ಕಂಡು ಕೆಲ ಸ್ನೇಹಿತರು ಅವರ ಕೈಲಾದಷ್ಟು ಸಹಾಯ ಮಾಡುತ್ತಾರೆ.ಕಬ್ಬಿಣದ ವ್ಯಾಪಾರ ಮಾಡುವವರು ವ್ಯವಹಾರದಲ್ಲಿ ಆದಷ್ಟೂ ಕಠಿಣ ಹೃದಯದವರಾಗಿ,ಪಂಡಿತ್ ಯತೀಂದ್ರ ಭಟ್  9901225989

ಮಕರ ರಾಶಿ 

ಒಂದೇ ಸಲ ಅಲ್ಲದಿದ್ದರೂ ಹಣ ಕಾಲು ಪಾಲು ಆಗಿ ನಿಮ್ಮ ಕೈಗೆ ಲಭಿಸುತ್ತದೆ. ಹೊಸದಾಗಿ ಸಾಲ ಮಾಡುವ ಕುರಿತು ಆಲೋಚನೆ ಸಹ ಮಾಡಬೇಡಿ. ಸ್ವಲ್ಪ ಬಡವರಂತೆ ಜೀವನ ಸಾಗಿಸಿದರೆ ಅಥವಾ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಅತ್ಯುತ್ತಮ.ಇತರರು ಮಾಡುವ ತಪ್ಪುಗಳನ್ನು ಹುಡುಕಲು ಹೋಗಿ ನೀವು ಈಗಾಗಲೇ ಮಾಡಿದ ತಪ್ಪಿನ ಶಿಕ್ಷೆ ಅನುಭವಿಸಬೇಕಾಗುವುದು.ಪಂಡಿತ್ ಯತೀಂದ್ರ ಭಟ್ 9901225989

ಕುಂಭ ರಾಶಿ 

ಅಂದುಕೊಂಡ ಕೆಲಸಗಳು ಹೂವು ಎತ್ತಿದಂತೆ ಮುಗಿದು ಹೋಗುತ್ತವೆ. ವ್ಯಾಪಾರಿಗಳಿಗೂ ಲಾಭಪ್ರದವಾಗಿದೆ. ದೂರ ಪ್ರಯಾಣಗಳಂತೂ ಒಳ್ಳೆಯ ಲಾಭ ಹಾಗೂ ಕೀರ್ತಿ ಎರಡನ್ನೂ ನೀಡುವ ಸಾಧ್ಯತೆಗಳು ಹೆಚ್ಚು.ಅವಿವಾಹಿತರಿಗೆ ವಿವಾಹದ ಮಾತುಕತೆ, ವಿವಾಹ ತೀರ್ಮಾನ ಇತ್ಯಾದಿ ಆಗುವ ಯೋಗಫಲವಿದೆ. ಪಂಡಿತ್ ಯತೀಂದ್ರ ಭಟ್ 9901225989

ಮೀನ ರಾಶಿ 

ಕಾಲು ನೋವು ನಿಮಗೆ ಹೆಚ್ಚು ಕಾಡಬಹುದು. ಯಾವುದೋ ಒಂದು ಹಳೇ ಸಾಲ ತೀರಿಸಲು ಅಥವಾ ವಸೂಲಿ ಮಾಡಿಕೊಳ್ಳಲು ಬಹಳವಾಗಿ ಓಡಾಡುತ್ತೀರಿ. ಆದರೆ ಯಶಸ್ಸು ಮಾತ್ರ ಕಾಣುತ್ತಾ ಇಲ್ಲ!ಗೆಳತಿಯರೊಂದಿಗೆ ಚಿಕ್ಕದಾಗಿ ಮುನಿಸಿಕೊಳ್ಳುತ್ತೀರಿ. ಅಡುಗೆ ಮಾತ್ರ ಬಹಳ ಅದ್ಭುತವಾಗಿ ಮಾಡುತ್ತೀರಿ.ಪಂಡಿತ್ ಯತೀಂದ್ರ ಭಟ್ 9901225989